ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 

Petrol Diesel Price December 12th 2022: ಜಾಗತಿಕ ಕಚ್ಚಾ ತೈಲದಲ್ಲಿ ಒಂದೇ ತಿಂಗಳಲ್ಲಿ ಶೇ. 20 ರಷ್ಟು ಕುಸಿತವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಒಂದು ಬ್ಯಾರೆಲ್‌ಗೆ 76 ಡಾಲರ್ಗೆ ಕುಸಿದಿದೆ. ಆದರೂ, ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡದೆ ಜನರಿಗೆ ಇದರ ಲಾಭ ತಲುಪುತ್ತಿಲ್ಲ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುತ್ತಿಲ್ಲ. ಆದರೂ, ದೇಶದಲ್ಲಿ ಮೊದಲೆಲ್ಲ ತಿಂಗಳಿಗೆ ಸಾಮಾನ್ಯವಾಗಿ ಎರಡು ಬಾರಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ವ್ಯತ್ಯಾಸ ಕಾಣಿಸುತ್ತಿತ್ತು. ಆದರೆ, ಜೂನ್ 15, 2017 ರಿಂದ ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 101.94 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 87.89 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.50
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.01
  • ಬೆಳಗಾವಿ - ರೂ. 101.91
  • ಬಳ್ಳಾರಿ - ರೂ. 103.07
  • ಬೀದರ್ - ರೂ. 102.70
  • ವಿಜಯಪುರ - ರೂ. 101.92
  • ಚಾಮರಾಜನಗರ - ರೂ. 101.93
  • ಚಿಕ್ಕಬಳ್ಳಾಪುರ - ರೂ. 102
  • ಚಿಕ್ಕಮಗಳೂರು - ರೂ. 103.65
  • ಚಿತ್ರದುರ್ಗ - ರೂ. 102.73
  • ದಕ್ಷಿಣ ಕನ್ನಡ - ರೂ. 101.34
  • ದಾವಣಗೆರೆ - ರೂ. 103.23
  • ಧಾರವಾಡ - ರೂ. 102.04
  • ಗದಗ - ರೂ. 102.19
  • ಕಲಬುರಗಿ - ರೂ. 102.49
  • ಹಾಸನ - ರೂ. 102.39
  • ಹಾವೇರಿ - ರೂ. 102.58
  • ಕೊಡಗು - ರೂ. 103.56
  • ಕೋಲಾರ - ರೂ. 102.10
  • ಕೊಪ್ಪಳ - ರೂ. 102.94
  • ಮಂಡ್ಯ - ರೂ. 101.78
  • ಮೈಸೂರು - ರೂ. 101.92
  • ರಾಯಚೂರು - ರೂ. 101.90
  • ರಾಮನಗರ - ರೂ. 102.28
  • ಶಿವಮೊಗ್ಗ - ರೂ. 103.78
  • ತುಮಕೂರು - ರೂ. 102.64
  • ಉಡುಪಿ - ರೂ. 102.25
  • ಉತ್ತರ ಕನ್ನಡ - ರೂ. 102.79
  • ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.42
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.95
  • ಬೆಳಗಾವಿ - ರೂ. 87.90
  • ಬಳ್ಳಾರಿ - ರೂ. 88.95
  • ಬೀದರ್ - ರೂ. 88.60
  • ವಿಜಯಪುರ - ರೂ. 87.90
  • ಚಾಮರಾಜನಗರ - ರೂ. 87.88
  • ಚಿಕ್ಕಬಳ್ಳಾಪುರ - ರೂ. 87.95
  • ಚಿಕ್ಕಮಗಳೂರು - ರೂ. 89.33
  • ಚಿತ್ರದುರ್ಗ - ರೂ. 88.44
  • ದಕ್ಷಿಣ ಕನ್ನಡ - ರೂ. 87.31
  • ದಾವಣಗೆರೆ - ರೂ. 88.89
  • ಧಾರವಾಡ - ರೂ. 88.01
  • ಗದಗ - ರೂ. 88.14
  • ಕಲಬುರಗಿ - ರೂ. 88.41
  • ಹಾಸನ - ರೂ. 88.13
  • ಹಾವೇರಿ - ರೂ. 88.49
  • ಕೊಡಗು - ರೂ. 89.20
  • ಕೋಲಾರ - ರೂ. 88.03
  • ಕೊಪ್ಪಳ - ರೂ. 88.83
  • ಮಂಡ್ಯ - ರೂ. 87.75
  • ಮೈಸೂರು - ರೂ. 87.87
  • ರಾಯಚೂರು - ರೂ. 87.89
  • ರಾಮನಗರ - ರೂ. 88.20
  • ಶಿವಮೊಗ್ಗ - ರೂ. 89.45
  • ತುಮಕೂರು - ರೂ. 88.52
  • ಉಡುಪಿ - ರೂ. 88.14
  • ಉತ್ತರ ಕನ್ನಡ - ರೂ. 88.63
  • ಯಾದಗಿರಿ - ರೂ. 88.68