ಖಾಸಗಿ ವಿಡಿಯೋ ವೈರಲ್​: ನೋವು ತೋಡಿಕೊಂಡ ಖ್ಯಾತ ನಟಿ Priyanka

ಖ್ಯಾತ ಭೋಜ್​ಪುರಿ ನಟಿ ಪ್ರಿಯಾಂಕಾ ಪಂಡಿತ್​ ಅವರ ಖಾಸಗಿ ವಿಡಿಯೋ ವೈರಲ್​ ಆಗಿದ್ದು, ಇದರಿಂದ ತಮಗಾಗಿರುವ ಹಾನಿಯ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Priyanka Pandit breaks her silence on leaked mms claims my career got ruined

ಪವನ್ ಪುತ್ರ, ಇಚ್ಛಾಧಾರಿ, ಅವರ ಬಲಂ, ಕರಮ್ ಯುಗ್ ಮತ್ತು ಥೋಡ್‌ ದೇ ದುಷ್ಮನ್‌ ಕಿ ನಲಿ ರಾಮ್‌ ಔರ್‌ ಅಲಿ ಮುಂತಾದ ಸೂಪರ್​ಹಿಟ್​ ಭೋಜ್‌ಪುರಿ ಚಲನಚಿತ್ರಗಳನ್ನು ನೀಡಿರೋ ಖ್ಯಾತ ನಟಿ ಪ್ರಿಯಾಂಕಾ ಪಂಡಿತ್ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋ (Private Vedio) ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಇದು ಪ್ರಿಯಾಂಕಾ ಪಂಡಿತ್‌ರ ಹಳೆಯ ವಿಡಿಯೋ ಆಗಿದೆ ಎಂದು ಹೇಳಿ, ತೀರಾ ಅಶ್ಲೀಲವಾಗಿರುವ ವಿಡಿಯೋ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಈ ವಿಡಿಯೋ ವೈರಲ್​ ಆಗುವ ಕೆಲವೇ ದಿನಗಳ ಹಿಂದೆ ಭೋಜ್‌ಪುರಿಯ ಇನ್ನೋರ್ವ ನಟಿ ತ್ರಿಶಾ ಕರ್ ಮಧು (Trishakar Madhu) ಅವರ ವಿಡಿಯೋ ಕೂಡ ವೈರಲ್​ ಆಗಿತ್ತು.  ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರಿಯಾಂಕಾ ಪಂಡಿತ್​, ಆ ವಿಡಿಯೋದಲ್ಲಿ ಕಾಣಿಸುತ್ತಿರುವವಳು ನಾನಲ್ಲ.  ಬೇರೆಯವರು. ನನ್ನ ತೇಜೋವಧೆ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.  ಈ ವಿಷಯಕ್ಕೆ ಸಂಬಂಧಿಸಿದಂತೆ  ದೂರನ್ನು ಕೂಡ ಸಲ್ಲಿಸಿದ್ದರು.
 
ಇದನ್ನು  ಜಾಲತಾಣದಲ್ಲಿ ಡಿಲೀಟ್​ ಮಾಡಲಾಗುತ್ತಾದರೂ  ಇದನ್ನು ಡೌನ್​ಲೋಡ್​ ಮಾಡಿಕೊಂಡವರು ಮತ್ತೆಮತ್ತೆ ಅಪ್​ಲೋಡ್​ ಮಾಡುತ್ತಿದ್ದರು.  ನಟಿಯು ತಮ್ಮ ಖಾಸಗಿ ಅಂಗಗಳನ್ನು (Private part) ಕ್ಯಾಮೆರಾಕ್ಕೆ ತೋರಿಸುತ್ತಿರುವ ವಿಡಿಯೋ ಇದಾಗಿದೆ.  ನಟಿಗೆ ಇದು ತೀವ್ರ ಮುಜುಗರ ಉಂಟು ಮಾಡಿತ್ತು. ‘ವಿಡಿಯೋ ವೈರಲ್​ ಮಾಡಿದವರಿಗೆ ಪ್ರಿಯಾಂಕಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ಸುಳ್ಳನ್ನು ದೊಡ್ಡದಾಗಿ ಕೂಗಿ ಹೇಳಿದರೆ ಅದು ಸತ್ಯವಾಗುವುದಿಲ್ಲ. ನಿಮ್ಮಂಥವರಿಗೆ ನರಕದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ನೀನು ಮಾಡಿದ್ದನ್ನ ಇಲ್ಲೇ ಅನುಭವಿಸಬೇಕಾಗುತ್ತೆ. ಇದನ್ನ ನೆನಪಿಟ್ಕೋ’ ಎಂದು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 

