ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್ ಲಾಂಚ್-ಇಲ್ಲಿದೆ ಚಿತ್ರಗಳು!

First Published 15, Nov 2018, 8:13 PM IST

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿಸ್ಪರ್ಧಿ ಜಾವಾ ಮೋಟರ್‌ಸೈಕಲ್ ಮತ್ತೆ ಭಾರತದ ರಸ್ತೆಗಿಳಿದಿದೆ. ಮೂರು ಮಾಡೆಲ್‌ಗಳಲ್ಲಿ ಜಾವಾ ಮೋಟರ್ ಬೈಕ್ ಭಾರತದಲ್ಲಿ ಎರಡನೇ ಅಧ್ಯಾಯ ಆರಂಭಿಸಿದೆ. ನೂತನ ಬೈಕ್ ಚಿತ್ರಗಳು ಇಲ್ಲಿದೆ.

ಜಾವಾ ಮೋಟರ್‌ಸೈಕಲ್ 3 ಮಾಡೆಲ್ ಬೈಕ್ ಬಿಡುಗಡೆ

ಜಾವಾ ಮೋಟರ್‌ಸೈಕಲ್ 3 ಮಾಡೆಲ್ ಬೈಕ್ ಬಿಡುಗಡೆ

ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಬೈಕ್ ಲಾಂಚ್

ನೂತನ ಜಾವಾ ಬೈಕ್ 293 ಸಿಸಿ ಹಾಗೂ  334 ಸಿಸಿ ಎಂಜಿನ್ ಹೊಂದಿದೆ

2016ರಲ್ಲಿ ಮಹೀಂದ್ರ ಮೋಟಾರ್ಸ್ ಜಾವಾ ನಿರ್ಮಾಣ ಹಕ್ಕು ಪಡೆದಿದೆ

ಜಾವಾ 42 -1.55 ಲಕ್ಷ,  ಜಾವಾ- 1.64 ಲಕ್ಷ, ಜಾವಾ ಪೆರಾಕ್- 1.89 ಲಕ್ಷ (ಎಕ್ಸ್ ಶೋ ರೂಂ)

ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ

ಜಾವಾ ಬೈಕ್ 4 ಸ್ಟ್ರೋಕ್ ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ

27bhp ಪೀಕ್ ಪವರ್ ಹಾಗೂ 28nm ಟಾರ್ಕ್ ಉತ್ಪಾದಿಸಲಿದೆ

ಜಾವಾ ಬೈಕ್ ಟ್ವಿನ್ ಸೈಲೆನ್ಸರ್ ಹಾಗೂ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ

ನೂತನ ಜಾವಾ ಬೋರ್ ಸ್ಟ್ರೋಕ್ 76*65mm, ಕಂಪ್ರೆಶನ್ 11:1 ಹೊಂದಿದೆ

1996ರಲ್ಲಿ ಜಾವಾ ಭಾರತದಲ್ಲಿ ನಿರ್ಮಾಣ ಅಂತ್ಯಗೊಳಿಸಿತ್ತು

22 ವರ್ಷಗಳ ಬಳಿಕ ಜಾವಾ ಮೋಟರ್ ಸೈಕಲ್ ಭಾರತದಲ್ಲಿ ಬಿಡುಗಡೆ

1961ರಲ್ಲಿ ಮೈಸೂರಿನಲ್ಲಿ ಜಾವಾ ಬೈಕ್ ಮೊದಲ ಫ್ಯಾಕ್ಟರಿ ಆರಂಭ

ಶೀಘ್ರದಲ್ಲೇ ಜಾವಾ ಇನ್ನು 2 ಮಾಡೆಲ್ ಬಿಡುಗಡೆ

ಶೀಘ್ರದಲ್ಲೇ ಜಾವಾ ಇನ್ನು 2 ಮಾಡೆಲ್ ಬಿಡುಗಡೆ

ಮುಂಬೈನಲ್ಲಿ ಬೈಕ್ ಬಿಡುಗಡೆಗೊಳಿಸಿದ ಜಾವಾ ಮೋಟರ್ ಸೈಕಲ್

loader