ಕೆಲದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಅಮೂಲ್ಯ ಲೋಹಗಳ ಹಾದಿ ಬದಲಾಗಿದ್ದು, ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೆ.ಜಿ.ಗೆ 15,000 ರು. ಕಡಿಮೆಯಾಗಿದ್ದು, 3,95,000 ರು. ಆಗಿದೆ.

ನವದೆಹಲಿ: ಕೆಲದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಅಮೂಲ್ಯ ಲೋಹಗಳ ಹಾದಿ ಬದಲಾಗಿದ್ದು, ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೆ.ಜಿ.ಗೆ 15,000 ರು. ಕಡಿಮೆಯಾಗಿದ್ದು, 3,95,000 ರು. ಆಗಿದೆ.

8850 ರು. ಇಳಿದು 1,55,100 ರು.

ಗುರುವಾರ ಇದು 4,10,000 ಲಕ್ಷ ರು. ಆಗಿತ್ತು. ಅತ್ತ 1,63,950 ರು. ಇದ್ದ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 8850 ರು. ಇಳಿದು 1,55,100 ರು. ಆಗಿದೆ.

24 ಕ್ಯಾರಟ್‌ ಬಂಗಾರದ ಬೆಲೆ 9,650 ರು. ಕುಸಿತ

1,78,850 ರು. ಇದ್ದ ಅದೇ ಪ್ರಮಾಣದ 24 ಕ್ಯಾರಟ್‌ ಬಂಗಾರದ ಬೆಲೆ 9,650 ರು. ಕುಸಿತವಾಗಿ 1,69,200 ರು. ಆಗಿದೆ.