ಬೆಂಗಳೂರು (ಮಾ. 27): ಬಾಲಿವುಡ್ ಮೋಸ್ಟ್ ಟ್ಯಾಲೆಂಟಡ್ ನಟಿ ಕಂಗನಾ ರಾಣಾವತ್ ಜಯಲಲಿತಾ ಬಯೋಪಿಕ್ ನಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾರೆ. 

ಸುಮಲತಾ ಪರ ಪ್ರಚಾರಕ್ಕೆ ರಜನಿಕಾಂತ್ ಬರ್ತಾರಾ?

ಈ ಚಿತ್ರ ತಮಿಳು ಹಾಗೂ ಹಿಂದಿಯಲ್ಲಿ ಮೂಡಿ ಬರಲಿದೆ. ಹಿಂದಿಯಲ್ಲಿ ಜಯಾ ಎಂಬ ಹೆಸರಿನಲ್ಲಿ ಬಂದರೆ ತಮಿಳಿನಲ್ಲಿ ’ತಲೈವಿ’ ಎಂಬ ಹೆಸರಲ್ಲಿ ಬರಲಿದೆ. 

ಬಾಲಿವುಡ್ ’ಕ್ವೀನ್’ ತಿರಸ್ಕರಿಸಿದ ಈ ಐದು ಚಿತ್ರಗಳು ಸೂಪರ್ ಹಿಟ್

ಜಯಲಲಿತಾ ಬಯೋಪಿಕ್ ಗಾಗಿ ಕಂಗನಾ ಪಡೆದ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 24 ಕೋಟಿ. ಬಾಲಿವುಡ್ ಕಲಾವಿದರು ಸೌತ್ ಇಂಡಿಯನ್ ಚಿತ್ರಗಳನ್ನು ಮಾಡಿದಾಗ ಇಲ್ಲಿನ ಟಾಪ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಾರೆ. ಆದರೆ ಮಣಿಕರ್ಣಿಕಾ ಒಬ್ಬರೇ ಈ ಚಿತ್ರವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಕಂಗನಾ ಬೇಡಿಕೆಗೆ ನಿರ್ಮಾಪಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ.