Asianet Suvarna News Asianet Suvarna News

Petrol - Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಇಲ್ಲಿದೆ

ಉಕ್ರೇನ್‌ ಮತ್ತು ರಷ್ಯಾ ಯುದ್ಧದಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತು. ಆದರೀಗ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯ ಸುಂಕ ಕಡಿತಗೊಳಿಸಿದೆ. ಹಾಗಾದ್ರೆ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ. 

what is the price of petrol diesel in karnataka 24 june district wise price list grg
Author
Bengaluru, First Published Jun 24, 2022, 6:37 AM IST

ಬೆಂಗಳೂರು(ಜೂ.24):  ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಮೇ 22 ಭಾನುವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಭಾರೀ ಕುಸಿದಿದೆ. ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಳೆದ ಎಂಟು ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ನಡುವೆ, ಗ್ರಾಹಕರಿಗೆ ಕೊಂಚ ನಿರಾಳತೆ ನೀಡುವ ಗುರಿ ಹೊಂದಿದೆ. ಇನ್ನು ಸರ್ಕಾರ ಸುಂಕ ಕಡಿತಗೊಳಿಸಿದ ಬಳಿಕ ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕುಸಿತಗೊಂಡಿದೆ. ಹೀಗಿರುವಾಗ ಇಂದಿನ ದರ ಹೇಗಿದೆ? ಇಲ್ಲಿದೆ ವಿವರ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.43
ಬೆಂಗಳೂರು - ರೂ. 101.99
ಬೆಂಗಳೂರು ಗ್ರಾಮಾಂತರ - ರೂ. 102.25
ಬೆಳಗಾವಿ - ರೂ. 101.99
ಬಳ್ಳಾರಿ - ರೂ. 103.57
ಬೀದರ್ - ರೂ. 102.39
ವಿಜಯಪುರ - ರೂ. 102.05
ಚಾಮರಾಜನಗರ - ರೂ. 102.03
ಚಿಕ್ಕಬಳ್ಳಾಪುರ - ರೂ. 102
ಚಿಕ್ಕಮಗಳೂರು - ರೂ. 103.21
ಚಿತ್ರದುರ್ಗ - ರೂ. 103.22
ದಕ್ಷಿಣ ಕನ್ನಡ - ರೂ. 101.77
ದಾವಣಗೆರೆ - ರೂ. 103.95
ಧಾರವಾಡ - ರೂ. 101.77
ಗದಗ - ರೂ. 102.47
ಕಲಬುರಗಿ - ರೂ. 102.40
ಹಾಸನ - ರೂ. 101.63
ಹಾವೇರಿ - ರೂ. 102.93
ಕೊಡಗು - ರೂ. 102.69
ಕೋಲಾರ - ರೂ. 101.64
ಕೊಪ್ಪಳ - ರೂ.102.83
ಮಂಡ್ಯ - ರೂ.101.79
ಮೈಸೂರು - ರೂ. 101.46
ರಾಯಚೂರು - ರೂ. 102.70
ರಾಮನಗರ - ರೂ. 102.25
ಶಿವಮೊಗ್ಗ - ರೂ. 103.28
ತುಮಕೂರು - ರೂ. 102.64
ಉಡುಪಿ - ರೂ. 101.44
ಉತ್ತರ ಕನ್ನಡ - ರೂ. 102.19
ಯಾದಗಿರಿ - ರೂ. 102.39

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.94
ಬೆಂಗಳೂರು ಗ್ರಾಮಾಂತರ - ರೂ. 87.17
ಬೆಳಗಾವಿ - ರೂ. 87.97
ಬಳ್ಳಾರಿ - ರೂ. 89.39
ಬೀದರ್ - ರೂ. 88.32
ವಿಜಯಪುರ - ರೂ. 88.01
ಚಾಮರಾಜನಗರ - ರೂ. 87.97
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ.89
ಚಿತ್ರದುರ್ಗ - ರೂ. 88.95
ದಕ್ಷಿಣ ಕನ್ನಡ - ರೂ. 87.70
ದಾವಣಗೆರೆ - ರೂ.89.61
ಧಾರವಾಡ - ರೂ.87.76
ಗದಗ - ರೂ. 88.40
ಕಲಬುರಗಿ - ರೂ. 88.33
ಹಾಸನ - ರೂ. 87.52
ಹಾವೇರಿ - ರೂ. 88.81
ಕೊಡಗು - ರೂ.88.54
ಕೋಲಾರ - ರೂ. 87.62
ಕೊಪ್ಪಳ - ರೂ. 88.72
ಮಂಡ್ಯ - ರೂ. 87.75
ಮೈಸೂರು - ರೂ. 88.45
ರಾಯಚೂರು - ರೂ. 88.61
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.05
ತುಮಕೂರು - ರೂ. 88.52
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.14
ಯಾದಗಿರಿ - ರೂ. 88.32
 

Follow Us:
Download App:
  • android
  • ios