ಮಾರುತಿ ಸುಜುಕಿ ಕಂಪೆನಿಯ ಫ್ಲಾಪ್ ಕಾರುಗಳಿವು!
ಭಾರತದಲ್ಲಿ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ ಬಹುತೇಕ ಎಲ್ಲಾ ಕಾರುಗಳು ಗರಿಷ್ಠ ಮಾರಾಟವಾದ ದಾಖಲೆ ಬರೆದಿದೆ. ಆದರೆ ಕೆಲ ಕಾರುಗಳು ಬಿಡುಗಡೆಯಾದ ಬೆನ್ನಲ್ಲೇ ಮಕಾಡೆ ಮಲಗಿದೆ. ಮಾರುತಿ ಸುಜುಕಿಯ ಫ್ಲಾಪ್ ಕಾರುಗಳ ಲಿಸ್ಟ್ ಇಲ್ಲಿದೆ.
17

ಮಾರುತಿ ಎ ಸ್ಟಾರ್ -2008ರಲ್ಲಿ ಬಿಡುಗಡೆ-2012ಕ್ಕೆ ಸ್ಥಗಿತ

27
2013ರಲ್ಲಿ ಬಿಡುಗಡೆಯಾದ ಮಾರುತಿ ಗ್ರ್ಯಾಂಡ್ ವಿಟಾರ ಅಷ್ಟೇ ವೇಗದಲ್ಲಿ ಸ್ಥಗಿತ

37
1998ರಲ್ಲಿ ಆರಂಭವಾದ ಮಾರುತಿ ಬಲೆನೋ ಆಲ್ಟುರಾ 2007ರಲ್ಲಿ ಸ್ಥಗಿತ

47
2011ರಲ್ಲಿ ಬಿಡುಗಡೆಯಾಗ ಸುಜುಕಿ ಕಿಜಾಶಿ ಮಾರಾಟ ಕುಸಿತದಿಂದ 2014ರಲ್ಲಿ ಸ್ಥಗಿತ

57
1999ರಲ್ಲಿ ಆರಂಭಗೊಂಡ ಜೆನ್ ಎಸ್ಟಿಲೋ ಕೂಡ ಭಾರತದಲ್ಲಿ ಯಶಸ್ಸು ಸಾಧಿಸಲಿಲ್ಲ

67
ಕಡಿಮೆ ಬೆಲೆಯ ಜೆನ್ ಕ್ಲಾಸಿಕ್ ಕಾರು 2014ರಲ್ಲಿ ನಿರ್ಮಾಣ ಸ್ಥಗಿತ

77
2001ರಲ್ಲಿ ಬಿಡುಗಡೆಯಾದ ಮಾರುತಿ ವೆರ್ಸಾ ಫ್ಲಾಪ್ ಕಾರು ಪಟ್ಟಿ ಸೇರಿಕೊಂಡಿದೆ

Latest Videos