Asianet Suvarna News Asianet Suvarna News
1053 results for "

Fans

"
ICC Under 19 World Cup 2022 Everything Cricket Fans need to know kvnICC Under 19 World Cup 2022 Everything Cricket Fans need to know kvn

ಇಂದಿನಿಂದ ಅಂಡರ್ 19 ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭ

4 ಬಾರಿ ಚಾಂಪಿಯನ್‌, 3 ಬಾರಿ ರನ್ನರ್‌-ಅಪ್‌ ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತನ್ನ ಮೊದಲ ಪಂದ್ಯವನ್ನು ಜನವರಿ 15ಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಬಳಿಕ ಜನವರಿ 19ಕ್ಕೆ ಐರ್ಲೆಂಡ್‌, ಜನವರಿ 22ಕ್ಕೆ ಉಗಾಂಡ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, 10 ಕ್ರೀಡಾಂಗಣಗಳು ಆತಿಥ್ಯ ವಹಿಸಲಿದೆ.

Cricket Jan 14, 2022, 10:22 AM IST

Haveri Don 111 No More, Fans Mourn the Death of Champion!Haveri Don 111 No More, Fans Mourn the Death of Champion!
Video Icon

ಆಟ ನಿಲ್ಲಿಸಿದ ಹಾವೇರಿ ಡಾನ್‌ 111... ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ

ಡಾನ್‌ 111 ಇನ್ನಿಲ್ಲ. ಹಾವೇರಿ ಜಿಲ್ಲೆಯಲ್ಲಿ ಸಂಕ್ರಾಂತಿ ಬಂದರೆ ಸಾಕು ತಿಂಗಳು ಪೂರ್ತಿ ಹಬ್ಬವೇ ಹಬ್ಬ ಆದರೆ ಹಾವೇರಿ ಹೋರಿ ಹಬ್ಬಕ್ಕೆ ಈ ಬಾರಿ ಸಂಕ್ರಾಂತಿ ಸಿಹಿ ಇಲ್ಲ  ಏಕೆಂದರೆ ಹಾವೇರಿಯ ಜನ ಮೆಚ್ಚುಗೆಯ ಹೋರಿ ಡಾನ್‌ 111 ಅಸುನೀಗಿದೆ.

Karnataka Districts Jan 13, 2022, 8:44 PM IST

Bollywood Hrithik Roshan gifts fan Vikram Vedha look on this birthday vcsBollywood Hrithik Roshan gifts fan Vikram Vedha look on this birthday vcs

Happy Birthday Hrithik Roshan: ವಿಕ್ರಮ್ ವೇದಾ ಫಸ್ಟ್‌ ಲುಕ್ ರಿಲೀಸ್!

ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್‌ ಕೊಟ್ಟ ನಟ ಹೃತಿಕ್. ವಿಕ್ರಮ್ ವೇದಾ ಬಗ್ಗೆ ಅಪ್ಡೇಟ್‌.....

Cine World Jan 10, 2022, 2:25 PM IST

Rocking Star Yash Turns to 36 and Celebrating Birthday Today gvdRocking Star Yash Turns to 36 and Celebrating Birthday Today gvd

Yash Birthday: ಕುಟುಂಬದ ಜೊತೆ ಸರಳವಾಗಿ ಬರ್ತ್‌ಡೇ ಆಚರಿಸಲಿರುವ ರಾಕಿಂಗ್ ಸ್ಟಾರ್

ನಟ ಯಶ್‌ ಅವರಿಗೆ ಇಂದು (ಜ.8) ಹುಟ್ಟುಹಬ್ಬದ ಸಂಭ್ರಮ. ಒಮಿಕ್ರೋನ್‌ ಆತಂಕದ ವಾತಾವರಣದಲ್ಲಿರುವ ಕಾರಣ ಈ ಬಾರಿಯೂ ರಾಕಿಂಗ್‌ಸ್ಟಾರ್‌ ಯಶ್‌ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಮನೆಯಲ್ಲೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಜನ್ಮ ದಿನದ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ.

Sandalwood Jan 8, 2022, 7:55 AM IST

Kartik Aaryan Steps Out of his Building after Female Fans Scream his name gvdKartik Aaryan Steps Out of his Building after Female Fans Scream his name gvd
Video Icon

Kartik Aryan: ಬಾಲಿವುಡ್‌ ಸ್ಟಾರ್​ ನಟನ ಮನೆ ಮುಂದೆ ಕಿರುಚಾಡಿದ ಹೆಣ್ಮಕ್ಕಳು!

ಬಾಲಿವುಡ್‌ನ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕಾರ್ತಿಕ್ ಆರ್ಯನ್ ಅವರ ಮಹಿಳಾ ಅಭಿಮಾನಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮುಂಬೈನಲ್ಲಿರುವ ಕಾರ್ತಿಕ್ ಆರ್ಯನ್ ಅವರ ನಿವಾಸದ ಮುಂದೆ ಅಂತಹ ಒಂದು ಘಟನೆ ನಡೆದಿದೆ. ಹೌದು! ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಮನೆ ಮುಂದೆ ಬಂದ ಇಬ್ಬರು ಹುಡುಗಿಯರು, ಕಾರ್ತಿಕ್​ ಹೆಸರೇಳಿ ಜೋರಾಗಿ ಕಿರುಚಿದ್ದಾರೆ. 

