Today November 21st horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಕಾರ್ಯಗಳಲ್ಲಿ ಹಿನ್ನಡೆ. ಸ್ತ್ರೀಯರಿಗೆ ಹಿನ್ನಡೆ. ವಾದ-ಸೋಲು. ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಜಲ ಸಂಬಂಧಿ ಕ್ಷೇತ್ರಗಳಲ್ಲಿ ಲಾಭ. ಸಿಹಿ ವ್ಯಾಪಾರದಲ್ಲಿ ಲಾಭ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ = ವೃತ್ತಿಯಲ್ಲಿ ಅನುಕೂಲ. ಸೇವಕರಿಂದ ಸಹಾಯ. ದಾಂಪತ್ಯದಲ್ಲಿ ಅನುಕೂಲ. ಮಕ್ಕಳಿಂದ ವ್ಯಥೆ. ಲಲಿತಾ ಪ್ರಾರ್ಥನೆ ಮಾಡಿ
ಮಿಥುನ = ವೃತ್ತಿಯಲ್ಲಿ ಅನುಕೂಲ. ಧನಲಾಭ. ಸ್ತ್ರೀಯರಿಗೆ ಸಾಲಬಾಧೆ. ಪ್ರಯಾಣದಲ್ಲಿ ಎಚ್ಚರವಹಿಸಿ. ಕೃಷಿಕರಿಗೆ ವಿಷಜಂತುಗಳ ಭಯ. ನರಸಿಂಹ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಭಯದ ವಾತಾವರಣ. ಸ್ನೇಹಿತರ ಸಹಕಾರ. ವ್ಯಾಪಾರದಲ್ಲಿ ಅನುಕೂಲ. ದುರ್ಗಾ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಸಹಕಾರ. ಆಹಾರ ವ್ಯತ್ಯಾಸ. ಬಂಧುಗಳ ಸಹಕಾರ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಕಲಾವಿದರಿಗೆ ಅನುಕೂಲ. ಹಾಲು-ಹಣ್ಣು-ಹೂವಿನ ವ್ಯಾಪಾರದಲ್ಲಿ ಅನುಕೂಲ. ಮಾಧ್ಯಮದವರಿಗೆ ಅನುಕೂಲ. ಧನ್ವಂತರಿ ಪ್ರಾರ್ಥನೆ ಮಾಡಿ
ತುಲಾ = ವೃತ್ತಿಯಲ್ಲಿ ಬಲ. ಕುಟುಂಬ ಸೌಕರ್ಯ. ಕಾಲಿಗೆ ಪೆಟ್ಟಾಗಲಿದೆ. ದುರ್ಗಾ ಕವಚ ಪಠಿಸಿ
ವೃಶ್ಚಿಕ = ಕಾರ್ಯಗಳ್ಲಿ ಅನುಕೂಲ. ಮೆಡಿಕಲ್ ಕ್ಷೇತ್ರಗಳಲ್ಲಿ ಲಾಭ. ದಾಂಪತ್ಯದಲ್ಲಿ ಸಾಮರಸ್ಯ. ವಿದೇಶ ವಹಿವಾಟಿನ ಅನುಕೂಲ.
ಧನು = ವ್ಯಾಪಾರದಲ್ಲಿ ಪರಿಶ್ರಮ. ಸ್ತ್ರೀಯರಿಗೆ ವ್ಯಯ. ಕೆಲಸ ಕೆಲಸದಲ್ಲಿ ಒತ್ತಡ. ಪರಿಶ್ರಮದ ದಿನ. ಗಣಪತಿ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ
ಕುಂಭ = ಸ್ತ್ರೀಯರಿಗೆ ಧೈರ್ಯ-ಹೊಸ ಅವಕಾಶ. ಸಜ್ಜನರ ಭೇಟಿ. ಕಲಾವಿದರಿಗೆ ಲಾಭ. ಅಪಮಾನ ಸಾಧ್ಯತೆ. ನರಸಿಂಹ ಪ್ರಾರ್ಥನೆ ಮಾಡಿ
ಮೀನ= ಅಧ್ಯಯನ-ಸಂಶೋಧನೆಗಳ ಕಾರ್ಯ. ಹಿರಿಯರ ಮಾರ್ಗದರ್ಶನ. ಮಿತ್ರರ ಸಹಾಯ. ದಾಂಪತ್ಯದಲ್ಲಿ ಕಲಹ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
