08:02 PM (IST) Jun 12

entertainment News Live 12th June 2025ಆಮಿರ್​ ಖಾನ್​ರ ಎರಡು ವಿಚ್ಛೇದನಗಳ ಬಗ್ಗೆ ಅವರದೇ ಕುಟುಂಬ ಹೇಳೋದೇನು? ಸೀಕ್ರೆಟ್ ಹೊರಬಂತು!

ಆಮಿರ್ ಖಾನ್ ತಮ್ಮ ವಿಚ್ಛೇದನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗಿನ ವಿಚ್ಛೇದನವು ಕುಟುಂಬಕ್ಕೆ ನೋವಿನ ಸಂಗತಿಯಾಗಿದ್ದರೂ, ಎಲ್ಲರೂ ಒಟ್ಟಾಗಿ 'ಪಾನಿ ಫೌಂಡೇಶನ್'​ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Read Full Story
07:50 PM (IST) Jun 12

entertainment News Live 12th June 2025ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನ; ನಟ ರಾಮ್‌ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ರಾಯಭಾರಿ

ಅಪೋಲೋ ಆಸ್ಪತ್ರೆಗಳ ಸಿಎಸ್‌ಆರ್‌ನ ಉಪಾಧ್ಯಕ್ಷೆ ಶ್ರೀಮತಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು, 'ಆರೋಗ್ಯ ರಕ್ಷಣಾ ನಾಯಕರಾಗಿ, ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಜಾಗೃತಿ, ಶಿಕ್ಷಣ ಮತ್ತು ಪ್ರವೇಶದ ಮೂಲಕ ಅದನ್ನು ನಿರೀಕ್ಷಿಸುವ ಜವಾಬ್ದಾರಿ ನಮಗಿದೆ. ಹಲವಾರು ಮಹಿಳೆಯರಿಗೆ

Read Full Story
07:17 PM (IST) Jun 12

entertainment News Live 12th June 2025ಅಹಮದಾಬಾದ್ ವಿಮಾನ ದುರಂತದ ಬಗ್ಗೆ 'ಹೃದಯ ಮಿಡಿದಿದೆ' ಎಂದ ರಾಕಿಂಗ್ ಸ್ಟಾರ್ ಯಶ್

ಈ ವಿಮಾನ ದುರಂತದ ಬಗ್ಗೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಹಮದಾಬಾದ್ ದುರಂತ ನಿಜಕ್ಕೂ ಭಯಾನಕ. ಈ ದುರಂತದಲ್ಲಿ ಮಡಿದ ಎಲ್ಲಾ ಪ್ರಯಾಣಿಕರು, ಸಿಬ್ಬಂದಿಗಳು ಹಾಗೂ ಸ್ಥಳದಲ್ಲಿದ್ದು ಇಹಲೋಕ ತ್ಯಜಿಸಿದ ಎಲ್ಲರ ಬಗ್ಗೆಯೂ ನನ್ನ ಹೃದಯ..

Read Full Story
06:14 PM (IST) Jun 12

entertainment News Live 12th June 2025ಲಿಪ್ ಸರ್ಜರಿ ಮಾಡಿಸಿಕೊಂಡ್ರಾ ಅನನ್ಯಾ ಪಾಂಡೆ? ನೆಟ್ಟಿಗರು ಹೇಳೋದ್ ಕೇಳಿದ್ರೆ ಏನ್ ಹೇಳ್ತೀರೋ ಏನೋ..!

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಅವರ ಉಬ್ಬಿದ ತುಟಿಗಳು ಅಭಿಮಾನಿಗಳಿಗೆ ಶಾಕ್ ನೀಡಿವೆ. 'ಪತಿ ಪತ್ನಿ ಔರ್ ವೋ' ಖ್ಯಾತಿಯ ನಟಿಗೆ ಭಾರೀ ಟ್ರೋಲ್ ಮಾಡಲಾಗುತ್ತಿದೆ. ಅನನ್ಯಾ ಪಾಂಡೆಯ ಹೊಸ ಫೋಟೋಗಳು ಇಲ್ಲಿವೆ…

Read Full Story
06:13 PM (IST) Jun 12

entertainment News Live 12th June 2025ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಸಲ್ಮಾನ್​ ಖಾನ್​ಗೆ ಥಳಿತ! ನಟನಿಗೆ ಇದೆಂಥ ಚಾಳಿ ಇತ್ತು ನೋಡಿ....

