ಮುಂಬೈ (ಫೆ. 04): ಮಾರಣಾಂತಿಕ ಕೊರೋನಾ ವೈರಸ್ ಚೀನಾದಲ್ಲಿ ತಾಂಡವವಾಡುತ್ತಿದೆ. ಸಾಕಷ್ಟು ಜನ ಈ ವೈರಸ್‌ಗೆ ತುತ್ತಾಗಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಡೀ ಜಗತ್ತು ಈಗ ಕೊರೋನಾ ವೈರಸ್ ಬಗ್ಗೆ ಮಾತನಾಡಲು ಶುರು ಮಾಡಿದೆ. 

ಮೈ ಜಾರಿತು ಪ್ರಿಯಾಂಕ ಡ್ರೆಸ್‌: ತಾಯಿ ಕೊಟ್ಟ ಹೇಳಿಕೆಗೆ ಫ್ಯಾನ್ಸ್‌ ಶಾಕ್!

ಸಂಬಂಧ ಇರಲಿ, ಬಿಡಲಿ ಅಭಿಮಾನಿಗಳಿಗೆ ಎಂಟರ್‌ಟೇನ್ ಮಾಡುವ ಒಂದೂ ಅವಕಾಶವನ್ನು ರಾಖಿ ಸಾವಂತ್ ಬಿಡುವುದಿಲ್ಲ.  ಇಡೀ ಜಗತ್ತೇ ಆಘಾತದಿಂದ ನೋಡುತ್ತಿದ್ದರೆ ರಾಖಿ ಸಾವಂತ್ ಜಗತ್ತಿಗೇ ಶಾಕ್ ಕೊಟ್ಟಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Rakhi Sawant (@rakhisawant2511) on Feb 2, 2020 at 3:13am PST

'ಕೊರೋನಾ ವೈರಸನ್ನು ಕೊಲ್ಲಲು ಚೀನಾಗೆ ಹೋಗಿದ್ದಾರಂತೆ. ನಾಸಾದಿಂದ ವಿಶೇಷ ಮೆಡಿಸನ್‌ವೊಂದನ್ನು ತಂದಿದ್ದು ಅದು ಕೊರೋನಾ ವೈರಸ್‌ನಿಂದ ಮುಕ್ತಗೊಳಿಸುತ್ತಂತೆ! ಹೀಗಂತ ವಿಡಿಯೋದಲ್ಲಿ ರಾಖಿ ಸಾವಂತ್ ಹೇಳಿಕೊಂಡಿದ್ದಾರಂತೆ!