ಟಾಟಾ ಮೋಟಾರ್ಸ್ ಸಂಸ್ಥೆಯ ನೂತನ ಟಿಯಾಗೋ JTP ಭಾರಿ ಸದ್ದು ಮಾಡುತ್ತಿದೆ. ಈ ನೂತನ ಕಾರು ಮಾರುತಿ ಸುಜುಕಿ ಬಲೆನೋ ಕಾರಿಗಿಂತ ಹೇಗೆ ಭಿನ್ನ. ಇದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ. 

ಬೆಂಗಳೂರು(ಅ.30): ಮಾರುತಿ, ಹ್ಯುಂಡೈ ಸೇರಿದಂತೆ ಇತರ ಬ್ರ್ಯಾಂಡ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಹೊಸ ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಲೇ. ಈಗಾಗಲೇ ಟಾಟಾ ಟಿಯಾಗೋ JTP ವೆರಿಯೆಂಟ್ ಬಿಡುಗಡೆಯಾಗಿದೆ. ಈ ನೂತನ ಕಾರು ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ನೂತನ ಟಿಯಾಗೋ JTP ಕಾರು ಹಾಗೂ ಮಾರುತಿ ಸುಜುಕಿ ಬಲೆನೋ ಕಾರಿನ ವಿಶೇಷತೆ ವಿವರ ಇಲ್ಲಿದೆ. ಸಣ್ಣ ಕಾರು ಕಾರುಗಳಲ್ಲಿ ಸಂಚಲನ ಮೂಡಿಸಿರುವ ಟಾಟಾ ಟಿಯಾಗೋ ಕಾರು ಇದೀಗ ಬಲೆನೋ ಕಾರಿಗೆ ಸ್ಪರ್ಧೆ ನೀಡುತ್ತಿದೆ.

ಟಿಯಾಗೋಬಲೆನೋ RS
ಉದ್ದ3746mm3995mm
ಅಗಲ1647mm1745mm
ಎತ್ತರ1535mm1510mm
ವೀಲ್ಹ್‌ಬೇಸ್ 2400mm2520mm
ಗ್ರೌಂಡ್ ಕ್ಲೀಯರೆನ್ಸ್166mm170mm
ಬೂಟ್ ಸಾಮರ್ಥ್ಯ242 ಲೀಟರ್ಸ್339 ಲೀಟರ್ಸ್

ಟಿಯಾಗೋ ಬಲೆನೋ RS
ಟೈಪ್3 ಸಿ,ಟರ್ಬೋಚಾರ್ಜ್3ಸಿ,ಟರ್ಬೋಚಾರ್ಜ್
ಎಂಜಿನ್1198ಸಿಸಿ998ಸಿಸಿ
ಪವರ್114hp102hp, 5500rpm
ಟಾರ್ಕ್150nm150nm
ಟ್ರಾನ್ಸ್‌ಮಿಶನ್5 ಸ್ಪೀಡ್ ಗೇರ್5 ಸ್ಪೀಡ್ ಗೇರ್
ಬೆಲೆ(ಎಕ್ಸ್ ಶೋ ರೂಂ)6.39 ಲಕ್ಷ8.47 ಲಕ್ಷ