ನಟ ಸಲ್ಮಾನ್​ ಖಾನ್​ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದ್ದು, ಅದರ ಬಗ್ಗೆ ಮತ್ತೀಗ ವೈರಲ್​ ಆಗುತ್ತಿದೆ. ಏನಿದು ವಿಷಯ?

Read Full Story
05:25 PM (IST) Jun 12

entertainment News Live 12th June 2025ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಶಾಕಿಂಗ್' ಎಂದು ಮನಮಿಡಿದ ಕನ್ನಡ ನಟಿ ರಮ್ಯಾ!

ಇಂದು, ಅಹಮದಾಬಾದ್‌ನಲ್ಲಿ ವಿಮಾನ ದುರಂತ ಸಂಭವಿಸಿದೆ. ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು, ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿ 232 ಪ್ರಯಾಣಿಕರು, 10 ಸಿಬ್ಬಂದಿ..

Read Full Story
05:00 PM (IST) Jun 12

entertainment News Live 12th June 2025Ana Obregon - ಸತ್ತ ಮಗನಿಂದ 58ನೇ ವಯಸ್ಸಿನಲ್ಲಿ ತಾಯಿಯಾದ ಖ್ಯಾತ ನಟಿ! ಇದು ಹೇಗಾಯ್ತು ನೋಡಿ

58ನೇ ವಯಸ್ಸಿನಲ್ಲಿ ಖ್ಯಾತಿ ನಟಿಯೊಬ್ಬರು ತಮ್ಮ ಮೃತ ಪುತ್ರನಿಂದ ಮಗುವನ್ನು ಪಡೆದುಕೊಂಡಿದ್ದಾರೆ. ಏನಿದು ವಿಷ್ಯ? ಯಾರಿದು ನಟಿ? ಇದು ಹೇಗೆ ಸಾಧ್ಯ ನೋಡಿ..

Read Full Story
04:56 PM (IST) Jun 12

entertainment News Live 12th June 2025Kannada TRP - ನಂ 1 ಧಾರಾವಾಹಿಯನ್ನು ಪಕ್ಕಕ್ಕೆ ತಳ್ಳಿದ ಹೊಸ ಸೀರಿಯಲ್;‌ ರಿಯಾಲಿಟಿ ಶೋಗೆ ಸಿಕ್ಕಿದ್ದೆಷ್ಟು?

ಕನ್ನಡ ಧಾರಾವಾಹಿಗಳು ಸೇರಿದಂತೆ ಮಜಾ ಟಾಕೀಸ್‌, ಸರಿಗಮಪ ಶೋ, ಭರ್ಜರಿ ಬ್ಯಾಚುಲರ್ಸ್‌ ಶೋಗಳಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?

Read Full Story
04:48 PM (IST) Jun 12

entertainment News Live 12th June 2025ವಿಮಾನ ಪತನದ ಕುರಿತು ತಿಳಿದುಕೊಳ್ಳಲು ಈ 5 ಸಿನಿಮಾ ನೋಡಿ

ವಿಮಾನ ಪತನದ ಚಲನಚಿತ್ರಗಳು ಅಡ್ರಿನಾಲಿನ್-ಪಂಪಿಂಗ್ ಆಕ್ಷನ್ ಅನ್ನು ಭಾವನಾತ್ಮಕ ಆಳದೊಂದಿಗೆ ಮಿಶ್ರಣ ಮಾಡುತ್ತವೆ, ಆಗಾಗ್ಗೆ ನಿಜವಾದ ಘಟನೆಗಳಿಂದ ಪ್ರೇರಿತವಾಗಿರುತ್ತವೆ. ಬದುಕುಳಿಯುವಿಕೆ, ಅವ್ಯವಸ್ಥೆ ಸೆರೆಹಿಡಿಯುವ 5 ಚಲನಚಿತ್ರಗಳು ಇಲ್ಲಿವೆ