ಇಸ್ಲಾಮ್​ ಸ್ವೀಕರಿಸುವೆ... ವಿದಾಯದ ನುಡಿ ಬರೆದು ಕಣ್ಣೀರಿಟ್ಟ ಮತ್ತೋರ್ವ ಖ್ಯಾತ ನಟಿ

ಇದೀಗ ಮತ್ತೆ ಈ ವಿಡಿಯೋದ ವಿಷಯ ಮುನ್ನೆಲೆಗೆ ಬಂದಿದೆ. ಪೊಲೀಸರಿಗೆ ದೂರು (Complaint) ಕೊಟ್ಟು ಸುಮ್ಮನಾಗಿದ್ದ ಕಾರಣಕ್ಕೆ ಮತ್ತೆ ವಿಷಯವನ್ನು ಕೆದಕಲಾಗಿದೆ. ಮತ್ತೊಮ್ಮೆ ನಟಿ ಮೌನ ಮುರಿದು ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ. ತನ್ನದಲ್ಲದ ಈ ವಿಡಿಯೋದಿಂದ ತಮ್ಮ ಇಮೇಜ್​ (Image) ಎಷ್ಟು ಹಾಳಾಯಿತು ಎಂದು ಹೇಳಿಕೊಂಡಿದ್ದಾರೆ.  ನನ್ನ ಇಮೇಜ್ ಹಾಳು ಮಾಡುವ ಪ್ರಯತ್ನ ನಡೆದಿದೆ. ಈ ವಿಡಿಯೋದಿಂದ ನನ್ನ ವೃತ್ತಿ ಜೀವನ ಸರ್ವನಾಶವಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕಳೆದ ವರ್ಷ  ವೈರಲ್ ಆಗಿದ್ದ ವಿಡಿಯೋದಲ್ಲಿ  ಹುಡುಗಿಯೊಬ್ಬಳು ಟಾಪ್‌ಲೆಸ್ ಆಗಿ ಅಶ್ಲೀಲ ಕೃತ್ಯಗಳನ್ನು ಮಾಡುತ್ತಿದ್ದಳು.  ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹುಡುಗಿ ತಾನೇ ಎಂದು  ಹಲವಾರು ವರದಿಗಳಲ್ಲಿ ಹೇಳಲಾಗಿದೆ. ಆದರೆ ಇವೆಲ್ಲವೂ ಸುಳ್ಳು. ನನ್ನ ತೇಜೋವಧೆ ಮಾಡುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ನಟಿ ಹೇಳಿದ್ದಾರೆ. 

ಇನ್ನು ಪ್ರಿಯಾಂಕಾ ಪಂಡಿತ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ,  ಅವರು 2013 ರಲ್ಲಿ ಭೋಜ್‌ಪುರಿ ಚಿತ್ರ 'ಜೀನಾ ತೇರಿ ಗಲಿ ಮೇ' ಮೂಲಕ ಮನರಂಜನಾ ಉದ್ಯಮವನ್ನು ಪ್ರವೇಶಿಸಿದರು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಹೊಸಮುಖ  ಪ್ರಶಸ್ತಿಯನ್ನು ನೀಡಲಾಯಿತು. ಪ್ರಿಯಾಂಕಾ ಪಂಡಿತ್ ಅವರು 'ದಿಲ್ ಮತ್ ದೇನಾ ಮೇರಿ ಸೌತಾನ್ ಕೋ', 'ಬಹ್ನೋಯ್ ಜಿ', 'ಮೇರೆ ಪ್ಯಾರ್ ಕೋ ತುಮ್ ಭುಲಾ ತೋ ನಾ ದೋಗೆ' ಮತ್ತು 'ಪೊಲೀಸ್ಗಿರಿ' ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಪಂಚ್‌ ಮೆಹರಿಯಾ (Panch Mehariya) ಚಿತ್ರದಲ್ಲಿ ಪ್ರಿಯಾಂಕಾ ಜತೆಗೆ ಕಿಶನ್‌ ರಾಯ್, ಸಂಚಿತಾ ಬ್ಯಾನರ್ಜಿ, ಗಾರ್ಗಿ ಪಂಡಿತ್, ಕನಕ್‌ ಪಾಂಡೆ, ನಿಶಾ ದುಬೆ ಹಾಗೂ ಪ್ರಾಚಿ ಸಿಂಗ್ ಸಹ ನಟಿಸಿದ್ದಾರೆ.

ಬಾಲಿವುಡ್​ನ ನಾಲ್ವರು ಖ್ಯಾತ ನಟಿಯರ ಬುಟ್ಟಿಗೆ ಹಾಕಿಕೊಂಡಿದ್ದ ಈ ಮಾಜಿ ಪ್ರಧಾನಿ!
 

Latest Videos
Follow Us:
Download App:
  • android
  • ios