Asianet Suvarna News Asianet Suvarna News

ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಲ್ಲಿ ದೊಡ್ಡ ಕಿಚ್ಚ ಸುದೀಪ್ ದೊಡ್ಡ ಮನವಿ

* ಕಿಚ್ಚ ಸುದೀಪ್ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ದಿಗ್ಗಜ ಅನಿಲ್ ಕುಂಬ್ಳೆ ಬಿಡುಗಡೆ ಮಾಡಿದ್ದರು
*  ಸೆಪ್ಟೆಂಬರ್ 2 ರಂದು ಸುದೀಪ್ ಜನ್ಮದಿನಾಚರಣೆ ಆಚರಿಸಿಕೊಳ್ಳುವುದಿಲ್ಲ
* ಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ಮನವಿ

Corona Rules Sandalwood Kiccha Sudeep not celebrating his birthday with Fans mah
Author
Bengaluru, First Published Aug 27, 2021, 8:03 PM IST
  • Facebook
  • Twitter
  • Whatsapp

ಬೆಂಗಳೂರು(ಆ. 27)  ನನ್ನೆಲ್ಲಾ ಅಭಿಮಾನಿ ಸ್ವೇಹಿತರಲ್ಲಿ ಮನವಿ ಕೋವಿಡ್ ಸಂಕಷ್ಟದ ಸಂದರ್ಭ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯ ತಿಳಿಸಿ ಎಂದು ಕಿಚ್ಚ ಸುದೀಪ್ ಕೇಳಿಕೊಂಡಿದ್ದಾರೆ. 

ಸೆಪ್ಟೆಂಬರ್ 2 ರಂದು ಸುದೀಪ್ ಜನ್ಮದಿನಾಚರಣೆ ಇದೆ.  ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನ ಭರ್ಜರಿಯಾಗಿ ಆಚರಿಸಿಕೊಳ್ಳುವ ಸಿದ್ಧತೆಯಲ್ಲಿದ್ದರು. ಅನಿಲ್ ಕುಂಬ್ಳೆ ಬಿಡುಗಡೆ ಮಾಡಿದ್ದ ಕಾಮನ್ ಡಿಪಿ ಸಹ ಹವಾ ಸೃಷ್ಟಿ ಮಾಡಿತ್ತು.

ಆನ್ ಲೈನ್ ಕಲಿಕೆ ಬಹಳ ಸುಲಭ.. ಮಕ್ಕಳಿಗೆ ಕಿಚ್ಚನ ಉಪಾಯ

ಕೊರೋನಾ ಒಂದು ಹಂತದ ನಿಯಂತ್ರಣದಲ್ಲಿ ಇದ್ದರೂ ಮೂರನೇ ಅಲೆ ಆತಂಕ ಮಾತ್ರ ಹಾಗೆ ಉಳಿದುಕೊಂಡಿದೆ. ಈ ಸಂದರ್ಭದಲ್ಲಿ ಜನರು ಸೇರುವುದು ಸರಿ ಅಲ್ಲ ಎಂಬ ಕಾರಣಕ್ಕೆ ಕಿಚ್ಚ ಈ ನಿರ್ಧಾರಕ್ಕೆ  ಬಂದಿದ್ದಾರೆ. ಕೊರೋನಾ ನಿಯಮಾವಳಿ ಪಾಲನೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

 

 

Follow Us:
Download App:
  • android
  • ios