ಬಾಲಿವುಡ್ ನಟಿ ಸನ್ನಿ ಲಿಯೋನ್ ನಟಿಸೋದು, ಡ್ಯಾನ್ಸ್ ಮಾಡೋದು ಮಾತ್ರವಲ್ಲ ತುಂಬಾ ಚೆನ್ನಾಗಿ ಆಟ ಕೂಡಾ ಆಡ್ತಾರೆ. ನಟಿ ಬಾಲ್‌ ಸ್ಕಿಲ್ಸ್ ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಪ್ರೆಟ್ಟಿಯಾದ ಮುಖ ಮಾತ್ರವಲ್ಲ, ನನ್ನಲ್ಲಿ ಸ್ಕಿಲ್ಸ್ ಕೂಡಾ ಇದೆ ಎಂದು ಕಣ್ಣು ಮಿಟುಕಿಸಿದ್ದಾರೆ ಸನ್ನಿ ಲಿಯೋನ್. ಸದ್ಯ ಮುಂಬೈನಲ್ಲಿರೋ ನಟಿ ಶೂಟಿಂಗ್, ಶೆಡ್ಯೂಲ್ ಎಂದು ಫುಲ್ ಬ್ಯುಸಿಯಾಗಿದ್ದಾರೆ.

ಅಷ್ಟೊಂದು ಜನರ ಮಧ್ಯೆ ಹಾಟ್ ಆಗಿ ನಟಿಸೋದೇಗೆ..? ಸನ್ನಿ ಹೇಳಿದ್ದಿಷ್ಟು

ಟೀ ಶರ್ಟ್, ಪ್ಯಾಂಟ್ ಧರಿಸಿದ ನಟಿ ಶೂಸ್ ಹಾಕಿ ತೆಂಗಿನ ತೋಟದಲ್ಲಿ ಆಡ್ತಿರೋ ವಿಡಿಯೋ ಶೇರ್ ಮಾಡಿದ್ದಾರೆ. ಹೇರ್ ಬನ್ ಮಾಡಿ ವೈಟ್ ಶೂಸ್ ಧರಿಸಿದ್ದರು. ಮಾಸ್ಕ್ ಹಾಕಿದ್ದರೂ ಮುಖಕ್ಕೂ ಕೆಳಗೆ ಜಾರಿ ಬಿಟ್ಟಿದ್ದರು.

 
 
 
 
 
 
 
 
 
 
 
 
 
 
 

A post shared by Sunny Leone (@sunnyleone)

ಲಾಕ್‌ಡೌನ್‌ನಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆದ ಸನ್ನಿ ಲಿಯೋನ್ ಇದೀಗ ಮುಂಬೈಗೆ ಬಂದು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ದೈನಂದಿನ ಕೆಲಸಗಳ ಬಗ್ಗೆಯೂ ನಟಿ ಅಪ್‌ಡೇಟ್ ಕೊಡುತ್ತಿರುತ್ತಾರೆ.