2021ರಲ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕರೀನಾ ಮತ್ತು ಸೈಫ್. ಈ ನಡುವೆ ಕೊರೋನಾ ಮಧ್ಯೆಯೇ ನಟ ಸೈಫ್ ಆಲಿ ಖಾನ್ ಮತ್ತೆ ಕೆಲಸ ಆರಂಭಿಸಿದ್ದಾರೆ.

ನಟ ಸೈಫ್ ಅಲಿ ಖಾನ್ ಮನೆಯಿಂದಲೇ ಕೆಲಸ ಆರಂಭಿಸಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಇನ್‌ಸ್ಟಾಗ್ರಾಂನಲ್ಲಿ ಸೈಫ್ ವರ್ಕ್‌ ಫ್ರಂ ಹೋಂ ಫೋಟೋಸ್ ಶೇರ್ ಮಾಡಿದ್ದಾರೆ.

ಸ್ಟಾರ್‌ ನಟಿಯರ ನಂತರ ಕರಣ್‌ ಆಪ್ತನಿಗೆ NCB ಸಮನ್ಸ್, ಕೂಡಲೇ ಬನ್ನಿ!

ವೈಟ್ ಡ್ರೆಸ್‌ನಲ್ಲಿ ಕಂಡು ಬಂದ ನಟ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿರೋದು ಕಂಡು ಬಂದಿದೆ. ಅಲ್ಲಿ ಜೊತೆ ಕೆಲಸ ಮಾಡಿದ  ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ ಸುರಕ್ಷಾ ಕ್ರಮಗಳನ್ನು ಅನುಸರಿಸಿರುವುದು ಕಂಡು ಬಂದಿದೆ.

 
 
 
 
 
 
 
 
 
 
 
 
 

Dubbing in the time of #covid 19 #saifalikhan with dilip Subramaniam, the new way of working 🎥

A post shared by ali (@aliabbaszafar) on Sep 16, 2020 at 3:40am PDT

ಕೊರೋನಾ ಟೈಂನಲ್ಲಿ ಡಬ್ಬಿಂಗ್, ಕೆಲಸ ಮಾಡುವ ಹೊಸ ರೀತಿ ಎಂದು ನಿರ್ದೇಶಕ ಟ್ವೀಟ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಸೈಫ್ ಅಲಿ ಖಾನ್ ಅಮೆಝಾನ್ ಪ್ರೈಮ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದು, ಡಿಂಪಲ್ ಕಪಾಡಿಯಾ ನಟಿಸಲಿದ್ದಾರೆ.