ಸುಂದರ ವಧುವಾದ ಸನ್ನಿ: ನನ್ನ ಮದ್ವೆಯಾಗಿ ಎಂದ ಹಾಟ್ ನಟಿ
First Published Mar 2, 2021, 12:21 PM IST
ಸುಂದರ ವಧುವಾಗಿ ಸನ್ನಿ ಲಿಯೋನ್ | ನನ್ನ ಮದುವೆಯಾಗಿ ಎಂದು ಕೇಳಿದ ಬಾಲಿವುಡ್ ಬ್ಯೂಟಿ | ಹೀಗಿತ್ತು ಫ್ಯಾನ್ಸ್ ಉತ್ತರ

ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತೊಮ್ಮೆ ವಧುವಾಗಿದ್ದಾರೆ.

ಕ್ರಿಶ್ಚಿಯನ್ ಬ್ರೈಡ್ ಲುಕ್ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಸನ್ನಿ ಲಿಯೋನ್

ಶೋಲ್ಡರ್ಲೆಸ್ ವೈಟ್ ಗೌನ್ನಲ್ಲಿ ಮುದ್ದಾಗಿ ಕಾಣಿಸಿದ್ದಾರೆ.

ಫೋಟೋಗಳನ್ನು ಶೇರ್ ಮಾಡಿ ಮ್ಯಾರಿ ಮಿ ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದು, ಸನ್ನಿಯ ಮದುಮಗಳ ಲುಕ್ ಇಷ್ಟಪಟ್ಟಿದ್ದಾರೆ.

ಬಹಳಷ್ಟು ಜನ ನಾವ್ ರೆಡಿ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ನಿಮಗೆ ಈಗಾಗಲೇ ಮದುವೆಯಾಗಿದ್ಯಲ್ಲಾ ಎಂದಿದ್ದಾರೆ.