ಬಾಲಿವುಡ್ ನಟಿ ಸನ್ನಿ ಲಿಯೋನ್‌ ಪತಿಯ ಬೆತ್ತಲೆ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದೂ ಬೆಡ್‌ರೂಂನೊಳಗಿಂದ. ಏನಿದೆ ವಿಡಿಯೋದಲ್ಲಿ...?

ಬೆಡ್‌ರೂಂನಲ್ಲಿ ಬೆತ್ತಲೆಯಾಗಿ ಹಾಯಾಗಿ ಮಲಗಿಕೊಂಡು ಪುಸ್ತಕ ಓದುತ್ತಿರೋ ಪತಿಯ ವಿಡಿಯೋ ನೋಡಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ ನಟಿ. ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

ಸುಂದರ ವಧುವಾದ ಸನ್ನಿ: ನನ್ನ ಮದ್ವೆಯಾಗಿ ಎಂದ ಹಾಟ್ ನಟಿ

ಹಾಸಿಗೆ ಮೇಲೆ ಬೆತ್ತಲೆಯಾಗಿ ಮಲಗಿ ಎಡಗೈಯಲ್ಲಿ ಪುಸ್ತಕ ಹಿಡಿದು, ಹ್ಯಾಟ್ ಒಂದನ್ನು ಇಟ್ಟಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಂತೂ ನ್ಯೂಡ್ ಆಗಿ ಫೋಟೋ, ವಿಡಿಯೋ ಮಾಡೋದೇ ಟ್ರೆಂಡ್ ಆಗುತ್ತಿದೆ.

ನಾನಿವನನ್ನು ಹೀಗೆ ನೋಡಿದೆ, ಏನೂ ಕೇಳಬೇಡಿ ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ ನಟಿ. ಪತಿ ಡೇನಿಯಲ್ ಕೂಲ್ ಆಗಿ ಪೋಸ್ ಕೊಟ್ಟಿದ್ದಾರೆ.