ಮಾದಕ ನಟಿ ಸನ್ನಿ ಲಿಯೋನ್ ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಈಕೆಯ ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳಲ್ಲಿ ಖುಷಿಯೋ ಖುಷಿ. ಮಾದಕ ಸೌಂದರ್ಯದಿಂದಲೇ ಮೋಡಿ ಮಾಡುವ ಚೆಲುವೆ. ನೀಲಿ ಚಿತ್ರಗಳಿಗೆ ಗುಡ್‌ ಬೈ ಹೇಳಿದ ನಂತರ ಬಾಲಿವುಡ್‌ನಲ್ಲಿ ನೆಲೆಯೂರಿರುವ ಸನ್ನಿ ನಟಿಯಾಗಿ, ನಿರ್ಮಾಪಕಿಯಾಗಿ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಕುದುರೆ ಮೇಲೆ ಅರೆಬೆತ್ತಲೆ ಫೋಸಲ್ಲಿ ಸನ್ನಿ, ಕೊರೋನಾ ಟೈಮಲ್ಲಿ ಇದೆಂಥಾ ಎನ್ನಿ!

ಆಗೊಮ್ಮೆ ಈಗೊಮ್ಮೆ ಲಿಪ್‌ಲಾಕ್, ಕಿಸ್ ವಿಡಿಯೋ ಹಾಕುತ್ತಾ, ಬೋಲ್ಡ್ ಫೋಟೋಶೂಟ್ ಹಾಕುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.  ಇದೀಗ ಲಾಕ್‌ಡೌನ್‌ನಿಂದಾಗಿ ಮನೆಯವರೊದಿಗೆ ಸಮಯ ಕಳೆಯುತ್ತಿರುವ ಸನ್ನಿ ಲಿಯೋನ್ ಪುರುಸೊತ್ ಮಾಡ್ಕೊಂಡ್ ಕಿಸ್ಸಿಂಗ್ ವಿಡಿಯೋವೊಂದನ್ನು ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವೀಗ ವೈರಲ್ ಆಗುತ್ತಿದೆ. 
 

 
 
 
 
 
 
 
 
 
 
 
 
 

Kiss kiss!! Morning everyone!

A post shared by Sunny Leone (@sunnyleone) on Apr 1, 2020 at 8:59pm PDT