ನಟಿ ಸ್ವೀನಿ ಸಿಂಪಲ್ ಮೇಕ್ಅಪ್ ವಿಡಿಯೋ ವೈರಲ್, ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ!
ಅಭಿಮಾನಿಗಳಿಗೆ ಸದಾ ಸರ್ಪ್ರೈಸ್ ನೀಡುವ ನಟಿ ಸ್ವೀನಿ ಈ ಬಾರಿ ತಮ್ಮ ಮೇಕ್ಅಪ್ ಮೂಲಕ ನಿದ್ದೆಗೆಡಿಸಿದ್ದಾರೆ. ಶಾರ್ಪ್ ಐಲೈನರ್, ವೈನ್ ಲಿಪ್ ಜೊತೆ ಜೊತೆಗೆ ಕ್ಲಿವೇಜ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಸಿಡ್ನಿ(ಫೆ.28) ನಟ ನಟಿಯರು ಸೋಶಿಯಲ್ ಮಿಡಿಯಾ ಮೂಲಕ ಫ್ಯಾನ್ಸ್ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ವಿಡಿಯೋ, ಫೋಟೋಗಳ ಮೂಲಕ ಅಭಿಮಾನಿಗಳ ಸಂತಸ ಡಬಲ್ ಮಾಡುತ್ತಾರೆ. ಈ ಬಾರಿ ನಟಿ ಸಿಡ್ನಿ ಸ್ವೀನಿ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಟಿ ಸ್ವೀನಿ ಸಾಮಾಜಿಕ ಜಾಲತಾಣಧಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ತಮ್ಮ ಸಿಗ್ನೇಚರ್ ಮೇಕಪ್ ಕುರಿತು ವಿಡಿಯೋ ಇದಾಗಿದೆ. ಆದರೆ ಅಭಿಮಾನಿಗಳು ಮೇಕಪ್ ಜೊತೆಗೆ ಕ್ಲಿವೇಜ್ ವಿಡಿಯೋಗೆ ಮಾರುಹೋಗಿದ್ದಾರೆ.
ಜನಪ್ರಿಯ ಟುನೈಟ್ ಶೋ ವಿಥ್ ಜಮ್ಮಿ ಫಾಲನ್ ಕಾರ್ಯಕ್ರಮದಲ್ಲಿ ಸಿಡ್ನಿ ಸ್ವೀನಿ ಕಾಣಿಸಿಕೊಂಡಿದ್ದಾರೆ. ಮತ್ತೆ ತಮ್ಮ ವಿಶೇಷ ಹಾಗೂ ಸಿಂಪಲ್ ಮೇಕ್‌ಅಪ್‌ನಿಂದಲೇ ಎಲ್ಲರ ಗಮನಸೆಳೆದಿದ್ದಾರೆ. ವೈನ್ ಲಿಪ್‌ಸ್ಟಿಕ್, ಶಾರ್ಪ್ ಐಲೈನರ್ ಮೇಕಪ್ ನಟಿ ಸಿಡ್ನಿ ಸ್ವೀನಿಯ ಅಂದ ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ತಕ್ಕಂತೆ ಕ್ಲಿವೇಜ್ ತೋರಿಸುವ ಡ್ರೆಸ್ ಬೋಲ್ಡ್ ಲುಕ್ ನೀಡಿದೆ.
21ರ ಹರೆಯದ ಜೆನ್ನಾ ಜೊತೆ 52ರ ಮಾರ್ಟಿನ್ ಸೆಕ್ಸ್ ಸೀನ್, ವಿವಾದ ಸೃಷ್ಟಿಸಿದ ಮಿಲ್ಲರ್ಸ್ ಗರ್ಲ್!
