ಅಮೆರಿಕದ ಪವರ್‌ಬಾಲ್ ಮತ್ತು ಮೆಗಾ ಮಿಲಿಯನ್ಸ್ ಲಾಟರಿ ಬಗ್ಗೆ ನೀವು ಕೇಳಿರಬಹುದು ಹಾಗೂ ಅವುಗಳಿಂದ ಗೆಲ್ಲಬಹುದಾದ ಜಾಕ್‌ಪಾಟ್ ಬಹುಮಾನಗಳ ಬಗ್ಗೆಯೂ ಗೊತ್ತಿರುತ್ತೆ. ಮತ್ತೊಂದೆಡೆ, ಇಟಾಲಿಯನ್ ಲಾಟರಿಗಳು ಭಾರತದ ನಿವಾಸಿಗಳಲ್ಲಿಯೂ ಸಹ ಪ್ರಸಿದ್ಧವಾಗಿಲ್ಲ. ಪರ್ಯಾಯವಾಗಿ, ಇಟಾಲಿಯನ್ ಸೂಪರ್ ಎನಾಲೊಟ್ಟೊ ಪ್ರಸ್ತುತ ವಿಶ್ವದ ಅತಿದೊಡ್ಡ ಜಾಕ್‌ಪಾಟ್‌ಗಳಲ್ಲಿ ಒಂದನ್ನು ನೀಡುತ್ತದೆ, ಇದರ ಮೌಲ್ಯ, €53,800,000 (ಸುಮಾರು 5 ಬಿಲಿಯನ್ ರೂಪಾಯಿಗೆ ಸಮ). 

‘ಸೂಪರ್‌ಎನಲೊಟ್ಟೋ ಇಟಲಿಯ ಪ್ರಖ್ಯಾತ ಲಾಟರಿ. ಇದು ವಿಶ್ವದ ಅತಿ ದೊಡ್ಡ ಜಾಕ್‌ಪಾಟ್‌ಗಳನ್ನು ಹುಟ್ಟಿ ಹಾಕಿದೆ. ಇದುವರೆಗೆ ಈ ಲಾಟರಿಂದ ಆಗಸ್ಟ್ 2019ರಲ್ಲಿ ಅತೀ ದೊಡ್ಡ ಮೊತ್ತವಾದ 209,160,441 ಯೂರೋ ಗೆದ್ದವರಿದ್ದಾರೆ,’ ಎನ್ನುತ್ತಾರೆ ವಿಶ್ವದ ಅತೀ ದೊಡ್ಡ ಆನ್‌ಲೈನ್‌ನಲ್ಲಿ ಕೊಳ್ಳುವ ಲಾಟರಿಯ ಲೊಟ್ಟೋ ಸ್ಮೈಲ್ ವಕ್ತಾರ ಆಡ್ರಿಯನ್ ಕೂರೆಮನ್ಸ್. ‘ಈ ಜಾಕ್‌ಪಾಟ್ ಉತ್ತರ ಇಟಲಿಯ ಲೊಂಬರ್ಡಿಯ ಲೋಡಿಯಲ್ಲಿ ಖರೀದಿಸಿದ ಏಕೈಕ ಟಿಕೆಟಿಗೆ ಯುರೋಪಿನಲ್ಲಿ ಲಾಟರಿ ಹೊಡೆದ ಅತ್ಯಂತ ದೊಡ್ಡ ಮೊತ್ತದ ಬಹುಮಾನ’

ಕೊರೆಮನ್ಸ್ ಮತ್ತಷ್ಟು ಮಾಹಿತಿ ನೀಡುತ್ತಾ, ‘ಸೂಪರ್‌ಎನಲೊಟ್ಟೋ ರೋಮಿನಲ್ಲಿ ವಾರದಲ್ಲಿ ಮೂರು ಸಾರಿ, ಮಂಗಳವಾರ, ಗುರುವಾರ ಮತ್ತು ಶನಿವಾರ ಸ್ಥಳೀಯ ಕಾಲಮಾನದ ಪ್ರಕಾರ 20:20ಕ್ಕೆ ಲಾಟರಿ ಎತ್ತಲಾಗುತ್ತದೆ.  LottoSmile.in ನಲ್ಲಿ ಕೊಂಡ ಅಧಿಕೃತ ಲಾಟರಿ ಮೂಲಕ ಭಾರತೀಯ ನಿವಾಸಿಗಳೂ ಈ ಅದ್ಭುತ ಅವಕಾಶದಲ್ಲಿ ಪಾಲ್ಕೊಳ್ಳಬಹುದಾಗಿದೆ! ’