Read Full Story
04:43 PM (IST) Jun 12

entertainment News Live 12th June 2025ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಮಾಡಿಸ್ಕೊಂಡ್ರು 29 ಸರ್ಜರಿ; ಅದಕ್ಕೂ ಸಾವಿಗೂ ಲಿಂಕ್ ಇದ್ಯಾ?

ಸಿನಿಮಾ ತಾರೆಯರು ಚೆಂದಕಾಗಿ ಕಾಣೋಕೆ ಸರ್ಜರಿ ಮಾಡ್ಸಿಕೊಳ್ಳೋದು ಸಾಮಾನ್ಯ. ಒಬ್ಬ ನಟಿ 29 ಸರ್ಜರಿ ಮಾಡ್ಸಿಕೊಂಡಿದ್ದಾರಂತೆ. ಆ ನಟಿ ಯಾರು ಅಂತ ನೋಡೋಣ.

Read Full Story
04:16 PM (IST) Jun 12

entertainment News Live 12th June 2025ಜೂ. ಎನ್‌ಟಿಆರ್‌ & ವೆಂಕಟೇಶ್ ಜೊತೆ ಮಾಡಲಿರುವ ಮುಂದಿನ ಸಿನಿಮಾಗಳ ಬಗ್ಗೆ ತ್ರಿವಿಕ್ ಸ್ಪಷ್ಟನೆ!

ಗುಂಟೂರು ಕಾರಂ ನಂತರ ತ್ರಿವಿಕ್ ಇನ್ನೊಂದು ಸಿನಿಮಾ ಮಾಡಿಲ್ಲ. ಯಾರ ಜೊತೆ ಮಾಡ್ತಾರೆ ಅಂತ ತುಂಬಾ ಗಾಳಿಸುದ್ದಿಗಳು ಹರಿದಾಡಿದವು, ಆದ್ರೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈಗ ತ್ರಿವಿಕ್ ಮುಂದಿನ ಸಿನಿಮಾಗಳ ಬಗ್ಗೆ ನಿರ್ಮಾಪಕ ನಾಗವಂಶಿ ಸ್ಪಷ್ಟನೆ ನೀಡಿದ್ದಾರೆ. 

Read Full Story
03:45 PM (IST) Jun 12

entertainment News Live 12th June 2025Bday Girl Rishika - ಸತ್ತವಳ ಜೊತೆ ಮಾತಾಡೋ ದುರ್ಗಾಗೆ ಹುಟ್ಟುಹಬ್ಬ ಸಂಭ್ರಮ - ನಟಿಯ ಇಂಟರೆಸ್ಟಿಂಗ್​ ಸ್ಟೋರಿ...

ಎಡವಟ್ಟು ದುರ್ಗಾ ಎಂದೇ ಫೇಮಸ್​ ಆಗಿರೋ ನಾನಿನ್ನ ಬಿಡಲಾರೆ ಸೀರಿಯಲ್​ ದುರ್ಗಾ ಅರ್ಥಾತ್​ ರಿಷಿಕಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ಕುರಿತು ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ..

Read Full Story
03:28 PM (IST) Jun 12

entertainment News Live 12th June 2025ಪತನವಾಗುವಾಗ ವಿಮಾನದೊಳಗಿನ ಪರಿಸ್ಥಿತಿ ಹೇಗಿರುತ್ತೆ? ಎದೆ ಝಲ್ ಅನ್ನೋ ಸಿನಿಮಾ ನೋಡಿದ್ದೀರಾ?

