ಬಾಲಿವುಡ್ ನಟಿ 2020ರಲ್ಲಿ ಕೊರೋನಾದಿಂದಾಗಿ ಪತಿಯ ಜೊತೆ ಮನೆಯಲ್ಲೇ ಇದ್ದವರು. ಕೊರೋನಾ ಸಮಯದಲ್ಲಿ ಅಷ್ಟಾಗಿ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇವರಿಗೆ 2020ರಲ್ಲಿ ಅತ್ಯಂತ ಇಷ್ಟವಾದ ಪರ್ಫಾರ್ಮೆನ್ಸ್ ಯಾರದ್ದು ಗೊತ್ತಾ..? ನಟಿ ತಾಪ್ಸಿಯದ್ದು.

ತಾಪ್ಸಿ ಪನ್ನು ತಂಗಿ ಮತ್ತು ಬಾಯ್‌ಫ್ರೆಂಡ್ ಜೊತೆ ಮಾಲ್ಡೀವ್ಸ್‌ಗೆ ಹೋಗಿದ್ದರು. ಅಲ್ಲಿ ಮಾಡಿದ ವಿಡಿಯೋ ಒಂದು ವೈರಲ್ ಆಗಿದೆ. ಬಿಗಿನಿ ಶೂಟ್ ಮೊದಲೇ ವೈರಲ್ ಹಾಡು. ಅದಕ್ಕೆ ಸ್ಟೆಪ್ ಹಾಕಿದ್ದಾರೆ ತಾಪ್ಸಿ

ಮೊದಲ ಸಂಬಳದಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ ಟಾಪ್ ರ‍್ಯಾಪರ್..! ರೈತ ಪ್ರತಿಭಟನೆಗೆ ಬೆಂಬಲ

ಬಿಗಿನಿ ಶೂಟ್ ಎಲ್ಲೆಡೆ ವೈರಲ್ ಆಗಿದ್ದು, ಈ ಹಾಡಿಗೆ ತುಂಬಾ ಜನ ಡ್ಯಾನ್ಸ್ ಮಾಡಿದ್ದಾರೆ. ಯಶ್‌ ರಾಜ್ ಮುಖ್ತಿ ಅವರ ಬಿಗಿನಿ ಶೂಟ್ ಹಾಡಿಗೆ ತಾಪ್ಸಿ ಡ್ಯಾನ್ಸ್ ಮಾಡಿದ್ದು, 1.9 ಮಿಲಿಯನ್ ವ್ಯೂಸ್ ಬಂದಿದೆ. ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ ಅವರೂ ಕಮೆಂಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Taapsee Pannu (@taapsee)