Asianet Suvarna News Asianet Suvarna News

ಬೆಂಜ್‌ನೊಂದಿಗೆ ಅನ್‌ಲಾಕ್ ಸಂಭ್ರಮ: ಕನಸಿನ ಕಾರು ನಿಮ್ಮದಾಗಿಸಿಕೊಳ್ಳಿ

ಕಾರಿನ ಹುಚ್ಚಿರೋ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ಮರ್ಸಿಜೆಸ್ ಮಾಲೀಕರಾಗಬೇಕೆಂದು ಕನಸು ಕಾಣುತ್ತಾರೆ. ಇಂಥ ಕಾರು ಕೊಳ್ಳಲು ಇಲ್ಲೊಂದು ಸುವರ್ಣಾವಕಾಶವಿದ್ದು, ದಯಮಾಡಿ ಈ ಹಬ್ಬದ ಸಂಭ್ರಮವನ್ನು ಇಮ್ಮಡಿಸಿಕೊಳ್ಳಿ.

Be excited this festive season with Unlock Celebration with Mercedes-Benz campaign
Author
Bengaluru, First Published Oct 17, 2020, 1:58 PM IST
  • Facebook
  • Twitter
  • Whatsapp

ಜೀವನದಲ್ಲಿ ಕೊರೋನಾ ವೈರಸ್, ಅದಕ್ಕೆ ಬೆದರಿ ಮಾಡಿದ ಲಾಕ್‌ಡೌನ್ ತಂದ ಬದಲಾವಣೆಗಳು ಒಂದೆರಡಲ್ಲ. ದೈನಂದಿಕ ಕಾರ್ಯಗಳಿಗೂ ಸೇರಿ ಈ ಸೋಂಕು ನಮ್ಮ ಸ್ನೇಹಿತರು, ಹಿತೈಷಿಗಳು ಹಾಗೂ ಬಂಧು ಬಾಂಧವರನ್ನು ನಾವು ಭೇಟಿಯಾಗುವುದಲ್ಲದೇ, ಪ್ರಿಯ ಸ್ಥಳಗಳಿಗೂ ಭೇಟಿ ನೀಡುವ ಅವಕಾಶವನ್ನೂ ಕಸಿದುಕೊಂಡಿದೆ. ಈ ನೋವು ದುಃಖವನ್ನೂ ಸಾಲು ಸಾಲಾಗಿ ಬರುತ್ತಿರುವ ಹಬ್ಬಗಳು ತೊಡೆದು ಹಾಕುವ ವಿಶ್ವಾಸ ಜನರಿಗೆ. 

Be excited this festive season with Unlock Celebration with Mercedes-Benz campaign

ಸುದೀರ್ಘ ಲಾಕ್‌ಡೌನ್ ನಂತರ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಜನರು ವಿಪರೀತ ಉತ್ಸಾಹಿಗಳಾಗಿದ್ದಾರೆ. ಭಾರತೀಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಬಹುತೇಕರ ಕನಸಿನ ಕಾರಾದ ಮರ್ಸಿಡೆಸ್ ಬೆಂಜ್ ‘ಅನ್‌ಲಾಕ್ ಮರ್ಸಿಡೆಸ್ ಬೆಂಜ್’ ಎಂಬ ಅಭಿಯಾನ ಆರಂಭಿಸಿದೆ. ಗ್ರಾಹಕರ ಭಾವನೆಗಳನ್ನು ಅರಿತುಕೊಂಡು, ಅವರ ಕನಸಿನ ಕಾರು ಕೊಳ್ಳಲು ಅನುವು ಮಾಡಿಕೊಳ್ಳುತ್ತಿದೆ. ಬೆಂಜ್ ನೇರವಾಗಿ ಗ್ರಾಹಕರ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಿ, ಮರ್ಸಿಡೆಸ್ ಕಾರು ಕೊಳ್ಳುವ ಕನಸನ್ನು ನನಸು ಮಾಡಿಕೊಂಡು, ಜೀವನದಲ್ಲಿ ಹೊಸದೊಂದು ಅನುಭವ ಪಡೆಯಲು, ಹೊಸ ಪ್ರಯಾಣ ಆರಂಭಿಸಲು ಅನುಕೂಲ ಮಾಡಿಕೊಡುತ್ತಿದೆ.