Cine World Jan 7, 2022, 2:26 PM IST

Mahesh Babu tests positive for COVID-19 writes a note to fans mahMahesh Babu tests positive for COVID-19 writes a note to fans mah

Mahesh Babu Tests Positive Covid: ಮಹೇಶ್‌ ಬಾಬುಗೆ ಸೋಂಕು, ಪತ್ರ ಬರೆದ ನಟ

ಮುಂಜಾಗೃತಾ ಕ್ರಮ ಅನುಸರಿಸಿದರೂ ನನಗೆ ಕೊರೋನಾ ತಗುಲಿದೆ ಎಂದಿದ್ದಾರೆ.  ವೈದ್ಯರ ಮಾರ್ಗದರ್ಶನ ಪಾಲಿಸುತ್ತಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದು ಮಹೇಶ್ ಬಾಬು ತಿಳಿಸಿದ್ದಾರೆ.

Cine World Jan 7, 2022, 1:04 AM IST

Desi fans spot Lord Ganeshas painting at Money Heist fame actor Esther Acebos home akbDesi fans spot Lord Ganeshas painting at Money Heist fame actor Esther Acebos home akb

ಗಣೇಶನ ಫೋಟೋ ಮುಂದೆ ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ... ಹಿಂದೂ ದೇವರ ಆರಾಧಿಸುತ್ತಿದ್ದಾರಾ Esther Acebo

 • ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ ಮನೆಯಲ್ಲಿ ಗಣೇಶನ ಫೋಟೋ
 • ಫೋಟೋ ನೋಡಿ ಅಚ್ಚರಿಗೊಳಗಾದ ಭಾರತೀಯ ಅಭಿಮಾನಿಗಳು
 • ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಎಸ್ತರ್ ಅಸೆಬೋ

India Jan 6, 2022, 5:47 PM IST

Kartik Aaryan Reacts As Fans Scream His Name Under His Building dplKartik Aaryan Reacts As Fans Scream His Name Under His Building dpl

Kartik Aryan Fan Moment: ನಟನ ಮನೆಮುಂದೆ ಕಿರುಚಾಡಿದ ಹೆಣ್ಮಕ್ಕಳು, ಏನಾಯ್ತ ?

 • Kartik Aryan: ಬಾಲಿವುಡ್ ನಟನ ಮನೆಮುಂದೆ ಕಿರುಚಾಡಿದ ಫ್ಯಾನ್ಸ್
 • ದಿಢೀರ್ ಏನಾಯ್ತು ? ಕಾರ್ತಿಕ್ ಆರ್ಯನ್ ಮನೆಮುಂದೆ ಏನು ರಂಪಾಟ ?

Cine World Jan 5, 2022, 7:26 PM IST

Deepika Padukones Birthday Gift To Fans New Posters Of Gehraiyaan dplDeepika Padukones Birthday Gift To Fans New Posters Of Gehraiyaan dpl

Deepika Padukone Birthday: ಗೆಹರಿಯಾ ಹೊಸ ಪೋಸ್ಟರ್ ಶೇರ್ ಮಾಡಿದ ನಟಿ

 • Gehraiyaan: ಹೊಸ ಪೋಸ್ಟರ್ ಶೇರ್ ಮಾಡಿದ ನಟಿ ದೀಪಿಕಾ ಪಡುಕೋಣೆ
 • ಈ ಹಿಂದೆ ಇಂಟಿಮೇಟ್ ಬೀಚ್ ಪೋಸ್ಟರ್ ಶೇರ್ ಮಾಡಿದ್ದ ನಟಿ

Cine World Jan 5, 2022, 4:26 PM IST

Suraj revanna Distributes T Shirts For fans in Hassan snrSuraj revanna Distributes T Shirts For fans in Hassan snr

Hassan News : ಜನರತ್ತ ಟೀ ಶರ್ಟ್‌ ಎಸೆದ ಎಂಎಲ್ಸಿ ಸೂರಜ್‌ ರೇವಣ್ಣ

 • ನೂತನ ಎಂಎಲ್ಸಿ ಡಾ.ಸೂರಜ್‌ ರೇವಣ್ಣ  ಹುಟ್ಟುಹಬ್ಬ
 •  ಅಭಿಮಾನಿಗಳು ಆಯೋಜಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ವೇಳೆ ಸೂರಜ್‌ ಅವರಿಂದ ಟೀಶರ್ಟ್‌ ಹಂಚಿಕೆ

Karnataka Districts Jan 5, 2022, 9:53 AM IST

Ind vs SA Cricket Fans slam Cheteshwar Pujara Ajinkya Rahane after failure in 2nd Test kvnInd vs SA Cricket Fans slam Cheteshwar Pujara Ajinkya Rahane after failure in 2nd Test kvn

Ind vs SA, 2nd Test: ರಹಾನೆ-ಪೂಜಾರಗೆ ಗೇಟ್‌ಪಾಸ್ ಕೊಡಿ, ಯುವಕರಿಗೆ ಚಾನ್ಸ್‌ ನೀಡಿ ಎಂದ ಫ್ಯಾನ್ಸ್‌..!

ಕಳೆದೆರಡು ವರ್ಷಗಳಿಂದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ರನ್‌ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಪೂಜಾರ ಕ್ರಮವಾಗಿ 20.37 ಹಾಗೂ 30.42ರ ಸರಾಸರಿಯಲ್ಲಿ ರನ್‌ ಗಳಿಸಿದ್ದರೆ, ಅಜಿಂಕ್ಯ ರಹಾನೆ 38.85 ಹಾಗೂ 19.57ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. 

Cricket Jan 3, 2022, 5:29 PM IST

Fans Plan Nation wide Campaign on Yash Birthday gvdFans Plan Nation wide Campaign on Yash Birthday gvd
Video Icon

KGF Yash Birthday: 'ಕೆಜಿಎಫ್ 2' ಸಿನಿಮಾ ಹೊಸ ಪೋಸ್ಟರ್ ಟ್ರೆಂಡಿಂಗ್ ಮಾಡಲಿದ್ದಾರೆ ಫ್ಯಾನ್ಸ್!

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭ ಆಗಿದೆ. ಇತ್ತೀಚೆಗೆ ಹೊಂಬಾಳೆ ಫಿಲಂಸ್‌ ಜನವರಿ 7 ರಂದು ಯಶ್‌ ಅವರ ಕಾಮನ್‌ ಡಿಪಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಅಲ್ಲದೇ ಅಭಿಮಾನಿಗಳು ಯಶ್ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೊಡ್ಡ ಅಭಿಯಾನವನ್ನೇ ಮಾಡಲು ಸಜ್ಜಾಗಿದ್ದಾರೆ.

Sandalwood Jan 3, 2022, 2:34 PM IST

Tollywood Movie Acharya Trailer Leaves Chiranjeevi Ramcharan Fans Thrilled gvdTollywood Movie Acharya Trailer Leaves Chiranjeevi Ramcharan Fans Thrilled gvd
Video Icon

Acharya Trailer: ತಂದೆ-ಮಗನ ಜುಗಲ್ಬಂದಿಗೆ ಮೆಗಾ ಫ್ಯಾನ್ಸ್ ಫಿದಾ!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ ಹೊಸ ವರ್ಷಕ್ಕೆ ಬಂದ 'ಆಚಾರ್ಯ' ಹೊಸ ಟ್ರೇಲರ್. ಅದ್ಧೂರಿ ಮೇಕಿಂಗ್, ಭರ್ಜರಿ ಆಕ್ಷನ್ ಖಡಕ್ ಡೈಲಾಗ್‌ಗಳು ಟ್ರೇಲರ್‌ನಲ್ಲಿ ಮೇಳೈಸಿವೆ.

Cine World Jan 3, 2022, 1:29 PM IST

Smriti Irani shares new pic of herself to wish fans a Happy New Year akbSmriti Irani shares new pic of herself to wish fans a Happy New Year akb

ಹಳೇ ಫೋಟೋ ಶೇರ್‌ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ಸ್ಮೃತಿ ಇರಾನಿ

 • ಇನ್ಸ್ಟಾಗ್ರಾಮ್‌ನಲ್ಲಿ ಹಳೆ ಫೋಟೋ ಶೇರ್‌ ಮಾಡಿದ ಸ್ಮೃತಿ ಇರಾನಿ
 • ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ 
 • ಸ್ಪೂರ್ತಿದಾಯಕ ಸಂದೇಶ ರವಾನಿಸಿದ ಸ್ಮೃತಿ

India Jan 1, 2022, 7:33 PM IST

Happy New Year 2022 Sachin to Kohli Indian Cricket Fraternity Extend Greetings To Fans kvnHappy New Year 2022 Sachin to Kohli Indian Cricket Fraternity Extend Greetings To Fans kvn

Happy New Year 2022: ಹೊಸ ವರ್ಷಕ್ಕೆ ಶುಭಕೋರಿದ ಕ್ರೀಡಾತಾರೆಯರು

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಹಾಗೂ ಟೀಂ ಇಂಡಿಯಾ ಸಹ ಆಟಗಾರರ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಕೂ ಆ್ಯಪ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಹೊಸ ವರ್ಷ ನಮ್ಮೆಲ್ಲರಿಗೂ ಖುಷಿ-ಸಂತೋಷವನ್ನು ತಂದುಕೊಡಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ನನ್ನ ಪ್ರೀತಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
 

Cricket Jan 1, 2022, 4:23 PM IST