ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿಯ ಬೆತ್ತಲೆ 'ನಿಸರ್ಗ' ನೃತ್ಯ !

First Published 11, Jul 2020, 9:58 PM

ಮುಂಬೈ(ಜು. 11) ಪೂನಂ ಪಾಂಡೆ, ಶೆರ್ಲಿನ್ ಛೋಪ್ರಾ ಸಾಲಿಗೆ ಮತ್ತೊಬ್ಬರು ಸೇರಿದ್ದಾರೆ. ವಿವಾದಗಳ ಮೂಲಕವೇ ಸುದ್ದಿಮಾಡುವ ಸೋಫಿಯಾ ಹಯಾತ್ ಈ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣ ಬೆತ್ತಲಾಗಿ ನಿಂತಿದ್ದಾರೆ.

ಪೂನಂ ಪಾಂಡೆ, ಶೆರ್ಲಿನ್ ಛೋಪ್ರಾ ಸಾಲಿಗೆ ಮತ್ತೊಬ್ಬರು ಸೇರಿದ್ದಾರೆ.

ವಿವಾದಗಳ ಮೂಲಕವೇ ಸುದ್ದಿಮಾಡುವ ಸೋಫಿಯಾ ಹಯಾತ್ ಈ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣ ಬೆತ್ತಲಾಗಿ ನಿಂತಿದ್ದಾರೆ.

ತನ್ನ ನಗ್ನ ಫೋಟೋ ಹರಿಬಿಟ್ಟು ಹಿಂದೊಮ್ಮೆ ಹುಡುಗರ ಎದೆಯಲ್ಲಿ ಬಿರುಗಾಳಿ ಎಬ್ಬಿಸಿದ್ದವಳು ಈಗ ನಗ್ನ ಅವತಾರದಲ್ಲಿ ಬಂದಿದ್ದಾರೆ. ನಿಸರ್ಗಕ್ಕಾಗಿ ಈ ನೃತ್ಯ ಎಂದು ಬೆತ್ತಲೆಯಾಗೆ ಕುಣಿದಿದ್ದಾರೆ.

ನ್ಯೂಡ್​ ಯೋಗ ಎಂಬ ಶೀರ್ಷಿಕೆಯಲ್ಲಿ ಸಂನ್ಯಾಸಿನಿಯ ವೇಷ ಧರಿಸಿ ಫೋಟೋ ಹಾಕಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೋಫಿಯಾ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಹಿಂದಿಯ ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ  ನಟಿ ಕ್ರಿಕೆಟ್ ಗೂ ಕಾಲಿಟ್ಟಿದ್ದರು.

ಅಂದರೆ ರೋಹಿತ್ ಶರ್ಮಾ ಏಕದಿನ ಪಂದ್ಯದಲ್ಲಿ 264  ರನ್ ಸಿಡಿಸಿದಾಗ ನಗ್ನ ಪೋಟೋ ಶೇರ್ ಮಾಡಿ ಇದು ಅರ್ಪಣೆ ಎಂದಿದ್ದರು.

ಬಿಚ್ಚಮ್ಮನ್ನಾಗಿ ಕಾಣಿಸಿಕೊಳ್ಳುವ ಸೋಫಿಯಾ ಗಾಯಕಿ ಸಹ. ತಮ್ಮದೇ ಇಸ್ಟಾಗ್ರ್ಯಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮೇಲೆ ಶೇರ್ ಆಗುತ್ತಿದೆ.

loader