Asianet Suvarna News Asianet Suvarna News

ಪತಿಯ ಜೊತೆ ಆಫ್ಟರ್‌ನೂನ್ ಡೇಟ್, ಸ್ಟನ್ನಿಂಗ್ ಫೋಟೋ ಶೇರ್ ಮಾಡಿದ ಸನ್ನಿ

ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರೋ ಸನ್ನಿ ಲಿಯೋನ್ ಹಾಗೂ ಪತಿ ಡಾನಿಯಲ್ ವೆಬರ್ ತಮ್ಮ ದಿನ ನಿತ್ಯದ ಚಟುವಟಿಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪತಿಯ ಜೊತೆ ಸ್ಪೆಷಲ್ ಆಫ್ಟರ್‌ನೂನ್ ಫೋಟೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

Sunny Leone shares a stunning selfie with hubby Daniel Weber
Author
Bangalore, First Published Sep 13, 2020, 4:09 PM IST

ಲಾಕ್‌ಡೌನ್‌ನಲ್ಲಿ ಪತಿಯ ಜೊತೆ ಅಮೆರಿಕದಲ್ಲಿರುವ ಬಾಲಿವುಡ್ ನಟಿ ಸನ್ನಿಲಿಯೋನ್ ಪತಿಯ ಜೊತೆಗಿನ ಫೊಟೋ ಶೇರ್ ಮಾಡಿಕೊಂಡಿದ್ದಾರೆ. ಲಾಸ್‌ ಏಂಜಲೀಸ್‌ನಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ನಟಿ ಕೊರೋನಾ ಲಾಕ್‌ಡೌನ್ ಟೈಂ ಎಂಜಾಯ್ ಮಾಡುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರೋ ಸನ್ನಿ ಲಿಯೋನ್ ಹಾಗೂ ಪತಿ ಡಾನಿಯಲ್ ವೆಬರ್ ತಮ್ಮ ದಿನ ನಿತ್ಯದ ಚಟುವಟಿಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪತಿಯ ಜೊತೆ ಸ್ಪೆಷಲ್ ಆಫ್ಟರ್‌ನೂನ್ ಫೋಟೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

ಸನ್ನಿ ಲಿಯೋನ್ ಮನೆಗೆ ಬಂತು ಲಕ್ಷುರಿ Maserati ಕಾರ್..!

ಇತ್ತೀಚೆಗಷ್ಟೇ ಲಕ್ಷುರಿ ಕಾರ್ ಪರ್ಚೇಸ್ ಮಾಡಿದ ದಂಪತಿ ತಮ್ಮ ಮೆಸರಾಟಿ ಕಾರ್ ಜೊತೆಗೆ ಫೋಟೋ ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ನಟಿ ಸನ್ನಿ ಲಿಯೋನ್ ವೈಟ್ ಕಲರ್ Maserati ಕಾರಿನ ಜೊತೆ ನಿಂತು ಪೋಸ್ ಕೊಟ್ಟಿದ್ರು.

 
 
 
 
 
 
 
 
 
 
 
 
 

Afternoon date with @dirrty99 😍

A post shared by Sunny Leone (@sunnyleone) on Sep 12, 2020 at 11:12pm PDT

ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರೋ ಸನ್ನಿ ಲಿಯೋನ್ ಹಾಗೂ ಪತಿ ಡಾನಿಯಲ್ ವೆಬರ್ ತಮ್ಮ ದಿನ ನಿತ್ಯದ ಚಟುವಟಿಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪತಿಯ ಜೊತೆ ಸ್ಪೆಷಲ್ ಆಫ್ಟರ್‌ನೂನ್ ಫೋಟೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಪತಿಯೊಂದಿಗೆ ಹ್ಯಾಪಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನಟಿ. ಆಫ್ಟರ್ ನೂನ್ ಡೇಟ್ ಅಂತ ಅದಕ್ಕೆ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.

Follow Us:
Download App:
  • android
  • ios