ನ್ಯೂಯಾರ್ಕ್(ಜು. 20)  ಇದಕ್ಕಿಂತ ಖಡಕ್ ಉತ್ತರ ಯಾರೂ ಕೊಡಲು ಅಸಾಧ್ಯವೇ ಸರಿ. ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದವರಿಗೆ ಈ ಮಾಡೆಲ್  ಬೋಲ್ಡ್ ಉತ್ತರವನ್ನೇ ನೀಡಿದ್ದಾರೆ.

ಮಾಡೆಲ್ ಸ್ತನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ ಎಂದು ರೂಮರ್ ಹಬ್ಬಿತ್ತು. ಸಕಲ ಅನುಮಾನಗಳಿಗೆ  ತಮ್ಮ ಇಸ್ಟಾಗ್ರ್ಯಾಮ್ ಸ್ಟೋರಿಯ ಮೂಲಕ ಅಮೆರಿಕದ ಮಾಡೆಲ್ ಕ್ರಿಸ್ಸಿ ಟೈಗೆನ್ ಉತ್ತರ ನೀಡಿದ್ದಾರೆ. ಇನ್ ಸ್ಟಾಆ ಸ್ಟೋರಿಯಲ್ಲಿ ತಮ್ಮ ಸ್ತನ ಪ್ರದರ್ಶಿಸಿ ನೋಡಿಕೊಳ್ಳಿ ನಿಮ್ಮ ಅನುಮಾನಕ್ಕೆ ಉತ್ತರ ಎಂದಿದ್ದಾರೆ!

ಪುರುಷರು ಅದೇ ಜಾಗವನ್ನು ದಿಟ್ಟಿಸಲು ಮೂರು ಕಾರಣ

ವಿಡಿಯೋದಲ್ಲಿ ಮಾತನಾಡಿರುವ ಮಾಡೆಲ್ ನಿಮ್ಮ ಅನುಮಾನಕ್ಕೆ ಉತ್ತರ ಸಿಕ್ಕಿದೆ ಎಂದುಕೊಂಡಿದ್ದೇನೆ. ಬೇಕಾದರೆ ಗಾಯದ ಕಲೆಯನ್ನು ಗುರುತಿಸಿ ಎಂದು ಹೇಳಿದ್ದಾರೆ. ಸರ್ಜರಿ ನಡೆಯುತ್ತಿದ್ದ ವೇಳೆಯೇ ಪೋಟೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ.  ಈಗಲಾದರೂ ನಂಬಿ ಎಂದು ಕೇಳಿಕೊಂಡಿದ್ದಾರೆ.

ನನಗೆ ಇಷ್ಟಪಡುವ ಬಟ್ಟೆ ಧರಿಸಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಕಂಪರ್ಟ್ ಸಿಗುತ್ತಿರಲಿಲ್ಲ ಈ ಕಾರಣಕ್ಕೆ ಸರ್ಜರಿ ಮಾಡಿಸಿಕೊಂಡೆ ಎಂದು ಮಾಡೆಲ್ ಕಾರಣವನ್ನು ನೀಡಿದ್ದಾರೆ. 

 
 
 
 
 
 
 
 
 
 
 
 
 

First two piece in a long, long time! @montce_swim

A post shared by chrissy teigen (@chrissyteigen) on Jul 4, 2020 at 4:27pm PDT