ಹೊಟೇಲ್‌ ಉದ್ಯಮದವರಿಗೆ ಗುಡ್‌ನ್ಯೂಸ್‌: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದ್ದು, ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 39.5 ರೂ ಇಳಿಕೆಯಾಗಿದೆ.

Good news for hotel industry Commercial LPG cylinder price cut off metro cities price details here akb

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದ್ದು, ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 39.5 ರೂ ಇಳಿಕೆಯಾಗಿದೆ.  ಪ್ರಸ್ತುತ  ತೈಲ ಕಂಪನಿಗಳು ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲಿ 39.5 ರೂ ಇಳಿಕೆ ಮಾಡಿವೆ. ಆದರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. 

ಪ್ರಸ್ತುತ ಬದಲಾದ ದರದ ಜೊತೆ ದೇಶದ ಮೆಟ್ರೋ ನಗರಗಳಲ್ಲಿ ಪರೀಕ್ಷಿತ ದರದ ವಿವರ ಇಲ್ಲಿದೆ.  ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ 1757 ರೂ ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಒಂದು ವಾಣಿಜ್ಯ ಸಿಲಿಂಡರ್ ದರ 1868 ಇದೆ. ಹಾಗೆಯೇ ಮುಂಬೈನಲ್ಲಿ 1710, ಚೆನ್ನೈನಲ್ಲಿ 1929 ದರ ಇದೆ. ದರ ಇಳಿಕೆಯಿಂದ ಹೊಟೇಲ್ ಹಾಗೂ ಉಪಹಾರ ಉದ್ಯಮದಲ್ಲಿ ತೊಡಗಿರುವವರಿಗೆ ಸ್ವಲ್ಪ ನಿರಾಳವಾಗಿದೆ. 

Latest Videos
Follow Us:
Download App:
  • android
  • ios