ಹೇಗಿದೆ ನಿಮ್ಮ ನಗರಗಳಲ್ಲಿ ಇಂದು ಪೆಟ್ರೋಲ್ ಡೀಸೆಲ್ ದರ
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.27
- ಬೆಂಗಳೂರು - ರೂ. 101.94
- ಬೆಂಗಳೂರು ಗ್ರಾಮಾಂತರ - ರೂ. 102.01
- ಬೆಳಗಾವಿ - ರೂ. 102.54
- ಬಳ್ಳಾರಿ - ರೂ. 102.94
- ಬೀದರ್ - ರೂ. 102.75
- ವಿಜಯಪುರ - ರೂ. 102.24
- ಚಾಮರಾಜನಗರ - ರೂ. 101.73
- ಚಿಕ್ಕಬಳ್ಳಾಪುರ - ರೂ. 102.12
- ಚಿಕ್ಕಮಗಳೂರು - 103.47
- ಚಿತ್ರದುರ್ಗ - ರೂ. 103.34
- ದಕ್ಷಿಣ ಕನ್ನಡ - ರೂ. 101.91
- ದಾವಣಗೆರೆ - ರೂ. 103.96
- ಧಾರವಾಡ - ರೂ. 101.85
- ಗದಗ - ರೂ. 102.53
- ಕಲಬುರಗಿ - ರೂ. 102.42
- ಹಾಸನ - ರೂ. 102.18
- ಹಾವೇರಿ - ರೂ. 102.30
- ಕೊಡಗು - ರೂ. 103.44
- ಕೋಲಾರ - ರೂ. 101.87
- ಕೊಪ್ಪಳ - ರೂ. 102.86
- ಮಂಡ್ಯ - ರೂ.101.88
- ಮೈಸೂರು - ರೂ. 101.75
- ರಾಯಚೂರು - ರೂ. 102.20
- ರಾಮನಗರ - ರೂ. 102.25
- ಶಿವಮೊಗ್ಗ - ರೂ. 103.26
- ತುಮಕೂರು - ರೂ. 102.97
- ಉಡುಪಿ - ರೂ. 101.97
- ಉತ್ತರ ಕನ್ನಡ - ರೂ. 102.01
- ಯಾದಗಿರಿ - ರೂ. 102.44
ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ
- ಬಾಗಲಕೋಟೆ - 88.21
- ಬೆಂಗಳೂರು - 87.89
- ಬೆಂಗಳೂರು ಗ್ರಾಮಾಂತರ - 87.95
- ಬೆಳಗಾವಿ - 88.47
- ಬಳ್ಳಾರಿ - 88.82
- ಬೀದರ್ - 88.65
- ವಿಜಯಪುರ - 88.19
- ಚಾಮರಾಜನಗರ - 87.71
- ಚಿಕ್ಕಬಳ್ಳಾಪುರ- 88.05
- ಚಿಕ್ಕಮಗಳೂರು - 89.22
- ಚಿತ್ರದುರ್ಗ - 89.06
- ದಕ್ಷಿಣ ಕನ್ನಡ -87.83
- ದಾವಣಗೆರೆ - 89.62
- ಧಾರವಾಡ -87.83
- ಗದಗ - 88.45
- ಕಲಬುರಗಿ - 88.35
- ಹಾಸನ - 88.01
- ಹಾವೇರಿ - 88.24
- ಕೊಡಗು - 89.12
- ಕೋಲಾರ - 87.83
- ಕೊಪ್ಪಳ - 88.75
- ಮಂಡ್ಯ - 87.84
- ಮೈಸೂರು - 87.72
- ರಾಯಚೂರು - 88.16
- ರಾಮನಗರ - 88.17
- ಶಿವಮೊಗ್ಗ - 89.04
- ತುಮಕೂರು - 88.82
- ಉಡುಪಿ - 87.89
- ಉತ್ತರ ಕನ್ನಡ - 87.98
- ಯಾದಗಿರಿ - 88.37