ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ಪಿಗ್ಗಿ-ನಿಕ್ ದಾಂಪತ್ಯದಲ್ಲಿ ಬಿರುಕು ವದಂತಿ | ವದಂತಿಗೆ ತಕ್ಕ ಉತ್ತರ ಕೊಟ್ಟ ಪಿಗ್ಗಿ | ನಾವು ಚೆನ್ನಾಗಿದ್ದೇವೆ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. 

ಬೆಂಗಳೂರು (ಏ. 01): ಮದುವೆಯಾಗಿ ಕೆಲವೇ ತಿಂಗಳುಗಳಾಗಿವೆ ಅಷ್ಟೇ. ಆಗಲೇ ಪಿಗ್ಗಿ, ನಿಕ್ ಜೋನಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಡಿವೋರ್ಸ್ ವರೆಗೆ ಹೋಗಿದೆ ಎನ್ನುವ ವದಂತಿಗೆ ಪಿಗ್ಗಿ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.

ಮದುವೆಗೂ ಮುನ್ನವೇ ಗರ್ಭಿಣಿ ಎಂದು ಘೋಷಿಸಿಕೊಂಡ ‘ವಿಲನ್’ ನಾಯಕಿ

ನಿಕ್ ಸಹೋದರರಾದ ಜಿಯೋ ಹಾಗೂ ಕೆವಿನ್ ಜೋನ್ಸ್ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾರೆ.

View post on Instagram

ಈ ಮೂಲಕ ನಾವು ಚೆನ್ನಾಗಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಿಕ್ ಸಹೋದರನ ಶೋ ನಲ್ಲಿ ನಾನು ಭಾಗವಹಿಸಿದ್ದು ಮರೆಯಲಾಗದ ಕ್ಷಣ. ಈ ಹುಡುಗನ ಬಗ್ಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.