Today November 26th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಹಣಕಾಸಿನ ವ್ಯತ್ಯಾಸ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ವಿದ್ಯಾರ್ಥಿಗಳಿಗೆ ಚಂಚಲ ಬುದ್ಧಿ. ವೃತ್ತಿಯಲ್ಲಿ ವಿಘ್ನಗಳು. ಸ್ನೇಹಿತರು-ಬಂಧುಗಳ ಸಹಕಾರ. ಕೃಷಿಕರಿಗೆ ಅನುಕೂಲ. ಅಮ್ಮನವರಿಗೆ ಅಕ್ಕಿ-ಅವರೆ ದಾನ ಮಾಡಿ
ವೃಷಭ = ದಾಂಪತ್ಯದಲ್ಲಿ ಮನಸ್ತಾಪ. ಮನಸ್ಸು ಚಂಚಲವಾಗಲಿದೆ. ಕಾರ್ಯಗಳಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಾಹಸ ಕಾರ್ಯಗಳು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಿಥುನ = ವೃತ್ತಿಯಲ್ಲಿ ಅನುಕೂಲ. ಮಾತಿನ ಬಲ. ಕುಟುಂಬ ಸೌಖ್ಯ. ಸಾಲದ ಎಚ್ಚರವಿರಲಿ. ಮಾತಿನಿಂದ ತೊಂದರೆ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಧೈರ್ಯ-ಸಾಹಸ ಕಾರ್ಯಗಳು. ದಾಂಪತ್ಯದಲ್ಲಿ ಪ್ರೀತಿ. ಮಕ್ಕಳಿಂದ ಅನುಕೂಲ. ವಲ್ಲೀಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಸಿಂಹ = ಸಹೋದ್ಯೋಗಿಗಳ ಸಹಕಾರ. ವ್ಯಾಪಾರದಲ್ಲಿ ಅನುಕೂಲ. ಕೃಷಿಕರಿಗೆ ಅನುಕೂಲ. ಸ್ತ್ರೀಯರಿಗೆ ಸಾಲ ಬಾಧೆ. ಆರೋಗ್ಯ ವ್ಯತ್ಯಾಸ. ಸಹೋದರರ ಸಹಕಾರ. ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಸಹೋದರರ ಸಹಕಾರ. ಮಂದ ಬುದ್ಧಿ. ತಾಯಿ-ಮಕ್ಕಳಲ್ಲಿ ಮನಸ್ತಾಪ. ವೃತ್ತಿಯಲ್ಲಿ ಅನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ = ಹಣಬಲ. ವಸ್ತ್ರವ್ಯಾಪಾರಿಗಳಿಗೆ ಅನುಕೂಲ. ವೃತ್ತಿಯಲ್ಲಿ ಎಚ್ಚರ. ಪ್ರಯಾಣದಲ್ಲಿ ಎಚ್ಚರವಹಿಸಿ. ವಿಷ ಜಂತುಗಳ ಭಯ. ದುರ್ಗಾ ಕವಚ ಪಠಿಸಿ
ವೃಶ್ಚಿಕ = ಅತಿವ್ಯಯ. ವೃತ್ತಿಯಲ್ಲಿ ಅನುಕೂಲ. ವಿವಾಹಾದಿ ಶುಭಫಲ. ಸ್ತ್ರೀಯರಿಗೆ ಭಯ-ಆತಂಕ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ
ಧನು = ಕಾರ್ಯಗಳಲ್ಲಿ ಅನುಕೂಲ. ಅಧಿಕ ವ್ಯಯ. ಆಹಾರ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ತೊಂದರೆ. ಬಂಧು-ಮಿತ್ರರ ಸಹಕಾರ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ಹೊಸ ಪ್ರಯತ್ನ ಸಾಧ್ಯತೆ. ವಸ್ತ್ರ ವ್ಯಾಪಾರದಲ್ಲಿ ಅನುಕೂಳ. ಆರೋಗ್ಯದಲ್ಲಿ ಏರುಪೇರು. ದುರ್ಗಾ ಕವಚ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ. ಸ್ನೇಹಿತರು-ಬಂಧುಗಳ ಸಹಕಾರ. ಸ್ತ್ರೀಯರಿಗೆ ಅತಿವ್ಯಯ. ಅಮ್ಮನವರಿಗೆ ಅಕ್ಕಿ ಪ್ರಾರ್ಥನೆ ಮಾಡಿ
ಮೀನ = ವೃತ್ತಿಯಲ್ಲಿ ಅನುಕೂಲ. ವಿದೇಶವಹಿವಾಟನ ಲಾಭ. ದಾಂಪತ್ಯದಲ್ಲಿ ಸಾಮರಸ್ಯ. ಮಕ್ಕಳಿಂದ ಅನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
