Petrol Diesel Price in Karnataka Today: ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇಂದು, ಮೇ 03 ಮಂಗಳವಾರ ವಿವಿಧ ರಾಜ್ಯಗಳಲ್ಲಿ ಇಂಧನ ದರ ಹೇಗಿದೆ? ಎಲ್ಲಿ ಏರಿಕೆ, ಇಳಿಕೆಯಾಗಿದೆ? ಇಲ್ಲಿದೆ ವಿವರ

ಬೆಂಗಳೂರು(ಮೇ.05): ದೇಶಾದ್ಯಂತ ದಿನಗಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಯಾಘುತ್ತಿದ್ದು, ಜನ ಸಾಮಾನ್ಯರನ್ನು ಚಿಂತೆಗೆ ದೂಡಿದೆ. ಇನ್ನು ಇತ್ತ ಇಂಧನ ದರ ಹಾವೇಣಿ ಆಡುತ್ತಿರುವುದರಿಂದ ವಾಹನ ಸವಾರರ ಜೇಬೂ ಸುಡುತ್ತಿದೆ. ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಬಳಿಕ ಕೊಂಚ ಇಳಿಕೆಯಾಗಿತ್ತಾದರ ರಷ್ಯಾ-- ಉಕ್ರೇನ್ ನಡುವಿನ ಯುದ್ಧ ಮತ್ತೆ ಇದರ ನಾಗಾಲೋಟ ಮುಂದುವರೆಸುವಂತೆ ಮಾಡಿತ್ತು. ಇದೀಗ ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ವಾಹನಗಳಲ್ಲಿ ಓಡಾಡೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಹೇಗಿದೆ? ಇಲ್ಲಿದೆ ದರ ಪಟ್ಟಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.61
ಬೆಂಗಳೂರು - ರೂ. 111.09 
ಬೆಂಗಳೂರು ಗ್ರಾಮಾಂತರ - ರೂ. 110.74
ಬೆಳಗಾವಿ - ರೂ. 110.88 
ಬಳ್ಳಾರಿ - ರೂ. 112.73
ಬೀದರ್ - ರೂ. 111.39 
ವಿಜಯಪುರ - ರೂ. 111.34 
ಚಾಮರಾಜನಗರ - ರೂ. 111.22
ಚಿಕ್ಕಬಳ್ಳಾಪುರ - ರೂ. 111.09
ಚಿಕ್ಕಮಗಳೂರು - ರೂ. 113.42
ಚಿತ್ರದುರ್ಗ - ರೂ. 112.16
ದಕ್ಷಿಣ ಕನ್ನಡ - ರೂ. 110.63
ದಾವಣಗೆರೆ - ರೂ. 112.40
ಧಾರವಾಡ - ರೂ. 110.84
ಗದಗ - ರೂ. 111.50
ಕಲಬುರಗಿ - ರೂ. 110.81 
ಹಾಸನ - ರೂ. 110.92
ಹಾವೇರಿ - ರೂ. 111.53 
ಕೊಡಗು - ರೂ. 112.36 
ಕೋಲಾರ - ರೂ. 110.96 
ಕೊಪ್ಪಳ - ರೂ. 111.99 
ಮಂಡ್ಯ - ರೂ. 111.29
ಮೈಸೂರು - ರೂ. 110.61
ರಾಯಚೂರು - ರೂ. 110.91
ರಾಮನಗರ - ರೂ. 111.54
ಶಿವಮೊಗ್ಗ - ರೂ. 111.89 
ತುಮಕೂರು - ರೂ. 111.97
ಉಡುಪಿ - ರೂ. 111.18
ಉತ್ತರ ಕನ್ನಡ - ರೂ. 112.94
ಯಾದಗಿರಿ - ರೂ. 111.53

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.28
ಬೆಂಗಳೂರು - ರೂ. 94.79 
ಬೆಂಗಳೂರು ಗ್ರಾಮಾಂತರ - ರೂ. 94.48 
ಬೆಳಗಾವಿ - ರೂ. 94.63
ಬಳ್ಳಾರಿ - ರೂ. 96.29
ಬೀದರ್ - ರೂ. 95.08 
ವಿಜಯಪುರ - ರೂ. 95.03 
ಚಾಮರಾಜನಗರ - ರೂ. 94.90
ಚಿಕ್ಕಬಳ್ಳಾಪುರ - ರೂ. 94.79
ಚಿಕ್ಕಮಗಳೂರು - ರೂ. 96.80
ಚಿತ್ರದುರ್ಗ - ರೂ. 95.62 
ದಕ್ಷಿಣ ಕನ್ನಡ - ರೂ. 94.34 
ದಾವಣಗೆರೆ - ರೂ. 95.84
ಧಾರವಾಡ - ರೂ. 94.59
ಗದಗ - ರೂ. 95.18 
ಕಲಬುರಗಿ - ರೂ. 94.56
ಹಾಸನ - ರೂ. 94.51
ಹಾವೇರಿ - ರೂ. 95.21 
ಕೊಡಗು - ರೂ. 95.80
ಕೋಲಾರ - ರೂ. 94.68 
ಕೊಪ್ಪಳ - ರೂ. 95.62 
ಮಂಡ್ಯ - ರೂ. 94.97 
ಮೈಸೂರು - ರೂ. 94.35
ರಾಯಚೂರು - ರೂ. 94.67 
ರಾಮನಗರ - ರೂ. 95.20
ಶಿವಮೊಗ್ಗ - ರೂ. 95.43
ತುಮಕೂರು - ರೂ. 95.59 
ಉಡುಪಿ - ರೂ. 94.83 
ಉತ್ತರ ಕನ್ನಡ - ರೂ. 96.43 
ಯಾದಗಿರಿ - ರೂ. 95.21