ಬೆಂಗಳೂರಿನಲ್ಲಿಯೂ ಲಾಂಚ್ ಆಯಿತು ರಾಯಲ್ ಎನ್‌ಫೀಲ್ಡ್ 'ಟ್ವಿನ್'

First Published 6, Dec 2018, 4:43 PM

ಬಹುನಿರೀಕ್ಷಿತ ಎನ್‌ಫೀಲ್ಡ್ ಟ್ವಿನ್ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಿವೆ. ಎನ್‌ಫೀಲ್ಡ್ ಎಂದರೆ ರೋಮಾಂಚನೆಗೊಳ್ಳುವ ಯುವಕರಿಗೋ ಇದೊಂದು ಸಂತಸದ ಸುದ್ದಿ. ಹೇಗಿದೆ ನೋಡಿ ಈ ಬೈಕ್‌ನ ಲುಕ್.

ರಾಯಲ್‌ ಎನ್‌ಫೀಲ್ಡ್ ಟ್ವಿನ್ ಬೈಕ್‌ಗಳು ಬೆಂಗಳೂರಿನಲ್ಲಿ ಬಿಡುಗಡೆಯಾದವು.

ನೂತನ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಬೆಲೆ 2.34 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).

ಕಾಂಟಿನೆಂಟಲ್ ಜಿಟಿ 650 ಬೆಲೆ 2.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಫ್ಲಾಟ್ ಹ್ಯಾಂಡ್ಲ್‌ಬಾರ್, ಮಸ್ಕುಲರ್ ಟ್ಯಾಂಕ್ ಹೊಂದಿದೆ.

198 ಕೆಜಿ ತೂಕ ಇರೋ ಈ ಬೈಕ್ 535 ಸಿಸಿ ಎಂಜಿನ್ ಹೊಂದಿದೆ.

ಈ ಎರಡೂ ಬೈಕ್‌ಗಳ ತಾಂತ್ರಿಕತೆ ಹಾಗೂ ಎಂಜಿನ್‌ನಲ್ಲಿ ಸಾಮ್ಯತೆ ಇದೆ.

ಈ ಬೈಕ್‌ಗಳು ಏರ್ ಆಯಿಲ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿದ್ದು, 47 bhp ಪೀಕ್ ಪವರ್, 52 Nm ಟಾರ್ಕ್ ಉತ್ಪಾದಿಸಲಿದೆ.

6 ಸ್ಪೀಡ್ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಇರುವುದು ಮತ್ತೊಂದು ವಿಶೇಷ.

ಮುಂಭಾಗದ ಚಕ್ರ 320mm ಡಿಸ್ಕ್, ಹಿಂಬಂದಿ ಚಕ್ರ 240mm ಡಿಸ್ಕ್ ಹೊಂದಿದೆ.

ಡ್ಯುಯೆಲ್ ಚಾನೆಲ್ ಎಬಿಎಸ್ ಬ್ರೇಕ್ ಸಿಸ್ಟಮ್, ಹಾಗೂ 41 mm ಟೆಲಿಸ್ಕೋಪಿಕ್ ಸಸ್ಪೆನ್ಶನ್ ಈ ಬೈಕ್‌ಗಿದೆ.

ಎರಡು ಬೈಕ್‌ಗಳೂ 174 mm ಗ್ರೌಂಡ್ ಕ್ಲೀಯರೆನ್ಸ್ ಇದೆ.