Petrol Diesel Price in Karnataka Today: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುವ ಸೂಚನೆ ಕಂಡುಬಂದಿದೆ. ಇದರಿಂದಾಗಿ ದೇಶದಲ್ಲಿ ಇಂಧನ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಕರ್ನಾಟಕದಲ್ಲಿ ಜುಲೈ 26ರ ಮಂಗಳವಾರದಂದು ಇರುವ ಪೆಟ್ರೋಲ್‌-ಡೀಸೆಲ್‌ ಬೆಲೆ ವಿವರ

ಬೆಂಗಳೂರು (ಜು.25): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳ ಇಳಿಕೆಯಿಂದಾಗಿ, ಭಾರತೀಯ ತೈಲ ಕಂಪನಿಗಳು ಇಂದು (ಮಂಗಳವಾರ), ಜುಲೈ 26 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸ್ಥಿರವಾಗಿ ಇರಿಸಿವೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಾಹನ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದೇ ರೀತಿಯಲ್ಲಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತದ ನಡುವೆ ಮೇ 21 ರಿಂದ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಜುಲೈ 26 ರಂದು ಒಂದು ಲೀಟರ್ ಪೆಟ್ರೋಲ್ ಬೆಲೆ 96.72 ರೂ ಮತ್ತು ಒಂದು ಲೀಟರ್ ಡೀಸೆಲ್ ಬೆಲೆ 89.62 ರೂ. ಪೋರ್ಟ್ ಬ್ಲೇರ್‌ನಲ್ಲಿ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತಿದೆ. ಪೆಟ್ರೋಲ್ ಬೆಲೆ 84.10 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 79.74 ರೂ. ಆಗಿದೆ.

ಅದರಂತೆ ಕರ್ನಾಟಕದಲ್ಲೂ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಡೀಸೆಲ್‌ ಲೀಟರ್‌ಗೆ 87.89 ರೂಪಾಯಿ ಆಗಿದ್ದರೆ, ಪೆಟ್ರೋಲ್‌ ಲೀಟರ್‌ಗೆ 101.94 ರೂಪಾಯಿ ಆಗಿದೆ. ಸೋಮವಾರ ಕೂಡ ಇದೇ ದರವನ್ನು ಹೊಂದಿತ್ತು.ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.54
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.09
ಬೆಳಗಾವಿ - ರೂ. 102.56
ಬಳ್ಳಾರಿ - ರೂ. 103.87
ಬೀದರ್ - ರೂ. 102.14
ವಿಜಯಪುರ - ರೂ. 101.86
ಚಾಮರಾಜನಗರ - ರೂ. 102.02
ಚಿಕ್ಕಬಳ್ಳಾಪುರ - ರೂ. 102.39
ಚಿಕ್ಕಮಗಳೂರು - ರೂ. 102.99
ಚಿತ್ರದುರ್ಗ - ರೂ. 103.90
ದಕ್ಷಿಣ ಕನ್ನಡ - ರೂ. 101.13
ದಾವಣಗೆರೆ - ರೂ. 103.91
ಧಾರವಾಡ - ರೂ. 101.69
ಗದಗ - ರೂ. 102.22
ಕಲಬುರಗಿ - ರೂ. 101.66
ಹಾಸನ - ರೂ. 101.94
ಹಾವೇರಿ - ರೂ. 102.86
ಕೊಡಗು - ರೂ. 103.41
ಕೋಲಾರ - ರೂ. 101.81
ಕೊಪ್ಪಳ - ರೂ. 103.02
ಮಂಡ್ಯ - ರೂ. 102.13
ಮೈಸೂರು - ರೂ. 101.58
ರಾಯಚೂರು - ರೂ. 102.54
ರಾಮನಗರ - ರೂ. 102.39 
ಶಿವಮೊಗ್ಗ - ರೂ. 102.83
ತುಮಕೂರು - ರೂ. 102.45
ಉಡುಪಿ - ರೂ. 101.39
ಉತ್ತರ ಕನ್ನಡ - ರೂ. 102.94
ಯಾದಗಿರಿ - ರೂ. 102.74

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.45
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.48
ಬಳ್ಳಾರಿ - ರೂ. 89.66
ಬೀದರ್ - ರೂ. 88.18 
ವಿಜಯಪುರ - ರೂ. 88.09
ಚಾಮರಾಜನಗರ - ರೂ. 87.96
ಚಿಕ್ಕಬಳ್ಳಾಪುರ - ರೂ. 88.29
ಚಿಕ್ಕಮಗಳೂರು - ರೂ. 88.67
ಚಿತ್ರದುರ್ಗ - ರೂ. 89.46
ದಕ್ಷಿಣ ಕನ್ನಡ - ರೂ. 87.13 
ದಾವಣಗೆರೆ - ರೂ. 89.47
ಧಾರವಾಡ - ರೂ. 87.68
ಗದಗ - ರೂ. 88.17
ಕಲಬುರಗಿ - ರೂ. 87.66
ಹಾಸನ - ರೂ. 87.69
ಹಾವೇರಿ - ರೂ. 88.75
ಕೊಡಗು - ರೂ. 89.04 
ಕೋಲಾರ - ರೂ. 87.93
ಕೊಪ್ಪಳ - ರೂ. 88.89
ಮಂಡ್ಯ - ರೂ. 88.06
ಮೈಸೂರು - ರೂ. 87.57
ರಾಯಚೂರು - ರೂ. 88.47
ರಾಮನಗರ - ರೂ. 88.29
ಶಿವಮೊಗ್ಗ - ರೂ. 88.58
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76 
ಯಾದಗಿರಿ - ರೂ. 88.63

LIC Policy:ಎಲ್ಐಸಿಯ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ 22 ಲಕ್ಷ ರೂ. ಗಳಿಸಬಹುದು, ಹೇಗೆ?

ಭಾರತ ಹೊರತುಪಡಿಸಿ ಏಷ್ಯಾದ 14 ರಾಷ್ಟ್ರದಲ್ಲಿ ಆರ್ಥಿಕ ಹಿಂಜರಿತ, ಬ್ಲೂಮ್‌ಬರ್ಗ್ ಸಮೀಕ್ಷಾ ವರದಿ!