ಆಶಿಕಿ 2 ಚಿತ್ರದ ಮೂಲಕ ಯುವಕರ ನಿದ್ದೆಗೆಡಿಸಿದ್ದ ಹುಡುಗಿ ಶ್ರದ್ಧಾ ಕಪೂರ್.  ಬಾಲಿವುಡ್ ಬೋಲ್ಡ್ ಹುಡುಗಿ ಶ್ರದ್ಧಾ ಕಪೂರ್ ಸದ್ಯಕ್ಕೆ ಸೌತ್ ಇಂಡಿಯಾದ ಬಹು ಬೇಡಿಕೆಯ ನಟಿ. ಕಾರಣ ಸಾಹೋ ಚಿತ್ರ.

ಈ ವರ್ಷ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್

9 ವರ್ಷದ ಸಿನಿಜರ್ನಿಯಲ್ಲಿ ಏಳು ಬೀಳುಗಳನ್ನು ಕಂಡಿದ್ದಾರೆ.  ಸ್ಟ್ರೀಟ್ ಡ್ಯಾನ್ಸರ್ ಚಿತ್ರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಿಯ ಮುಜುಗರಕ್ಕೆ ಒಳಗಾಗಿರುವ ಸನ್ನಿವೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ವೇಷ ನೋಡ್ರಣ್ಣ, ಹುದುಗಿಸಿಟ್ಟಿದ್ದೆಲ್ಲ ಅನಾವರಣ!

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ಕೆಳಕ್ಕೆ ಬಗ್ಗಿದ್ದರು. ಈ ವೇಳೆ ಮುಜುಗರದ ಸನ್ನಿವೇಶ ಎದುರಾಗಿದೆ.  ಸುಂದರಿ ಸಂಕಷ್ಟಕ್ಕೆ ಸಿಲುಕಿಹಾಕಿಕೊಂಡ ದೃಶ್ಯಕ್ಕೆ ಏನು ಹೇಳಬೇಕೋ ತೋಚುತ್ತಿಲ್ಲ.