ಲೊಟ್ಟೋಸ್ಮೈಲ್‌ನಲ್ಲಿ ಸೂಪರ್‌ಎನಲೊಟ್ಟೋ ಆನ್‌ಲೈನ್ ಆಟ ಆಡುವುದು ಹೇಗೆ?
ಆಟ ಆಡುವುದು ಬಹಳ ಸುಲಭ ಮತ್ತು ಸರಳ. LottoSmile.in ನಲ್ಲಿ ಖಾತೆಯೊಂದನ್ನು ತೆರೆದುಕೊಂಡು 1 ರಿಂದ 90ರ ನಡುವಿನ 6 ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಲೊಟ್ಟೋ ಸ್ಮೈಲ್‌ನ ಸ್ಥಳೀಯ ಏಜೆಂಟರು ನೀವು ಆಯ್ಕೆ ಮಾಡಿಕೊಂಡ ಸಂಖ್ಯೆಯಲ್ಲಿ ನಿಮ್ಮ ಹೆಸರಿನಲ್ಲಿಯೇ ಟಿಕೆಟ್ ಖರೀದಿಸುತ್ತಾರೆ. ಲಾಟರಿ ಡ್ರಾ ಆಗುವವರೆಗೂ ನೀವು ಆಯ್ಕೆ ಮಾಡಿಕೊಂಡ ಸಂಖ್ಯೆಯೂ ಸುರಕ್ಷಿತವಾಗಿರುತ್ತದೆ.

ಈ ವಾರ €53,800,000 ಮೌಲ್ಯದ ಜಾಕ್‌ಪಾಟ್ ಗೆಲ್ಲಲು ನೀವು ಬಯಸಿದರೆ, ಎಳೆಯಲಾದ ಆರು ಸಂಖ್ಯೆಗಳಿಗೆ ನೀವು ಹೊಂದಿಕೆಯಾಗಬೇಕು. ಲಾಟರಿಯ ಬೃಹತ್ ಎರಡನೇ ಬಹುಮಾನವನ್ನು 6 ಮುಖ್ಯ ಸಂಖ್ಯೆಗಳಲ್ಲಿ 5 ಮತ್ತು ಬೋನಸ್ ಜಾಲಿ ಸಂಖ್ಯೆಗೆ ಹೊಂದಿಕೆಯಾಗುವವರು ಸ್ಕೂಪ್ ಮಾಡುತ್ತಾರೆ.

ಅಷ್ಟೇ ಅಲ್ಲ, ನೀವು ಆಯ್ಕೆ ಮಾಡಿಕೊಂಡ ಸಂಖ್ಯೆಗಳಲ್ಲಿ ಕೆಲವೇ ಕೆಲವು ಸಂಖ್ಯೆಗಳೂ ಲಾಟರಿ ಎತ್ತಿದಾಗ ಹೊಂದಿಕೆ ಆದಲ್ಲಿಯೂ ಸೂಪರ್‌ಎನಲೊಟ್ಟೋವಿನ ವಿವಿಧ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ. ಕೇವಲ 2 ಸಂಖ್ಯೆಗಳು ಮ್ಯಾಚ್ ಆದರೂ ಬಹುಮಾನ ಗೆಲ್ಲುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. 

