Today January 20th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ವೃತ್ತಿಯಲ್ಲಿ ಅನುಕೂಲ. ಸಹಕಾರದ ದಿನ. ಉದರ ಬಾಧೆ. ಬುದ್ಧಿ ಮಂದವಾಗಲಿದೆ. ಗಣಪತಿ ಪ್ರಾರ್ಥನೆ ಮಾಡಿ
ವೃಷಭ = ಕಾರ್ಯಗಳಲ್ಲಿ ಅನುಕೂಲ. ಉತ್ತಮ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಔಷಧ ಕ್ಷೇತ್ರದಲ್ಲಿ ಲಾಭ. ಶಿಕ್ಷಕರಿಗೆ ಅನುಕೂಲ. ಹಳ್ಳಿಗಳಲ್ಲಿ ಕಾರ್ಯ ವಿಘ್ನಗಳು. ವ್ಯಾಪಾರದಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ
ಮಿಥುನ = ಕಾರ್ಯಗಳಲ್ಲಿ ಅನುಕೂಲ. ನಷ್ಟ ಸಾಧ್ಯತೆ. ಅಪಮಾನದ ದಿನ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಕುಟುಂಬ ಘರ್ಷಣೆ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಶತ್ರುಗಳ ಸಮಸ್ಯೆಗಳು. ಹಿರಿಯರ ಸಲಹೆ. ಆರೋಗ್ಯ ಸಮಸ್ಯೆಗಳು. ಬಿಪಿ-ಶುಗರ್ ಸಮಸ್ಯೆಗಳು. ಆದಿತ್ಯ ಹರದಯ ಪಠಿಸಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಜಾಣ್ಮೆ-ಕೌಶಲ್ಯ ಪ್ರದರ್ಶನ. ಕಾರ್ಯಾನುಕೂಲ. ಪರಿಶ್ರಮ ಅಲೆದಾಟ. ನಷ್ಟ-ಅಪವ್ಯಯ. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ
ತುಲಾ = ವಿಶೇಷ ಲಾಭಗಳು. ವಿದೇಶ ವಹಿವಾಟಿನ ಅನುಕೂಲ. ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಮಕ್ಕಳ ಸಹಾಯ. ಇಷ್ಟದೇವತಾರಾಧನೆ ಮಾಡಿ
ವೃಶ್ಚಿಕ = ಕಾರ್ಯಗಳಲ್ಲಿ ವಿಘ್ನಗಳು. ಹಲವಾರು ಗೊಂದಲಗಳ ದಿನ. ಸಂಗಾತಿಯಲ್ಲಿ ಸಮಾಧಾನ. ವಿದ್ಯಾರ್ಥಿಗಳು ಎಚ್ಚರವಹಿಸಿ. ಮಾತಿನ ಕಲಹ. ಗಣಪತಿಗೆ ಪಂಚಾಮೃತ ಸೇವೆ ಮಾಡಿಸಿ
ಧನು = ವೃತ್ತಿಯಲ್ಲಿ ಅನುಕೂಲ. ಸಂಗಾತಿಯ ಸಹಕಾರ. ಆಲಸ್ಯದ ದಿನ. ಮಕ್ಕಳಿಂದ ಅನುಕೂಲ. ಶಿವನಿಗೆ ರುದ್ರಾಭಿಷೇಕ ಮಾಡಿಸಿ
ಮಕರ = ಕಾರ್ಯಗಳಲ್ಲಿ ಜಾಣ್ಮೆ. ವಿಜ್ಞಾನ ಕ್ಷೇತ್ರಗಳಲ್ಲಿ ಅನುಕೂಲ. ಕಲಾವಿದರಿಗೆ ಅನುಕೂಲ. ಅಪಮಾನ ಸಾಧ್ಯತೆ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಕುಂಭ = ಕಾರ್ಯಗಳಲ್ಲಿ ಪರಿಶ್ರಮ. ಚುರುಕು ಬುದ್ಧಿ. ಸ್ನೇಹಿತರು-ಬಂಧುಗಳ ಸಹಕಾರ. ಪ್ರಯಾಣ ಸೌಖ್ಯ. ಈಶ್ವರ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಅಗ್ನಿ ಸಂಬಂಧಿ ಕ್ಷೇತ್ರಗಳಲ್ಲಿ ಲಾಭ. ಸ್ನೇಹಿತರು-ಬಂಧುಗಳ ಸಹಕಾರ. ಪ್ರಯಾಣದಲ್ಲಿ ಸೌಖ್ಯತೆ. ಈಶ್ವರ ಪ್ರಾರ್ಥನೆ ಮಾಡಿ
