ಯಾವಾಗಲೂ ಕೂಲ್ ಕೂಲಾಗಿರೋ ಹೀರೋ ಆರ್ ಮಾಧವನ್ ರಾಕೆಟ್ರಿ ಎನ್ನುವ ಸಿನಿಮಾದಲ್ಲಿ ವಿಜ್ಞಾನಿ ಪಾತ್ರವನ್ನು ಮಾಡಲಿದ್ದಾರೆ. 

ಈ ಚಿತ್ರಕ್ಕಾಗಿ ಮಾಧವನ್ ವರ್ಕೌಟ್ ಶುರು ಮಾಡಿದ್ದಾರೆ. ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡು ’2 ಕೆಜಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ’ ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

When you lose 2 more unexpected kgs. 🚀🚀👍👏👏

A post shared by R. Madhavan (@actormaddy) on May 7, 2019 at 9:55pm PDT

ಸಿಕ್ಕಾಪಟ್ಟೆ ಸ್ಲಿಮ್ ಆಗಿ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸುವ ಮಾಧವನ್ ಗೆ ಕೆಲವರು ತಮಾಷೆಯಾಗಿ ಕಿಚಾಯಿಸಿದ್ದಾರೆ. 

ಇಸ್ರೊ ನಿವೃತ್ತ ವಿಜ್ಞಾನಿ ಎಸ್. ನಂಬಿ ನಾರಾಯಣನ್‌ ವೃತ್ತಿ ಬದುಕು ಮತ್ತು ಎದುರಿಸಿದ ಸವಾಲುಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ ಇದಾಗಿದೆ. 
ತಮಿಳು, ಹಿಂದಿ, ಇಂಗ್ಲೀಷ್ ನಲ್ಲಿ ಈ ಸಿನಿಮಾ ತೆರೆ ಕಾಣಲಿದೆ.