ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರ್ತಿದೆ. ಎಲ್ಲ ವಯಸ್ಸಿನ ಮಕ್ಕಳು ಒಂಟಿಯಾಗಿ ಇನ್ಮುಂದೆ ಲೈವ್ ಸ್ಟ್ರೀಮಿಂಗ್ ಮಾಡುವಂತಿಲ್ಲ.
ಸ್ವಿಗ್ಗಿ ಮತ್ತು ಜೊಮ್ಯಾಟೊ ಜೊತೆಗೆ ಇನ್ನೂ 5 ಆ್ಯಪ್ಗಳು ಭಾರತದಲ್ಲಿ ಚೀಪ್ ಅಂಡ್ ಬೆಸ್ಟ್ ಫುಡ್ ಡೆಲಿವರಿ ಸೇವೆ ಒದಗಿಸುತ್ತವೆ. ಈ ಆ್ಯಪ್ಗಳು ವಿವಿಧ ರೀತಿಯ ಆಹಾರ ಆಯ್ಕೆಗಳು, ವೇಗದ ವಿತರಣೆ ಮತ್ತು ವಿಶೇಷ ಊಟದ ಆಯ್ಕೆಗಳನ್ನು ನೀಡುತ್ತವೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು 2019 ರಿಂದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP)ಯಲ್ಲಿದೆ ಎಂದು ಹೇಳಿದೆ. ಸಾಲ ನೀಡಿರುವ ಬ್ಯಾಂಕ್ ಒಂದು ಪರಿಹಾರ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದಿದೆ.
ಮೂಲಗಳ ಪ್ರಕಾರ, ಈ ಕ್ರಮವು ಸರ್ಕಾರದ ಮೇಲೆ 40,000 ಕೋಟಿಯಿಂದ 50,000 ಕೋಟಿ ರೂ.ಗಳ ಹೊರೆ ಆಗಲಿದೆ. ಆದರೆ ಆರಂಭಿಕ ಪರಿಣಾಮವನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ.
ಜೂನ್ ತಿಂಗಳಿನಲ್ಲಿ 1.84 ಲಕ್ಷ ಕೋಟಿ ರು. GST ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.6.2ರಷ್ಟು ಅಧಿಕ. ಕರ್ನಾಟಕವು 13,409 ಕೋಟಿ ರು. ಸಂಗ್ರಹಿಸಿ ದೇಶದಲ್ಲಿ 2ನೇ ಸ್ಥಾನ ಪಡೆದಿದೆ.
ದೆಹಲಿಯಲ್ಲಿ ಹಳೆಯ ವಾಹನಗಳಿಗೆ ನಿಷೇಧ ಹೇರಿರುವುದರಿಂದ ವಾಹನ ಮಾಲೀಕರು ತಮ್ಮ ಸುಸ್ಥಿತಿಯಲ್ಲಿರುವ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ. ಈ ಕ್ರಮದಿಂದ ವಾಯುಮಾಲಿನ್ಯ ನಿಯಂತ್ರಣವಾಗುವುದೇ ಅಥವಾ ವಾಹನ ಮಾಲೀಕರಿಗೆ ತೊಂದರೆಯಾಗುವುದೇ ಎಂಬ ಚರ್ಚೆ ನಡೆಯುತ್ತಿದೆ.
ವೊಡಾಫೋನ್ ಐಡಿಯಾ ಹೊಸ ಪೋಸ್ಟ್ಪೇಯ್ಡ್ ಫ್ಯಾಮಿಲಿ ಪ್ಲಾನ್ ಬಿಡುಗಡೆ ಮಾಡಿದೆ. ಅನಿಯಮಿತ ಕರೆಗಳು, ಡೇಟಾ ಮತ್ತು OTT ಸಬ್ಸ್ಕ್ರಿಪ್ಶನ್ಗಳು ಸಿಗುತ್ತವೆ.
Gold And Silver Price: ಇರಾನ್-ಇಸ್ರೇಲ್ ಕದನ ವಿರಾಮದ ನಂತರ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಎಲಾನ್ ಮಸ್ಕ್ರ ಸ್ಪೇಸ್ಎಕ್ಸ್ನ ಸ್ಟಾರ್ಲಿಂಕ್ ಇಂಟರ್ನೆಟ್ಗೆ 20 ದಿನದಲ್ಲಿ ಅಂತಿಮ ಅನುಮತಿ. ಗ್ರಾಮೀಣ ಮತ್ತು ಪರ್ವತ ಪ್ರದೇಶಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಒದಗಿಸುವ ಮೂಲಕ ಡಿಜಿಟಲ್ ಕ್ರಾಂತಿಯನ್ನು ಉಂಟುಮಾಡುವ ನಿರೀಕ್ಷೆಯಿದೆ. ಬೆಲೆ, ಲಭ್ಯತೆ ಮತ್ತು ಇತರ ವಿವರಗಳನ್ನು ತಿಳಿಯಿರಿ.