ಭಾರತದಲ್ಲಿ ಕಡಿಮೆ ಬೆಲೆ ಹಾಗೂ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಮಧ್ಯಮ ವರ್ಗದ ಜನರ ಕಾರು ಕನಸು ನನಸಾಗಿರುವ ಈ ಕಾರುಗಳು ಮಾರಾಟದಲ್ಲೂ ದಾಖಲೆ ಬರೆದಿದೆ. ಹೀಗೆ ಕಡಿಮೆ ಬೆಲೆಗೆ ಸಿಗೋ ಟಾಪ್ 3 ಕಾರುಗಳ ವಿವರ ಇಲ್ಲಿದೆ.

ಬೆಂಗಳೂರು(ನ.10): ಕಡಿಮೆ ಬೆಲೆ ಹಾಗೂ ಸಣ್ಣ ಕಾರುಗಳತ್ತ ಜನ ಹೆಚ್ಚು ಆಕರ್ಷಿತರಾಗಿದ್ದಾರೆ. ಮಧ್ಯಮ ವರ್ಗದ ಜನರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಈ ಕಾರುಗಳನ್ನ ತಯಾರಿಸಲಾಗಿದೆ. ಹೀಗಾಗಿ ಈ ಕಾರುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ಮಾರುಕಟ್ಟೆಯಲ್ಲಿ ಸಣ್ಣ ಹಾಗೂ ಕಡಿಮೆ ಬೆಲೆಯ ಹಲವು ಬ್ರ್ಯಾಂಡ್ ಕಾರುಗಳು ಲಭ್ಯವಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಅತ್ಯುತ್ತಮ ಎಂಜಿನ್ ಸಾಮರ್ಥ್ಯ ಹೊಂದಿರು ಟಾಪ್ 3 ಕಾರುಗಳ ವಿವರ ಇಲ್ಲಿದೆ.

ಕಾರು : ಮಾರುತಿ ಆಲ್ಟೋ 800
ಬೆಲೆ : 2.85 ಲಕ್ಷ ರೂಪಾಯಿ

ಕಾರು : ರೆನಾಲ್ಟ್ ಕ್ವಿಡ್
ಬೆಲೆ : 3.02 ಲಕ್ಷ ರೂಪಾಯಿ

ಕಾರು : ದಾಟ್ಸನ್ ರೆಡಿ ಗೋ 
ಬೆಲೆ : 2.85 ಲಕ್ಷ ರೂಪಾಯಿ