ಜೆಟ್‌ಏರ್‌ವೇಸ್ ಫ್ಲೈಟ್ 9W-555 ವಿಮಾನದ ಘಟನೆಯಿಂದ ಪ್ರೇರಿತವಾಗಿದೆ. ಪ್ರತಿಕೂಲ ಹವಾಮಾನದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲು ಪೈಲಟ್ ಹೆಣಗಾಡುವುದನ್ನು ಚಿತ್ರ ತೋರಿಸುತ್ತದೆ. ಪ್ರಯಾಣಿಕರ ಭಯ ಮತ್ತು ಪೈಲಟ್‌ಗಳ ಮೇಲಿನ ಒತ್ತಡವನ್ನು ಚಿತ್ರ ಬಿಂಬಿಸುತ್ತದೆ.

Read Full Story
02:49 PM (IST) Jun 12

entertainment News Live 12th June 2025ಸ್ಲೀವ್‌ಲೆಸ್ ಟಾಪ್, ಮಿನಿ ಸ್ಕರ್ಟ್​ನಲ್ಲಿ ಸ್ಮೃತಿ ಇರಾನಿ! Miss India ರ‍್ಯಾಂಪ್ ವಾಕ್ ಹೇಗಿತ್ತು ನೋಡಿ!

ರೂಪದರ್ಶಿಯಾಗಿ, ನಟಿಯಾಗಿ, ನಿರೂಪಕಿಯಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ ಅವರು ಹಿಂದೊಮ್ಮೆ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರ ವಿಡಿಯೋ ಇದೀಗ ಪುನಃ ವೈರಲ್​ ಆಗುತ್ತಿದೆ.

Read Full Story
02:45 PM (IST) Jun 12

entertainment News Live 12th June 2025ಜೀವನದ ದೃಷ್ಟಿಕೋನ ಬದಲಿಸುವ 5 ಸೂಪರ್ ಕೊರಿಯನ್ ಸಿನಿಮಾಗಳು

ಕೊರಿಯನ್ ಸಿನಿಮಾಗಳು ವಿಶಿಷ್ಟವಾಗಿ ದೃಷ್ಟಿಕೋನಗಳನ್ನು ಪ್ರಶ್ನಿಸುವ, ಭಾವನೆಗಳನ್ನು ಕೆರಳಿಸುವ ಮತ್ತು ರೂಪಾಂತರವನ್ನು ಪ್ರೇರೇಪಿಸುವಲ್ಲಿ ನಿಪುಣವಾಗಿವೆ. ಬದುಕುಳಿಯುವ ಕಥೆಯಾಗಿರಲಿ, ನೈತಿಕ ಸಂದಿಗ್ಧತೆಗಳಾಗಿರಲಿ ಅಥವಾ ಮಾನವ ಸಂಪರ್ಕವಾಗಿರಲಿ, ಈ ಸಿನಿಮಾಗಳು ಜೀವನದಲ್ಲಿ ಅಮೂಲ್ಯ ಪಾಠಗಳನ್ನು ನೀಡುತ್ತವೆ.

Read Full Story
01:23 PM (IST) Jun 12

entertainment News Live 12th June 2025ರಾಮ್ ಚರಣ್ 'ದಿ ಇಂಡಿಯಾ ಹೌಸ್' ಶೂಟಿಂಗ್‌ನಲ್ಲಿ ಭಾರಿ ದುರಂತ - ವಾಟರ್ ಟ್ಯಾಂಕ್ ಸ್ಫೋಟಗೊಂಡು ಹಲವರಿಗೆ ಗಾಯ!

ಚಿತ್ರದ ಒಂದು ಪ್ರಮುಖ ಸಾಹಸ ದೃಶ್ಯಕ್ಕಾಗಿ ಸೆಟ್‌ನಲ್ಲಿ ಅತಿ ಹೆಚ್ಚು ಒತ್ತಡದಲ್ಲಿ ನೀರನ್ನು ತುಂಬಿದ ದೊಡ್ಡ ಟ್ಯಾಂಕ್ ಅನ್ನು ಸಿದ್ಧಪಡಿಸಲಾಗಿತ್ತು. ಆದರೆ, ನೀರಿನ ಒತ್ತಡವನ್ನು ತಡೆಯಲು ಸಾಧ್ಯವಾಗದೆ ಟ್ಯಾಂಕ್ ಹಠಾತ್ತನೆ ಒಡೆದು ಸ್ಫೋಟಗೊಂಡಿದೆ.

