ಶಾಹಿದ್ ಕಪೂರ್ to ಸಂಜಯ್ ದತ್: ಸೆಲೆಬ್ರೆಟಿಗಳಲ್ಲಿದೆ ದುಬಾರಿ ಡುಕಾಟಿ ಬೈಕ್!

First Published 8, Feb 2019, 11:07 AM IST

ಅರ್ಶದ್ ವಾರ್ಸಿ ಕಳೆದ ವರ್ಷ ಡುಕಾಟಿ ಮೋನ್ಸ್ಟರ್ 797 ಬೈಕ್ ಖರೀದಿಸಿದ್ದಾರೆ

ಕುನಾಲ್ ಖೆಮು ಬಳಿ 7.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಡುಕಾಟಿ ಸ್ಕ್ರಾಂಬ್ಲರ್ ಐಕಾನ್ ಬೈಕ್ ಹೊಂದಿದ್ದಾರೆ

ನೀಲ್ ನಿತಿನ್ ಮುಕೇಶ್  ಡುಕಾಟಿ 848 ಬೈಕ್ ಹಲವು ವರ್ಷಗಳ ಹಿಂದಯೇ ಖರೀದಿಸಿದ್ದಾರೆ

ಸಂಜಯ್ ದತ್ 1200 ಸಿಸಿ ಎಂಜಿನ್ ಹೊಂದಿರುವ ಡುಕಾಟಿ ಮಲ್ಟಿಸ್ಟ್ರಾಡ 1200 ಬೈಕ್ ಹೊಂದಿದ್ದಾರೆ

ಶಾಹಿದ್ ಕಪೂರ್ 11.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಡುಕಾಟಿ ಸ್ಕ್ರಾಂಬ್ಲರ್ 1100  ಬೈಕ್ ಖರೀದಿಸಿದ್ದಾರೆ

ತಮಿಳು ನಟ ಸೂರ್ಯ ಡುಕಾಟಿ ಮೋನ್ಸ್ಟರ್ 821 ಬೈಕ್ ಹೊಂದಿದ್ದಾರೆ

ವಿವೇಕ್ ಒಬೆರಾಯ್  1,098cc ಎಂಜಿನ್ ಇರೋ ಡುಕಾಟಿ 1098 ಬೈಕ್ ಮಾಲೀಕರಾಗಿದ್ದಾರೆ

loader