ಬೆಂಗಳೂರು(ಡಿ.12): ಆಟೋಮೊಬೈಲ್ ಕ್ಷೇತ್ರ ತ್ವರಿಗತಿಯಲ್ಲಿ ಬೆಳೆಯುತ್ತಿದೆ. ಇತರ ದೇಶದ ಬಹುತೇಕ ಕಂಪೆನಿಗಳು ಇದೀಗ ಭಾರತದಲ್ಲಿ ಕಾರು ಮಾರಾಟ ಹಾಗೂ ನಿರ್ಮಾಣಕ್ಕೆ ತುದಿಗಾಲಲ್ಲಿ ನಿಂತಿದೆ. ಇಷ್ಟೇ ಅಲ್ಲ ಹಲವು ಕಂಪೆನಿಗಳು ಪೈಪೋಟಿಗೆ ಬಿದ್ದು ಹೊಸ ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. 

ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ 1 ಲಕ್ಷ ರೂಪಾಯಿ ಡಿಸ್ಕೌಂಟ್!

ಇದೀಗ 2018ರ ವರ್ಷಾಂತ್ಯದಲ್ಲಿದ್ದೇವೆ. ಈ ವರ್ಷ ಹಲವು ಕಾರುಗಳು ಬಿಡುಗಡೆಯಾಗಿದೆ. ದುಬಾರಿ ಕಾರುಗಳು ಸಣ್ಣ ಹಾಗೂ ಅಗ್ಗದ ಕಾರುಗಳಂತೆ ಮಾರಾಟವಾಗಿಲ್ಲ. ಆದರೆ ಮಾರಾಟದಲ್ಲಿ ಏರಿಕೆ ಕಂಡಿರುವುದಂತೂ ನಿಜ. ಹೀಗೆ 2018ರಲ್ಲಿ ಗ್ರಾಹಕರನ್ನ ಸೆಳೆದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ. 

ಇದನ್ನೂ ಓದಿ: ಅಂಬಿ ಕಾರ್ ಕ್ರೇಜ್: 2 ಗಂಟೆಯಲ್ಲಿ ಮೈಸೂರು to ಬೆಂಗಳೂರು!

ಮಾರುತಿ ಸುಜುಕಿ ಸಿಫ್ಟ್


ಹ್ಯುಂಡೈ ಸ್ಯಾಂಟ್ರೋ


ಫೋರ್ಡ್ ಫ್ರೀ ಸ್ಟೈಲ್


ಮಾರುತಿ ಸುಜುಕಿ ಸಿಯಾಜ್


ಹೊಂಡಾ ಅಮೇಜ್


ಮಹೀಂದ್ರ ಮೊರಾಜೋ


ಮಾರುತಿ ಸುಜುಕಿ ಎರ್ಟಿಗಾ


ಟಾಟಾ ಟಿಯಾಗೋ ಜಿಟಿಪಿ


ಮರ್ಸಡೀಸ್ ಬೆಂಜ್ ಸಿ ಕ್ಲಾಸ್


ಆಡಿ Q5