Read Full Story
12:13 PM (IST) Jun 12

entertainment News Live 12th June 2025ಕಾಂತಾರ ಚಾಪ್ಟರ್ 1 ಚಿತ್ರತಂಡದಲ್ಲಿ 3 ಸಾವು; ದೈವದ ಮುನಿಸೇ ಕಾರಣವಾಯ್ತಾ? 2 ಎಚ್ಚರಿಕೆ 5 ಅವಘಡ!

ಕಾಂತಾರ ಚಿತ್ರತಂಡದ ಮೂವರು ಕಲಾವಿದರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ದೈವದಿಂದ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಸಾವುಗಳು ದೈವದ ಶಾಪವೇ? ಎಂಬ ಪ್ರಶ್ನೆ ಅದಕ್ಕೆ ಸಂಬಂಧಿಸಿದ ಘಟನೆಗಳು ಇಲ್ಲಿವೆ ನೋಡಿ..

Read Full Story
11:25 AM (IST) Jun 12

entertainment News Live 12th June 2025ಆದಷ್ಟು ಬೇಗ 5 ವರ್ಷದ ಕ್ರಶ್‌ ಕಥೆ ರಿವೀಲ್‌ ಮಾಡ್ತೀನಿ - ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಸಂದರ್ಶನ

ಕರ್ಣ ಧಾರಾವಾಹಿಯಲ್ಲಿ ನಾಯಕಿ ನಿಧಿಯಾಗಿ ನಟಿಸುತ್ತಿರುವ ಭವ್ಯಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಪ್ರಾಜೆಕ್ಟ್ ಆಯ್ಕೆ, ಪಾತ್ರದ ಸವಾಲುಗಳು, ತಮ್ಮ ಕ್ರಶ್ ಬಗ್ಗೆಯೂ ಹೇಳಿಕೊಂಡಿದ್ದಾರೆ.
Read Full Story
10:49 AM (IST) Jun 12

entertainment News Live 12th June 2025ಗಾಯಕಿ ಮಂಗ್ಲಿ ಹುಟ್ಟುಹಬ್ಬದ ವಿವಾದ, ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ಸಿಂಗರ್

ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಆರೋಪ ಕೇಳಿಬಂದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಂಗ್ಲಿ ಈ ಆರೋಪಗಳನ್ನು ನಿರಾಕರಿಸಿದ್ದು, ಇದು ಕುಟುಂಬದ ಸಮಾರಂಭವಾಗಿತ್ತು ಮತ್ತು ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
09:46 AM (IST) Jun 12

entertainment News Live 12th June 2025ಗೊತ್ತಿದ್ದವರನ್ನೇ ಕಣ್ಣು ಮುಚ್ಚಿ ನಂಬಿ ಜೀವಮಾನದ ಉಳಿಕೆಯೆಲ್ಲವನ್ನು ಕಳೆದುಕೊಂಡ ಕಿರುತೆರೆ ಜೋಡಿ

ಕೆಲ ಸಮಯದ ಹಿಂದೆ ತಮಗೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬನನ್ನು ಸಂಪೂರ್ಣವಾಗಿ ನಂಬಿ ಆತ ಹೇಳಿದಂತೆ ಹಣ ವಿನಿಯೋಗ ಮಾಡಿದ್ದರಿಂದ ತಮ್ಮ ಜೀವನದ ಉಳಿಕೆ ಎಲ್ಲವನ್ನು ಕೆಲ ಕ್ಷಣಗಳಲ್ಲಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾಗಿ ಕಿರುತೆರೆ ದಂಪತಿ ಅಳಲು ತೋಡಿಕೊಂಡಿದ್ದಾರೆ.

Read Full Story