ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದ್ದ ಆಮ್ಲೆಟ್ ಸಿನಿಮಾ ನೇರವಾಗಿ ಟೀವಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ ಆಮ್ಲೆಟ್ ಸಿನಿಮಾ ಜುಲೈ 9ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರದರ್ಶನ
ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದ್ದ ಆಮ್ಲೆಟ್ ಸಿನಿಮಾ ಈಗ ನೇರವಾಗಿ ಟೀವಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಸಿನಿಮಾ ಜುಲೈ 9ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರದರ್ಶನ ಕಾಣುತ್ತಿದೆ.
ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?
ಸರಿತಾ ಓಂಪ್ರಕಾಶ್ ಹಾಗೂ ಪ್ರಸನ್ನ ಮಿಯಾಪುರಂ ನಿರ್ಮಾಣದ ಈ ಚಿತ್ರದ ತಾರಾಗಣದಲ್ಲಿ ಸಂಯುಕ್ತಾ ಹೊರನಾಡು, ಶೋಭರಾಜ್, ಬಲರಾಜ ವಾಡಿ , ಶರ್ಮಿತ ಗೌಡ, ನಿರಂಜನ್ ದೇಶಪಾಂಡೆ, ಪಿ.ಡಿ. ಸತೀಶ್ ಚಂದ್ರ, ಮಧುರ, ವಂಶಿಧರ್ ಭೋಗರಾಜ್ ನಟಿಸಿದ್ದಾರೆ.
ಎಲ್ಲರೊಳಗೆ ರಾಮ, ರಾವಣ ಇಬ್ಬರೂ ಇರುತ್ತಾರೆ: ಸಂಯುಕ್ತಾ ಹೊರನಾಡು ..
ವಿರಾಜ್ ಕನ್ನಡಿಗ ಸಂಗೀತ, ಸ್ಯಾಮ್‌ಸನ್ ಜೈಪಾಲ್ ಹಿನ್ನೆಲೆ ಸಂಗೀತ , ಶಿಜಿ ಜಯದೇವ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂಭಾಷಣೆ ಗುರುರಾಜ್ ದೇಸಾಯಿ ಬರೆದಿದ್ದಾರೆ.