ಸಿಡ್ನಿ ಸ್ವೀನಿ ಪ್ರತಿ ಬಾರಿ ತಮ್ಮ ಮೇಕ್ಅಪ್ ಮೂಲಕ ಸದ್ದು ಮಾಡುತ್ತಾರೆ. ಪ್ರತಿ ಮೇಕ್ಅಪ್‌ನಲ್ಲೂ ಶಾರ್ಪ್ ಎಡ್ಜ್ ಕ್ರಿಯೇಟೀವ್ ಇದ್ದೇ ಇರುತ್ತೆ. ಈ ಬಾರಿ ಐಲೈನ್ ಬ್ಲಾಕ್ ಫ್ಲಿಕ್ ಒಂದೇ ನೋಚಕ್ಕೆ ರೇಜರ್ ಶಾರ್ಪ್ ರೀತಿಯಲ್ಲಿ ಕಂಡು ಬರುತ್ತಿದೆ. ಇನ್ನು ತುಟಿಗೆ ಡಾರ್ಕ್ ವೈನ್ ಶೇಡ್ ಕಲರ್ ನೀಡಿದ್ದಾರೆ. ಇತ್ತ ಕೂದಲನ್ನೂ ತಮ್ಮ ಮೇಕ್ ಅಪ್‌ಗೆ ಹೊಂದಿಕೊಳ್ಳುವಂತೆ ಮಾಡಿದ್ದಾರೆ.
ಮೇಕಪ್ ಒಂದಡೆಯಾದರೆ ಕಪ್ಪು ಬಿಳುಪಿನ ಬಾಲ್‌ಮೈನ್ ಡ್ರೆಸ್ ಸಿಡ್ನಿ ಸ್ವೀನಿಗೆ ಸೆಕ್ಸಿ ಲುಕ್ ನೀಡಿದೆ. ಇದೀಗ ಈಕೆಯ ಮೇಕ್ಆಪ್‌ಗಿಂತ ಕ್ಲಿವೇಜ್ ತೋರಿಸುವ ಡ್ರೆಸ್ ಕುರಿತೇ ಹೆಚ್ಚಿನ ಕಮೆಂಟ್ ವ್ಯಕ್ತವಾಗಿದೆ. ಇದು ಬಂಪರ್ ಕೊಡುಗೆ ಮೇಕ್ ಅಪ್ ಜೊತೆಗೆ ಕ್ಲಿವೇಜ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಅತ್ಯುತ್ತಮ, ಸ್ಟನ್ನಿಂಗ್ ಬ್ಯೂಟಿ ಸೇರಿದಂತೆ ಹಲವರು ಕಮೆಂಟ್ ಮಾಡಿದ್ದಾರೆ.
ನಾಯಿ ಊಟವನ್ನೇ ಮೊಮ್ಮಕ್ಕಳಿಗೆ ತಿನ್ನಿಸಿದ ನಟ: ಹಾಲಿವುಡ್ ಖ್ಯಾತ ನಟ ಅರ್ನಾಲ್ಡ್ ಹೀಗೆ ಮಾಡೋದಾ..?
ಹೆಸರು ಸಿಡ್ನಿ ಸ್ವೀನಿಯಾದರೂ ಈಕೆ ಅಮೆರಿಕದ ನಟಿ. 26ರ ಹರೆಯದ ನಟಿ ಸಿಡ್ನಿ ಸ್ವೀನಿ ಯುಫೋರಿಯಾ ಡ್ರಾಮಾ ಸೀರಿಸ್ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಈಕೆ ನಟಿಸಿದ ವೈಟ್ ಲೋಟಸ್ ಸೀರಿಸ್‌ಗೆ ಪ್ರೈಮ್ ಟೈಮ್ ಎಮ್ಮಿ ಪ್ರಶಸ್ತಿ ಕೂಡ ಲಭಿಸಿದೆ. ಇದರ ಜೊತೆಗೆ ಹಲವು ಹಾಲಿವುಡ್ ಚಿತ್ರಗಳಲ್ಲೂ ಸ್ವೀನಿ ಕಾಣಿಸಿಕೊಂಡಿದ್ದಾರೆ. ಒನ್ಸ್ ಅಪಾನ್ ಟೈಮ್ ಇನ್ ಹಾಲಿವುಡ್, ಎನಿಒನ್ ಬಟ್ ಯು ರೋಮ್ಯಾಂಟಿಕ್ ಕಾಮಿಡಿ ಪಾತ್ರಗಳಲ್ಲೂ ಸ್ವೀನಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ, ಲೈವ್ ಶೋ, ರಿಯಾಲಿಟಿ ಶೋಗಳಲ್ಲೂ ಸ್ವೀನಿ ಮೋಡಿ ಮಾಡಿದ್ದಾರೆ. ಪ್ರತಿ ಬಾರಿ ಸ್ವೀನಿ ತಮ್ಮ ಸಿಂಪಲ್ ಹಾಗೂ ಅಟ್ರಾಕ್ಟೀವ್ ಮೇಕ್ ಅಪ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.