ಮುಂಬೈ (ಮಾ. 02): ಕಳೆದ 2 ದಶಕಗಳಲ್ಲಿ ಬಾಲಿವುಡ್‌ನಲ್ಲಿ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿರುವ ಖ್ಯಾತ ನಟ ಹೃತಿಕ್‌ ರೋಷನ್‌, ಇದೀಗ ಹಾಲಿವುಡ್‌ನ ಮುಖ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಅಮೆರಿಕ ಮೂಲದ ಜೆಷ್‌ರ್‍ ಎಂಬ ಕಂಪನಿ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.

ಇದೇನಪ್ಪಾ ದೀಪಿಕಾ ಪಡುಕೋಣೆಗೆ ಇಂಥ ಡ್ರೆಸ್‌ ಕೊಡ್ಸೋದಾ ಪತಿ ರಣವೀರ್‌ ಸಿಂಗ್?

ಈ ಕಂಪನಿ ಹೃತಿಕ್‌ರನ್ನು ಬಾಲಿವುಡ್‌ ಮಾರುಕಟ್ಟೆಗೆ ಪರಿಚಯಿಸುವ ಕೆಲಸ ಮಾಡಿದೆ. ಜೊತೆಗೆ ಅಂಥ ಹಾಲಿವುಡ್‌ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸುವಂಥ ಕೆಲಸಕ್ಕೆ ಒತ್ತು ನೀಡುವ ಕೆಲಸ ಮಾಡಲಿದೆ.  2019 ರಲ್ಲಿ ವಾರ್‌ ಮತ್ತು ಸೂಪರ್‌ 30 ನಂಥ ಸೂಪರ್‌ಹಿಟ್‌ ಚಿತ್ರಗಳಲ್ಲಿ ಹೃತಿಕ್‌ ಅಭನಯಿಸಿದ್ದರು.