ಮರ್ಸಿಡೆಸ್ ಕಾರುಗಳು ಐಷಾರಾಮಿ ಹಾಗೂ ಪ್ರತಿಷ್ಠೆಯ ಸಂಕೇತ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ ಈ ಕಾರಿನಲ್ಲಿ ವಿಶೇಷ ಸೌಲಭ್ಯಗಳೂ ಇದ್ದು, ಮನೆ ಹೊರತು ಪಡಿಸಿ ಸುಖಾನುಭವ ನೀಡುವ ಮತ್ತೊಂದು ತಾಣವೆಂದರೆ ಬೆಂಜ್ ಎನ್ನುವಂತೆ ಮಾಡುತ್ತದೆ. ಸುದೀರ್ಘ ಲಾಕ್‌ಡೌನ್ ಹಲವರಿಗೆ ಅನೇಕ ಸಾಧ್ಯತೆಗಳನ್ನು ಕಂಡು ಕೊಳ್ಳುವಂತೆ ಮಾಡಿದೆ. ಇದು ಸಣ್ಣ ಸಣ್ಣ ಖುಷಿಯನ್ನು ಕುಟಂಬ ಹಾಗೂ ಸ್ನೇಹಿತರೊಂದಿಗೆ ಹೇಗೆ ಸಂಭ್ರಮಿಸಬೇಕೆಂಬುದನ್ನು ಮನುಷ್ಯನಿಗೆ ಅರ್ಥವಾಗಿಸಿದೆ. ನೆಂಟರಿಷ್ಟರು, ಸ್ನೇಹಿತರೊಂದಿಗೆ ಈ ಹಬ್ಬವನ್ನು ದೊಡ್ಡದಾಗಿ ಸಂಭ್ರಮಿಸಲು ಆಗದೇ ಹೋದರೂ, ಮರ್ಸಿಡಸ್ ಬೆಂಜ್ ನೀಡುತ್ತಿರುವ ‘ಅನ್‌ಲಾಕ್ ಸೆಲೆಬ್ರೇಷನ್’ ಅಭಿಯಾನದ ಅನೇಕ ಆಫರ್ಸ್‌ನೊಂದಿಗೆ ಬೆಂಜ್ ಕಾರು ಕೊಂಡು, ಪ್ರತಿಷ್ಠಿತ ಕಾರಿನ ಮಾಲೀಕರಾಗಬಹುದು.  

Be excited this festive season with Unlock Celebration with Mercedes-Benz campaign

ಹಬ್ಬದ ಪ್ರಯುಕ್ತ ಬೆಂಜೆ ಅಭಿಯಾನ

‘ಅನ್‌ಲಾಕ್ ವಿಥ್ ಮರ್ಸಿಡೆಸ್ ಬೆಂಜ್’ ಅಭಿಯಾನ ಗ್ರಾಹಕರಿಗೆ ತರುವ ಕೆಲವು ಲಾಭಗಳು.
ಸಿ-ಕ್ಸಾಸ್: 39,999 ರೂ. ನಿಂದ ಇಎಂಐ ಆರಂಭವಾಗುತ್ತೆ | ಶೇ.7.99 ಬಡ್ಡಿ ದರ | ಮೂರು ವರ್ಷದಲ್ಲಿ ಹೊಸ ಸ್ಟಾರ್ | ಮೊದಲ ವರ್ಷದ ವಿಮಾ ಉಚಿತ
ಕ್ಲಾಸ್: 49,999 ರೂ. ನಿಂದ ಇಎಂಐ ಆರಂಭವಾಗುತ್ತೆ | ಶೇ.7.99 ಬಡ್ಡಿ ದರ | ಮೂರು ವರ್ಷದಲ್ಲಿ ಹೊಸ ಸ್ಟಾರ್ | ಮೊದಲ ವರ್ಷದ ವಿಮಾ ಉಚಿತ
ಜಿಎಲ್‌ಸಿ: 44,444 ರೂ. ನಿಂದ ಇಎಂಐ ಆರಂಭವಾಗುತ್ತೆ | ಶೇ.7.99 ಬಡ್ಡಿ ದರ | ಮೂರು ವರ್ಷದಲ್ಲಿ ಹೊಸ ಸ್ಟಾರ್ | ಮೊದಲ ವರ್ಷದ ವಿಮೆ ಉಚಿತ 

Be excited this festive season with Unlock Celebration with Mercedes-Benz campaign

Be excited this festive season with Unlock Celebration with Mercedes-Benz campaign

ದುಷ್ಟ ಶಕ್ತಿಗಳ ಮೇಲೆ ಧರ್ಮದ ಗೆಲುವಿನ ಸಂಕೇತವಾಗಿ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಜೀವನದಲ್ಲಿ ಭರವಸೆ ಮೂಡಿಸುವ ಸಮಯವಿದು. ಹಿಂದೆಂದೂ ಕಂಡಿಲ್ಲದ ಕೆಟ್ಟ ಸಮಯವನ್ನು ನಾವು ನೋಡುತ್ತಿದ್ದೇವೆ. ಆದರೆ, ಎಂಥದ್ದೇ ಸಂದರ್ಭ ಬಂದರೂ ಹೊಸತನವನ್ನು ಹುಡುಕಿಕೊಂಡು ಜೀವನದಲ್ಲಿ ಖುಷಿ ಕಾಣಬೇಕು. ಇಂಥ ಸಂದರ್ಭದಲ್ಲಿಯೇ ಮರ್ಸಿಡೆಸ್ ಬೆಂಜ್ ಆಫರ್ ನೀಡುತ್ತಿದ್ದು, ಬೆಂಜ್ ಮಾಲೀಕರಾಗಿ ಹಬ್ಬದ ಸಂಭ್ರಮ, ಸಡಗರ ಹೆಚ್ಚಾಗಲಿ. ಸಂಭ್ರಮವನ್ನು ಅನ್‌ಲಾಕ್ ಮಾಡಿಕೊಳ್ಳಲಿದು ಸುಸಮಯ.

 

Follow Us:
Download App:
  • android
  • ios