Asianet Suvarna News Asianet Suvarna News

Petrol, Diesel Price Today: ತುಮಕೂರಿನಲ್ಲಿ ಏರಿಕೆ, ದಕ್ಷಿಣ ಕನ್ನಡದಲ್ಲಿ ಇಳಿಕೆಯಾದ ಡೀಸೆಲ್‌ ದರ

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಇತರೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಿರುತ್ತದೆ. ಹಾಗಿದ್ದರೆ, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

what is the price of petrol diesel september 6th 2022 in karnataka ash
Author
First Published Sep 6, 2022, 7:30 AM IST

ದೇಶದ ಪ್ರಮುಖ ನಗರಗಳಲ್ಲಿ ಕಳೆದ ಮೂರೂವರೆ ತಿಂಗಳುಗಳಿಂದ ಪೆಟ್ರೋಲ್‌ (Petrol Rate), ಡೀಸೆಲ್‌ ದರ (Diesel Rate) ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಇಂಧನದ ದರದಲ್ಲಿ ಏರಿಕೆ - ಇಳಿಕೆ ಕಂಡುಬಂದಿಲ್ಲ. ಕಚ್ಚಾ ತೈಲ ಬೆಲೆ ಹೆಚ್ಚಳವಾಗುತ್ತಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ವ್ಯತ್ಯಾಸವಾಗುತ್ತಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತಿರುತ್ತದೆ. ಹೀಗೆ, ರಾಜ್ಯದಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ  ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.62
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.58
ಬೆಳಗಾವಿ - ರೂ. 102.34
ಬಳ್ಳಾರಿ - ರೂ. 103.90
ಬೀದರ್ - ರೂ. 102.52
ವಿಜಯಪುರ - ರೂ. 102.12
ಚಾಮರಾಜನಗರ - ರೂ. 101.93
ಚಿಕ್ಕಬಳ್ಳಾಪುರ - ರೂ. 102.67
ಚಿಕ್ಕಮಗಳೂರು - ರೂ. 103.38
ಚಿತ್ರದುರ್ಗ - ರೂ. 103.20
ದಕ್ಷಿಣ ಕನ್ನಡ - ರೂ. 101.13
ದಾವಣಗೆರೆ - ರೂ. 103.66
ಧಾರವಾಡ - ರೂ. 101.71
ಗದಗ - ರೂ. 102.79
ಕಲಬುರಗಿ - ರೂ. 102.21
ಹಾಸನ - ರೂ. 101.97
ಹಾವೇರಿ - ರೂ. 102.58
ಕೊಡಗು - ರೂ. 103.42
ಕೋಲಾರ - ರೂ. 101.87
ಕೊಪ್ಪಳ - ರೂ. 102.86
ಮಂಡ್ಯ - ರೂ. 101.94
ಮೈಸೂರು - ರೂ. 101.68
ರಾಯಚೂರು - ರೂ. 102.71
ರಾಮನಗರ - ರೂ. 102.50
ಶಿವಮೊಗ್ಗ - ರೂ. 103.82
ತುಮಕೂರು - ರೂ. 103.13
ಉಡುಪಿ - ರೂ. 101.39
ಉತ್ತರ ಕನ್ನಡ - ರೂ. 103.01
ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.53
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.28
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 88.07
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 88.55
ಚಿಕ್ಕಮಗಳೂರು - ರೂ. 89.02
ಚಿತ್ರದುರ್ಗ - ರೂ. 88.83
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.24
ಧಾರವಾಡ - ರೂ. 87.71
ಗದಗ - ರೂ. 88.68
ಕಲಬುರಗಿ - ರೂ. 88.16
ಹಾಸನ - ರೂ. 87.72
ಹಾವೇರಿ - ರೂ. 88.49
ಕೊಡಗು - ರೂ. 89.05
ಕೋಲಾರ - ರೂ. 87.83
ಕೊಪ್ಪಳ - ರೂ. 88.75
ಮಂಡ್ಯ - ರೂ. 87.89
ಮೈಸೂರು - ರೂ. 87.66
ರಾಯಚೂರು - ರೂ. 88.63
ರಾಮನಗರ - ರೂ. 88.40
ಶಿವಮೊಗ್ಗ - ರೂ. 89.48
ತುಮಕೂರು - ರೂ. 88.96
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.80
ಯಾದಗಿರಿ - ರೂ. 88.68

Follow Us:
Download App:
  • android
  • ios