ಲೊಟ್ಟೋಸ್ಮೈಲ್‌ನಲ್ಲಿ ಗೆದ್ದ ಸೂಪರ್‌ಎನಲೊಟ್ಟೋ ವಿಜೇತರು
ವಿಶ್ವಾದ್ಯಂತ ಈ ಲಾಟರಿಯ  5.5 ಮಿಲಿಯನ್‌ಗೂ ಹೆಚ್ಚು ಮಂದಿ 100  ಮಿಲಿಯನ್ ಡಾಲರ್‌ಗೂ ಅಧಿಕ ಬಹುಮಾನ ಗೆದ್ದ ವಿಜೇತರಿದ್ದಾರೆ. ಇಟಲಿಯ ಈ ಸೈಟಿನಲ್ಲಿ ಆನ್‌ಲೈನ್ ಲಾಟರಿ ಆಡಿ ಲೊಟ್ಟೋಸ್ಮೈಲ್‌ನ ದೊಡ್ಡ ಮೊತ್ತದ ಲಾಟರಿ ಗೆದ್ದ ಅದೃಷ್ಟವಂತರೂ ಇದ್ದಾರೆ. ಆಗಸ್ಟ್ 18, 2016ರಲ್ಲಿ ಬೆಲ್ಜಿಯನ್ ಮೂಲದ ಅನಾಮಿಕ ಆಟಗಾರನ್ನೊಬ್ಬ ಮೂರನೇ ಬಹುಮಾನ ಗೆಲ್ಲುವ ಮೂಲಕ 47,578.79 ಯೂರೋವನ್ನು ಗೆದ್ದಿದ್ದಾನೆ. ಈ ಆಟಾಗರ ಲಾಟರಿ ಗೆಲ್ಲುವ ವೇಳ ಸುಮಾರು ವರ್ಷ ಕಾಲ ಲೊಟ್ಟೋಸ್ಮೈಲ್‌.ಇನ್‌ನಲ್ಲಿ ಆನ್‌ಲೈನ್ ಆಟ ಆಡಿದ್ದ. 

ಫೆಬ್ರವರಿ 2013ರಲ್ಲಿ 578,080 ಯುರೋ ಗೆದ್ದ ಲಾಟ್ವಾಯಾದ ಎಕೆ ಕಥೆ ಅತ್ಯಂತ ರೋಚಕವಾಗಿದೆ. ಬಹುರೇಖೆಗಳುಳ್ಳ ಸಿಸ್ಟಮ್ಯಾಟಿಕ್ ಫಾರ್ಮ್ ಕೊಂಡ ಎಕೆ, ಸುಮಾರು 74 ಸಾರಿ ವಿವಿಧ ವರ್ಗಗಳಲ್ಲಿ ಬಹುಮಾನ ಗೆದ್ದಿದ್ದಾರೆ. ಇಟಲಿಯ ಲೊಟ್ಟೋಸ್ಮೈಲ್.ಇನ್ ಆನ್‌ಲೈನ್ ಟಿಕೆಟ್ ಕೊಂಡರೆ ಹೇಗೆ ಲಾಟರಿ ಗೆಲ್ಲಬಹುದು ಎನ್ನುವುದಕ್ಕೆ ಇದು ಅತ್ಯುತ್ತಮವಾದ ಮತ್ತೊಂದು ಉದಾಹರಣೆ. 

51,700,000 ಯುರೋ ಮೌಲ್ಯದ ಜಾಕ್‌ಪಾಟ್‌ನೊಂದಿಗೆ ಇಟಾಲಿಯನ್ ಸೂಪರ್ ಎನಾಲೊಟ್ಟೊ ಪ್ರಸ್ತುತ ವೇದಿಕೆಯಲ್ಲಿ ಉದ್ಯಮದಲ್ಲಿ ದೊಡ್ಡ ಹೆಸರುಗಳೊಂದಿಗೆ ಹಂಚಿಕೊಂಡಿದ್ದಾರೆ ಯುಎಸ್ ಪವರ್‌ಬಾಲ್, ಯುಎಸ್ ಮೆಗಾ ಮಿಲಿಯನ್ ಮತ್ತು ಯೂರೋ ಮಿಲಿಯನ್‌ನಂತೆ. ಈ ರೋಮಾಂಚಕಾರಿ ಇಟಾಲಿಯನ್ ಲಾಟರಿ ಇನ್ನು ಮುಂದೆ ಇಟಲಿಯ ಆಟಗಾರರ ನೆಚ್ಚಿನದಲ್ಲ; ಇದರ ಡ್ರಾಗಳು ಈಗ ವಿಶ್ವದಾದ್ಯಂತ ಲಾಟರಿ ಅಭಿಮಾನಿಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಭಾರತದಲ್ಲಿ ಇದ್ದುಕೊಂಡೆ ಇಟಲಿಯ ಸೂಪರ್‌ಎನಲೊಟ್ಟೋ ಆನ್‌ಲೈನ್ ಲಾಟರಿಯಲ್ಲಿ ಹೇಗೆ ಭಾಗವಹಿಸಬಹುದು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು LottoSmile.in. ನಲ್ಲಿ ಪಡೆದುಕೊಳ್ಳಬಹುದು. ಜವಾಬ್ದಾರಿಯಿಂದ ಆಡಿ, ಗುಡ್ ಲಕ್!