ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಯಾವುದೇ ವ್ಯತ್ಯಾಸವಾಗುತ್ತಿಲ್ಲ. ಆದರೆ, ರಾಜ್ಯದ ಇತರೆ ನಗರಗಳಲ್ಲಿ ಇಂಧನ ದರದಲ್ಲಿ ಬದಲಾವಣೆಯಾಗುತ್ತಿದ್ದು, ಇಂದಿನ ಬೆಲೆ ವಿವರ ಹೀಗಿದೆ.. 

ಪ್ರತಿ ದಿನ ತಮ್ಮ ವಾಹನ ಸ್ಟಾರ್ಟ್‌ ಮಾಡುವ ಮುನ್ನ ಪೆಟ್ರೋಲ್‌ ಅಥವಾ ಡೀಸೆಲ್‌ ಎಷ್ಟಿದೆ ಅನ್ನೋದನ್ನ ನೋಡೋದು ಹಲವರ ಅಭ್ಯಾಸವಾಗಿರುತ್ತದೆ. ನಂತರ, ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಾಗಿದೆ ಅನ್ನೋ ಬಗ್ಗೆಯೂ ಚಿಂತೆ ಕಾಡುತ್ತೆ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹಾಗೂ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಾಣುತ್ತಿದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.63

ಮತ್ತಷ್ಟು ಗಗನಕ್ಕೇರಿದ ಬಂಗಾರದ ಬೆಲೆ, ಇಳಿಕೆಯಾದ ಬೆಳ್ಳಿ ದರ: ; ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ವಿವರ ಹೀಗಿದೆ..

ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.01
ಬೆಳಗಾವಿ - ರೂ. 101.86
ಬಳ್ಳಾರಿ - ರೂ. 104.12
ಬೀದರ್ - ರೂ. 103.16
ವಿಜಯಪುರ - ರೂ. 102.29
ಚಾಮರಾಜನಗರ - ರೂ. 102.07
ಚಿಕ್ಕಬಳ್ಳಾಪುರ - ರೂ. 101.69
ಚಿಕ್ಕಮಗಳೂರು - ರೂ. 103.38
ಚಿತ್ರದುರ್ಗ - ರೂ. 103.55
ದಕ್ಷಿಣ ಕನ್ನಡ - ರೂ. 101.16
ದಾವಣಗೆರೆ - ರೂ. 103.66
ಧಾರವಾಡ - ರೂ. 101.71
ಗದಗ - ರೂ. 102.64
ಕಲಬುರಗಿ - ರೂ. 102.10
ಹಾಸನ - ರೂ. 101.97
ಹಾವೇರಿ - ರೂ. 102.65
ಕೊಡಗು - ರೂ. 103.58
ಕೋಲಾರ - ರೂ. 102.14
ಕೊಪ್ಪಳ - ರೂ. 103.05
ಮಂಡ್ಯ - ರೂ. 101.88
ಮೈಸೂರು - ರೂ. 101.73
ರಾಯಚೂರು - ರೂ. 102.29
ರಾಮನಗರ - ರೂ. 102.40
ಶಿವಮೊಗ್ಗ - ರೂ. 103.67
ತುಮಕೂರು - ರೂ. 102.26
ಉಡುಪಿ - ರೂ. 102.02
ಉತ್ತರ ಕನ್ನಡ - ರೂ. 104.20
ಯಾದಗಿರಿ - ರೂ. 103.07

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.54
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.84
ಬಳ್ಳಾರಿ - ರೂ. 89.88
ಬೀದರ್ - ರೂ. 89.02
ವಿಜಯಪುರ - ರೂ. 88.23
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 89.02
ಚಿತ್ರದುರ್ಗ - ರೂ. 89.15
ದಕ್ಷಿಣ ಕನ್ನಡ - ರೂ. 87.15
ದಾವಣಗೆರೆ - ರೂ. 89.24
ಧಾರವಾಡ - ರೂ. 87.71
ಗದಗ - ರೂ. 88.55
ಕಲಬುರಗಿ - ರೂ. 88.06
ಹಾಸನ - ರೂ. 87.72
ಹಾವೇರಿ - ರೂ. 88.56
ಕೊಡಗು - ರೂ. 89.16
ಕೋಲಾರ - ರೂ. 88.08
ಕೊಪ್ಪಳ - ರೂ. 88.91
ಮಂಡ್ಯ - ರೂ. 87.84
ಮೈಸೂರು - ರೂ. 87.71
ರಾಯಚೂರು - ರೂ. 88.25
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.33
ತುಮಕೂರು - ರೂ. 88.18
ಉಡುಪಿ - ರೂ. 87.93
ಉತ್ತರ ಕನ್ನಡ - ರೂ. 89.81
ಯಾದಗಿರಿ - ರೂ. 88.94