ಝುಕರ್‌ಬರ್ಗ್‌ to ಆಲಿ ಬಾಬ: ಶ್ರೀಮಂತ ಉದ್ಯಮಿಗಳು ಬಳಸೋದು ಕಡಿಮೆ ಬೆಲೆ ಕಾರು!

First Published 15, Dec 2018, 4:08 PM IST

ಸಾಮರ್ಥ್ಯ ಇದೆಯೋ ಇಲ್ವೋ, ಆದರೆ ಸ್ಟೇಟಸ್‌ಗಾಗಿ ದುಬಾರಿ ಕಾರುಗಳನ್ನ ಉಪಯೋಗಿಸುವ ಕಾಲ ಇದು.  ನಾವು ಶ್ರೀಮಂತರು ಅಂತ ತೋರಿಸ್ಕೊಳ್ಳೋದು ಬ್ಯುಸಿನೆಸ್‌ ಜಗತ್ತಿನಲ್ಲಿ ಅನಿವಾರ್ಯ. ಆದರೆ ಇಲ್ಲಿರೋರು ಬಿಲಿಯನೇರ್‌ಗಳು. ಅವರ ಕಾರು ನೋಡಿದ್ರೆ ಮಾತ್ರ ನಿಮಗೆ ಅಚ್ಚರಿಯಾಗಬಹುದು. ಮಾಮೂಲಿ ಮಿಡ್ಲ್‌ಕ್ಲಾಸ್‌ ಜನರೇ ಸಾಲ ಮಾಡಿಯಾದ್ರು ದೊಡ್‌ ದೊಡ್ಡ ಕಾರಲ್ಲಿ ಓಡಾಡೋ ಜಮಾನಾ ಇದು. ಅಂಥಾದ್ರಲ್ಲಿ ಬಿಲಿಯನೇರ್‌ಗಳ ಬಳಿ ಇರುವ ಕಾರ್‌ ಎಂಥದ್ದಿರಬಹುದು?
 
ಆಲಿಬಾಬ ಕಂಪೆನಿ ಜನಕ ಜಾಕ್‌ ಮಾ ಬಳಸೋ ಕಾರು ರೋವ್‌ ಆರ್‌ಎಕ್ಸ್‌5 ಎಸ್‌ಯುವಿ (ಕಾರಿನ ಬೆಲೆ-14 ಲಕ್ಷ ರೂಪಾಯಿ)

ಅಮೆಜಾನ್‌ ಸಿಇಓ ಜೆಪ್‌ ಬೆಝೋಸ್‌ ಬಳಸೋ  ಕಾರು ಹೋಂಡಾ ಎಕಾರ್ಡ್‌(ಕಾರಿನ ಬೆಲೆ-12 ಲಕ್ಷ ರೂಪಾಯಿ)

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ ಅಕುರಾ ಟಿಎಕ್ಸ್‌ಎಸ್‌ ಬಳಸುತ್ತಾರೆ (ಕಾರಿನ ಬೆಲೆ 22 ಲಕ್ಷ ರೂಪಾಯಿ)

ಎಲ್.ಪಿ  ಕಂಪೆನಿ ಮುಖ್ಯಸ್ಥ ಮೈಕೆಲ್‌ ಬ್ಲೂಮ್‌ಬರ್ಗ್‌ ಶೆವರ್ಲೆಟ್‌ ಸಬರ್ಬನ್‌ ಕಾರು ಬಳಸುತ್ತಾರೆ(ಕಾರಿನ ಬೆಲೆ-46 ಲಕ್ಷ ರೂಪಾಯಿ)

ವಾಲ್‌ಮಾರ್ಟ್ ಮುಖ್ಯಸ್ಥ ಜಿಮ್‌ ಸಿ.ವಾಲ್ಟನ್‌ ಡೋಡ್ಜ್‌ ಡಕೋಟಾ ಕಾರು ಹೊಂದಿದ್ದಾರೆ (ಕಾರಿನ ಬೆಲೆ-15 ಲಕ್ಷ ರೂಪಾಯಿ)

loader