8 ತಿಂಗಳ ನಂತ್ರ ಒಂಟಿಯಾದ್ರು ಸನ್ನಿ ಲಿಯೋನ್ | ರೂಂನಲ್ಲಿ ಒಬ್ರೇ ಏನೇನ್ ಮಾಡಿದ್ರು ನೋಡಿ

ಬಾಲಿವುಡ್ ಹಾಟ್ ನಟಿ ಫ್ಯಾಮಿಲಿಯನ್ನು ಬಿಟ್ಟು ಸದ್ಯ ಭಾರತದಲ್ಲೇ ಇದ್ದು ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಶೂಟ್ ಟೈಂ ಫೋಟೋ, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ ಸನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಇತ್ತೀಚೆಗೆ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ತಾವು ಬರೋಬ್ಬರಿ 5 ತಿಂಗಳ ನಂತರ ಸಿಂಗಲ್ ಆಗಿ ಈ ರೀತಿ ಇರೋದು ಎಂದು ಹೇಳಿದ್ದಾರೆ.

ಈಕೆ ಸನ್ನಿ ಲಿಯೋನ್ ಪಡಿಯಚ್ಚು... ನೋಡಿದವರ ಎದೆಯುಲ್ಲಿ ಕುಚ್..ಕುಚ್

ನಟಿ ಬಾತ್‌ರೂಂನಿಂದ ಜಸ್ಟ್ ಬಂದಿದ್ದಾರೇನೋ ಎಂಬಂತೆ ಟವೆಲ್‌ನಲ್ಲಿಯೇ ಇರುವಾಗ ವಿಡಿಯೋ ಮಾಡಿದ್ದಾರೆ. ಬೆಡ್‌ ಮೇಲೆ ಬಿದ್ದು, ಎದ್ದು ಕುಣಿದು ಕುಪ್ಪಳಿಸಿದ್ದಾರೆ ನಟಿ.

ವಿಡಿಯೋವನ್ನು ನಟಿ ಶೇರ್ ಮಾಡಿಕೊಂಡಿದ್ದು ಫ್ಯಾನ್ಸ್ ಲೈಕ್ ಮಾಡಿದ್ದಾರೆ. ಅಕ್ಕಾ ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ ಫ್ಯಾನ್ಸ್. ನಟಿ ಫುಲ್ ಖುಷಿಯಾಗಿರೋದು ವಿಡಿಯೋದಲ್ಲಿ ಗೊತ್ತಾಗುತ್ತೆ.

View post on Instagram