Today January 2nd 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಸಹೋದರರಲ್ಲಿ ಅನುಕೂಲ. ನಂಬಿಕೆ ನಷ್ಟವಾಗಲಿದೆ. ದಂಪತ್ಯದಲ್ಲಿ ಮನಸ್ತಾಪ. ವೃತ್ತಿಯಲ್ಲಿ ಅನುಕೂಲ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಷಭ = ಶುಭದಿನ. ಮಾತಿನ ಸಮೃದ್ಧಿ. ಸುಗ್ರಾಸ ಬೋಜನ. ಕಾರ್ಯಗಳಲ್ಲಿ ಹಿನ್ನಡೆ. ಶತ್ರುಗಳ ಬಾಧೆ. ಕೃಷ್ಣನಿಗೆ ತುಳಸಿ ಅಮರ್ಪಣೆ ಮಾಡಿ
ಮಿಥುನ = ಕಾರ್ಯಗಳಲ್ಲಿ ಅನುಕೂಲ. ಗಜಕೇಸರಿ ಯೋಗದಿಂದ ರಾಜ ಮಾನ್ಯತೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶುಭ. ಉಪನ್ಯಾಸಕರಿಗೆ ಅನುಕೂಲ. ವ್ಯಾಪಾರದಲ್ಲಿ ಲಾಭ. ಉದರ ಬಾಧೆ. ದುರ್ಗಾ ಕವಚ ಪಠಿಸಿ
ಕರ್ಕ = ವ್ಯಯ-ಅಲೆದಾಟದ ದಿನ. ಕಾರ್ಯಗಳಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರ. ವ್ಯಾಪಾರದಲ್ಲಿ ತೊಂದರೆ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಪುಷ್ಪಾರ್ಚನೆ ಮಾಡಿಸಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ಗಂಟಲು-ಕಿವಿ ಸಮಸ್ಯೆ. ಆರೋಗ್ಯದಲ್ಲಿ ಎಚ್ಚರವಹಿಸಿ. ಸಂಗಾತಿಯಲ್ಲಿ ಮನಸ್ತಾಪ. ಶಿವ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಶುಭಫಲ. ವ್ಯಾಪಾರದಲ್ಲಿ ಅನುಕೂಲ. ಸಂಗಾತಿಯಲ್ಲಿ ಸಹಕಾರ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ತುಲಾ = ಧರ್ಮ ಕಾರ್ಯಗಳಲ್ಲಿ ಆಸಕ್ತಿ. ಉತ್ತಮರ ಭೇಟಿ. ಕಾರ್ಯಗಳಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಹಣ ಸಮೃದ್ಧಿ. ದಾಂಪತ್ಯದಲ್ಲಿ ಅನ್ಯೋನ್ಯತೆ. ಸ್ತ್ರೀಯರಿಗೆ ಖಿನ್ನತೆ. ಗುರು ಪ್ರಾರ್ಥನೆ ಮಾಡಿ
ಧನು = ಲಾಭದ ದಿನ. ಸಂಗಾತಿಯಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ಪ್ರಯಾಣದಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಮಕರ = ಕಾರ್ಯಗಳಲ್ಲಿ ವಿಘ್ನಗಳು. ಸಾಲ-ಶತ್ರುಗಳ ಬಾಧೆ. ಸಂಗಾತಿಯ ಆರೋಗ್ಯದಲ್ಲಿ ಬಾಧೆ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಮಕ್ಕಳಲ್ಲಿ ಪ್ರತಿಭೆ. ಧರ್ಮಕಾರ್ಯಗಳಲ್ಲಿ ಹಿನ್ನಡೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮೀನ = ಅನುಕೂಲ ಫಲ. ಪ್ರಯಾಣದಲ್ಲಿ ಸೌಖ್ಯತೆ. ವೃತ್ತಿಯಲ್ಲಿ ಅನುಕೂಲ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ
