Asianet Suvarna News Asianet Suvarna News

ರೆಡ್ ಬಿಕಿನಿಯಲ್ಲಿ ಕ್ಲಿವೇಜ್ ತೋರಿಸಿದ ಸೋನಾಲಿ ರಾವತ್, ಹಾಟ್ ವಿಡಿಯೋ ವೈರಲ್!

ಬಿಗ್‌ಬಾಸ್ ಖ್ಯಾತಿಯ ಸೋನಾಲಿ ರಾವತ್ ಇದೀಗ ರೆಡ್ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆ ಸೀಳು ತೋರಿಸಿದ ಹಾಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

Actress Sonali Raut Share Red hot bikini video viral in Social Media ckm
Author
First Published Feb 15, 2024, 6:52 PM IST | Last Updated Feb 15, 2024, 6:52 PM IST

ಮುಂಬೈ(ಫೆ.15) ಸೋನಾಲಿ ರಾವತ್ ಬಿಗ್‌ಬಾಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿ ಹಲವರ ನಿದ್ದೆಗೆಡಿಸಿದ್ದಾರೆ. ಇದೀಗ ಸೋನಾಲಿ ರಾವತ್ ರೆಡ್ ಬಿಕಿನಿಯಲ್ಲಿ ಹಾಟ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಕ್ಲಿವೇಜ್ ಪ್ರದರ್ಶಸುತ್ತಾ, ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಪ್ರೇಮಿಗಳ ದಿನಾಚರಣೆಗೆ ಸೋನಾಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಪ್ರಪೋಸ್ ಇಲ್ಲ, ನೇರವಾಗಿ ಮದುವೆ ಆಗಿಬಿಡುತ್ತೇನೆ ಎಂದಿದ್ದಾರೆ.

ವ್ಯಾಲೆಂಟೈನ್ಸ್ ಡೇ ದಿನ ಈ ರೆಡ್ ಹಾಟ್ ಬಿಕಿನಿ ವಿಡಿಯೋ ಪೋಸ್ಟ್ ಮಾಡಿರುವ ಸೋನಾಲಿ ರಾವತ್ ಸಂದೇಶವನ್ನೂ ನೀಡಿದ್ದಾರೆ. ಊರಿಗೆ ಕೆಂಪು ಬಣ್ಣ ಹಚ್ಚಿ, ಕೆಂಪು ಪ್ರೀತಿಯ ಸಂಕೇತವಾಗಿದೆ. ಗುಲಾಬಿ ಹೂವುಗಳು ಪ್ರೇಮಿಗಳ ದಿನಾಚರಣೆ ಚೆರಿಗಳಾಗಿದೆ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆ ಶುಭಾಶಯಗಳು ಎಂದು ಸೋನಾಲಿ ರಾವತ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಡ್ರೆಸ್ ಕಳಚಿ ಹಾಟ್ ಆಗಿ ಕಾಣಿಸಿಕೊಂಡ ಬಿಗ್‌ಬಾಸ್ ನಟಿ, ಸೋನಾಲಿ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್!

ಸೋನಾಲಿ ಸೌಂದರ್ಯ ವರ್ಣಿಸಲು ಪದಗಳಿಲ್ಲ, ಮಾತುಗಳು ಬರುತ್ತಿಲ್ಲ. ಈ ವಿಡಿಯೋ ನನ್ನಂತೆ ಹಲವರ ನಿದ್ದೆಗೆಡಿಸಿದ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಸೋನಾಲಿ ಹೇಳಿದಂತೆ ಕೆಂಪು ಚೆರಿಗಳು ಹಾಟ್ ಆಗಿದೆ ಎಂದು ಸೆಕ್ಸಿ ಕಮೆಂಟ್‌ಗಳನ್ನ ಹಲವರು ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಕ್ಷಣಾರ್ಧದಲ್ಲೇ ಭಾರಿ ಲೈಕ್ಸ್ ಹಾಗೂ ಕಮೆಂಟ್‌ಗಳು ವ್ಯಕ್ತವಾಗಿದೆ.

ಸೋನಾಲಿ ರಾವತ್ ಹಿಂದಿ ಬಾಗ್‌ಬಾಸ್‌ 8ರಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾರಿ ಸಂಚಲನ ಸೃಷ್ಟಿಸಿದ್ದರು. ಬಿಗ್‌ಬಾಸ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಸೋನಾಲಿ ರಾವತ್, ಸಿನಿ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಬಿಗ್‌ಬಾಸ್ ಎಂಟ್ರಿಗೂ ಮೊದಲು ಸೋನಾಲಿ ರಾವತ್ ಕಿಂಗ್‌ಫಿಶರ್ ಕ್ಯಾಲೆಂಡರ್‌ ಮೂಲಕ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದರು.

ಟಾಪ್‌ಲೆಸ್ ಆಗಿ ಸೆಕ್ಸಿ ವಿಡಿಯೋ ಹರಿಬಿಟ್ಟ ಬಿಗ್‌ಬಾಸ್ ಖ್ಯಾತಿಯ ನಟಿ, ಮುಗಿಬಿದ್ದ ನೆಟ್ಟಿಗರು!

2014ರಲ್ಲಿ ಸೋನಾಲಿ ರಾವತ್ ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆ ನಡೆಸಿದ್ದರು. ಎಕ್ಸ್‌ಪೋಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸೋನಾಲಿ ರಾವತ್ ಅವಕಾಶಗಳು ಹೆಚ್ಚಾಗಿ ಒಲಿದು ಬರಲಿಲ್ಲ. ಬಿಗ್‌ಬಾಸ್ 8ನೇ ಆವೃತ್ತಿಯಲ್ಲಿ ಫೈನಲ್ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದ್ದರು. ಆದರೆ ಇಲ್ಲೂ ಕೂಡ ಪ್ರಶಸ್ತಿ ಒಲಿದು ಬರಲಿಲ್ಲ.

Latest Videos
Follow Us:
Download App:
  • android
  • ios