ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು?

First Published Jan 27, 2019, 9:21 PM IST

ಶೀಘ್ರದಲ್ಲೇ ಟೊಯೊಟಾ ಕ್ಯಾಮ್ರಿ ಕಾರು ಬಿಡುಗಡೆಯಾಗಲಿದೆ. 2002ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಕಾರು ಇದೀಗ 17 ವರ್ಷಗಳ ಬಳಿಕ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ.

17 ವರ್ಷಗಳ ಬಳಿಕ ಭಾರತದಲ್ಲಿ ಟೊಯೊಟಾ ಕ್ಯಾಮ್ರಿ ಕಾರು ಶೀಘ್ರದಲ್ಲಿ ಬಿಡುಗಡೆ

2002ರಲ್ಲಿ ಮೊದಲ ಭಾರಿಗೆ ಟೊಯೊಟಾ ಕ್ಯಾಮ್ರಿ ಕಾರು ಬಿಡುಗಡೆ

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಪವರ್‌ಟ್ರೈನ್ ಎಂಜಿನ್ ಹೊಂದಿದೆ

ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆ 36.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ನೂತನ ಕಾರು 2.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ

2,487 ಸಿಸಿ , 4 ಸಿಲಿಂಡರ್ , 178hp ಪವರ್ ಹಾಗೂ 221Nm ಟಾರ್ಕ್ ಉತ್ವಾದಿಸಲಿದೆ

18 ಇಂಚಿನ ಆಲೋಯ್ ವೀಲ್ಹ್ಸ್, ಆಟೋ LED ಹೆಡ್‌ಲ್ಯಾಂಪ್ಸ್, LED ಫಾಗ್ ಲ್ಯಾಂಪ್ಸ್

ನೂತನ ಕಾರು ಏರ್‌ಬ್ಯಾಗ್ಸ್, ABS ಸೇರಿದಂತೆ ಗರಿಷ್ಠ ಸುರಕ್ಷತೆ ಹೊಂದಿದೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?