Asianet Suvarna News Asianet Suvarna News

ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗೆ ಬಂಪರ್ ಕೊಡುಗೆ!

ಬಿಬಿಎಂಪಿ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಲಾಗಿದೆ

What Bengaluru Women Got in BBMP Budget 2019
Author
Bangalore, First Published Feb 18, 2019, 1:35 PM IST

ಬೆಂಗಳೂರು[ಫೆ.18]: ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು, ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಿಸಲಾಗಿದೆ. ಒಟ್ಟು 10691.82 ಕೋಟಿ ರುಪಾಯಿ ಗಾತ್ರದ ಬಜೆಟ್ ನಲ್ಲಿ ಮಹಿಳೆಯರಿಗೆ ಏನೇನು ಕೊಡುಗೆ ಸಿಕ್ಕಿದೆ? ಇಲ್ಲಿದೆ ವಿವರ'

-ಬಿಬಿಎಂಪಿ ಬಜೆಟ್ನಲ್ಲಿ ಮಹಿಳೆಯರಿಗೆ ಬಂಪರ್

-ಮಹಾಲಕ್ಷ್ಮೀ ಯೋಜನೆ ವಿಸ್ತರಣೆ, 60 ಕೋಟಿ ಅನುದಾನ

-ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿರುವ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಬಾಂಡ್

-2019, ಏಪ್ರಿಲ್ 1 ರಿಂದ 2020ರ ಮಾರ್ಚ್ 31 ವರೆಗೆ ಜನಿಸುವ ಹೆಣ್ಣು ಮಗುವಿಗೆ ಬಾಂಡ್

-ಅನ್ನಪೂಣೇಶ್ವರಿ ಕಾರ್ಯಕ್ರಮದಡಿ ಸಂಚಾರಿ ಕ್ಯಾಂಟೀನ್, ಹಿಂದುಳಿದ ವರ್ಗದ ಮಹಿಳೆಯರಿಗೆ ಸಂಚಾರಿ ಕ್ಯಾಂಟಿನ್ ಸೌಲಭ್ಯ

-ತಾಯಿ ಮಡಿಲು ಯೋಜನೆಗೆ 1.50 ಕೋಟಿ ಅನುದಾನ

-ಗರ್ಭಿಣಿಯರಿಗೆ ಕ್ಯಾಲ್ಸಿಯಂ ಮಾತ್ರೆ ವಿತರಿಸಲು 25 ಲಕ್ಷ ಮೀಸಲು

Follow Us:
Download App:
  • android
  • ios