Asianet Suvarna News Asianet Suvarna News

ನಿಮ್ಮೂರಿಗೂ ಅಂಚೆ ಹಣ ಪಾವತಿ ಬ್ಯಾಂಕ್: ಗ್ರಾಮ್ಯ ಭಾರತಕ್ಕೆ ಮೋದಿ ಶಕ್ತಿ!

ಗ್ರಾಮೀಣ ಭಾಗದಲ್ಲಿ ಹಣಕಾಸು ಸೇವೆ! ಭಾರತೀಯ ಅಂಚೆ ಹಣ ಪಾವತಿ ಬ್ಯಾಂಕ್! ಸೆ.1 ರಂದು ಪ್ರಧನಿ ಮೋದಿಯಿಂದ ಉದ್ಘಾಟನೆ! ಪ್ರತಿ ಜಿಲ್ಲೆಯಲ್ಲಿ ಒಂದು ಐಪಿಪಿಬಿ ಶಾಖೆ
 

PM to launch India Post Payments Bank on September 1
Author
Bengaluru, First Published Aug 22, 2018, 1:35 PM IST

ನವದೆಹಲಿ(ಆ.22): ಭಾರತೀಯ ಅಂಚೆ ಹಣ ಪಾವತಿ ಬ್ಯಾಂಕ್(ಐಪಿಪಿಬಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 1ರಂದು ಉದ್ಘಾಟಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಇದರ ಒಂದು ಶಾಖೆಗಳಿರಲಿದ್ದು ಗ್ರಾಮೀಣ ಭಾಗದಲ್ಲಿ ಹಣಕಾಸು ಸೇವೆಯನ್ನು ಗುರಿಯಾಗಿಟ್ಟುಕೊಂಡು ಈ ಸೇವೆಯನ್ನು ಒದಗಿಸಲಾಗುತ್ತದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನದ ಹಿನ್ನಲೆಯಲ್ಲಿ, ಏಳು ದಿನಗಳ ಶೋಕಾಚರಣೆಯಿಂದಾಗಿ ಈ ಹಣಕಾಸು ಸೇವೆ ಬ್ಯಾಂಕಿನ ಉದ್ಘಾಟನೆ ಮುಂದೂಡಲ್ಪಟ್ಟಿತ್ತು. ದೇಶದ 1.55 ಲಕ್ಷ ಅಂಚೆ ಕಚೇರಿ ಶಾಖೆಗಳನ್ನು ಐಪಿಪಿಬಿ ಸೇವೆ ತಲುಪಲಿದ್ದು ಗ್ರಾಮೀಣ ಪ್ರದೇಶದ ಜನರಿಗೆ ಹಣಕಾಸು ಸೇವೆ ಒದಗಿಸಲಿದೆ.
 

Follow Us:
Download App:
  • android
  • ios